ನಮಸ್ಕಾರ ಸ್ನೇಹಿತರೇ, ಇವತ್ತಿನ ಲೇಖನದಲ್ಲಿ ನಿಮಗೆ 50 ಎಂಪಿ ಕ್ಯಾಮೆರಾ ಇರುವ 5,000 ಎಂಎಚ್ ಬ್ಯಾಟರಿ ಇರುವಂತಹ 5 ಜಿ ಮೊಬೈಲ್ ಫೋನನ್ನು ಕೇವಲ ಹತ್ತು ಸಾವಿರ ರೂಪಾಯಿಗೆ ಖರೀದಿ ಮಾಡುವುದರ ಬಗ್ಗೆ. ಸ್ಮಾರ್ಟ್ ಫೋನ್ ಅನ್ನು ಖರೀದಿ ಮಾಡಲು ನೀವೇನಾದರೂ ಯೋಚಿಸುತ್ತಿದ್ದರೆ ಫೈಜಿ ಸ್ಮಾರ್ಟ್ ಫೋನ್ ನಿಮಗೆ ಅತೀ ಕಡಿಮೆ ಬೆಲೆಯಲ್ಲಿ ಲಭ್ಯವಿದೆ. ಫೈವ್ ಜಿ ಸ್ಮಾರ್ಟ್ ಫೋನ್ ಅನ್ನು ದೊಡ್ಡ ರಿಯಾಯಿತಿಯಲ್ಲಿ ಫ್ಲಿಪ್ಕಾರ್ಟ್ ಪೋಕೋ M4 5ಜಿ ಸ್ಮಾರ್ಟ್ ಫೋನನ್ನು ಖರೀದಿಸಲು ನೀಡುತ್ತಿದೆ. ಹಾಗಾದರೆ ಇದರ ಬೆಲೆ ಎಷ್ಟು ಇದನ್ನು ಹೇಗೆ ಖರೀದಿ ಮಾಡಬೇಕು ಎಂಬುದರ ಬಗ್ಗೆ ಇವತ್ತಿನ ಲೇಖನದಲ್ಲಿ ನಿಮಗೆ ತಿಳಿಸಲಾಗುತ್ತಿದೆ.

ಫ್ಲಿಪ್ಕಾರ್ಟ್ ಆಫರ್ :
ಫ್ಲಿಪ್ಕಾರ್ಟ್ ಆಫರ್ ಈಗ ನೀವು ಹೆಚ್ಚಿನ ವೇಗದ 5gಯನ್ನು ಆನಂದಿಸಲು ಬಯಸುತ್ತಿದ್ದರೆ ಫೈಜಿ ಬೆಂಬಲದೊಂದಿಗೆ ಸ್ಮಾರ್ಟ್ ಫೋನ್ ಅನ್ನು ನೀವು ಹೊಂದಿರಬೇಕು ಈಗ ನಿಮಗೆ ಫ್ಲಿಪ್ಕಾರ್ಟ್ ಆಫರನ್ನು ನೀಡುತ್ತಿದ್ದು ದೊಡ್ಡ ರಿಯಾಯಿತಿಯಲ್ಲಿ ಖರೀದಿಸಬಹುದಾಗಿದೆ. ನಿಮ್ಮ ಬಜೆಟ್ ನಲ್ಲಿ ಇರುವಂತೆಯೇ ನೀವು ಫೈಜಿ ಸಾಧನಗಳನ್ನು ಸುಲಭವಾಗಿ ಖರೀದಿಸಬಹುದಾಗಿದೆ.
ಪೋಕೋ 5 ಜೀ ಸ್ಮಾರ್ಟ್ ಫೋನ್ :
ಗ್ರಾಹಕರು ಪೋಕೋ M4 5G ಸ್ಮಾರ್ಟ್ ಫೋನನ್ನು ದೊಡ್ಡ ರಿಯಾಯಿತಿಗಳ ಕಾರಣದಿಂದಾಗಿ ಫ್ಲಿಪ್ಕಾರ್ಟ್ ನಲ್ಲಿ ಅತ್ಯಂತ ಕಡಿಮೆ ಬೆಲೆಗೆ ಪಡೆಯುತ್ತಿದ್ದಾರೆ. ಅತ್ಯುತ್ತಮ ವಿನ್ಯಾಸದ ಜೊತೆಗೆ ಸೂಚಿಸಿದ ವೈಶಿಷ್ಟ್ಯಗಳನ್ನು ಈ ಫೋನ್ ಹೊಂದಿದೆ. ಆನ್ಲೈನ್ ಶಾಪಿಂಗ್ ನ ಮೂಲಕ ಪೋಕೋನ ಬಜೆಟ್ 5ಜಿ ಸ್ಮಾರ್ಟ್ ಫೋನ್ ಅನ್ನು ಫ್ಲಿಪ್ಕಾರ್ಟ್ ಫ್ಲಾಟ್ ರಿಯಾಯಿತಿಯಲ್ಲಿ ನೀಡುತ್ತಿದೆ. ಈ ಮೊಬೈಲ್ ಫೋನ್ ಹೊರತುಪಡಿಸಿ 5000 MAH ಸಾಮರ್ಥ್ಯದೊಂದಿಗೆ ಶಕ್ತಿಯುತವಾದಂತಹ ಸಹ ಹೊಂದಿದೆ. ಇದಲ್ಲದೆ ಅದರ ಹಿಂದಿನ ಪ್ಯಾನೆಲ್ನಲ್ಲಿ ಗ್ರಾಹಕರಿಗೆ ಡಿಯರ್ ಕ್ಯಾಮರವನ್ನು ಸಹ ನೀಡಲಾಗಿದ್ದು ಗ್ರಾಹಕರು ಫ್ಲಿಪ್ಕಾರ್ಟ್ ನ ಈ ಆಫರ್ಗಳ ಸಂಪೂರ್ಣ ಪ್ರಯೋಜನವನ್ನು ಪಡೆಯದಿದ್ದರೂ ಸಹ ಕಡಿಮೆ ಬೆಲೆಗೆ ಇದನ್ನು ನೀಡಲಾಗುತ್ತಿದೆ.
ಕಡಿಮೆ ಬೆಲೆಗೆ ಸ್ಮಾರ್ಟ್ ಫೋನ್ :
ಭಾರತೀಯ ಮಾರುಕಟ್ಟೆಯಲ್ಲಿ ಫೋರ್ ಜಿಬಿ ರಾಮ್ ಮತ್ತು ಸಿಕ್ಸ್ ಜಿಬಿ ರಾಮ್ ಸ್ಟೋರೇಜ್ ಹೊಂದಿರುವ ಮೂಲ ರೂಪಾಂತರವೂ ಭಾರತದಲ್ಲಿ ಬಿಡುಗಡೆಯಾದಂತಹ ಸಂದರ್ಭದಲ್ಲಿ ಇದರ ಬೆಲೆಯು 1599 ಕ್ಕೆ ಇತ್ತು ಆದರೆ ಅದರ ಮೇಲೆ ಫ್ಲ್ಯಾಟ್ ರಿಯಾಯಿತಿಯನ್ನು 18 ಪರ್ಸೆಂಟ್ ವರೆಗೆ ಫ್ಲಿಪ್ಕಾರ್ಟ್ ನೀಡುತ್ತಿದೆ. 12,999 ರೂಪಾಯಿಗೆ ಫ್ಲಿಪ್ಕಾರ್ಟ್ ನಲ್ಲಿ ಈ ಸ್ಮಾರ್ಟ್ ಫೋನ್ ಅನ್ನು ಆಯ್ದ ಬ್ಯಾಂಕ್ ಕಾರ್ಡುಗಳ ಮೂಲಕ ಪಾವತಿಯ ಮೇಲೆ ಹೆಚ್ಚಿನ ರಿಯಾಯಿತಿಯ ಪ್ರಯೋಜನವನ್ನು ಪಡೆಯಬಹುದಾಗಿದೆ. ಈ ಫೋನನ್ನು ಎಲ್ಲಾ ಕೊಡುಗೆಗಳೊಂದಿಗೆ ಫ್ಲಿಪ್ಕಾರ್ಟ್ ಕೇವಲ 9,99 ರೂಪಾಯಿಗಳಲ್ಲಿ ಖರೀದಿಸಬಹುದು ಎಂದು ತೋರಿಸಿದ್ದು ಈ ಫೋನನ್ನು ಪವರ್ ಬ್ಲಾಕ್, ಕೂಲ್ ಬ್ಲಾಕ್ ಮತ್ತು ಹಳದಿ ಬಣ್ಣದ ಆಯ್ಕೆಗಳಲ್ಲಿ ಗ್ರಾಹಕರು ಆರ್ಡರ್ ಮಾಡಬಹುದಾಗಿದೆ.
ಇದನ್ನು ಓದಿ : ಉಚಿತ ಪ್ರೋತ್ಸಾಹ ಧನಕ್ಕೆ ಅರ್ಜಿ ಆಹ್ವಾನ ಕೂಡಲೇ ಅರ್ಜಿ ಹೀಗೆ ಸಲ್ಲಿಸಿ
ಪೋಕೋ M4 5ಜಿ ಮೊಬೈಲ್ ಫೋನ್ ನ ವಿಶೇಷತೆಗಳು :
POCO M4 5G ಸ್ಮಾರ್ಟ್ ಫೋನ್ 6.58 ಇಂಚಿನ ಪೂರ್ಣ ಎಚ್ ಡಿ ಹೊಂದಿದೆ. ಇದು 90 ಎಚ್ಡ್ ರಿಫ್ರೆಶ್ ದರವನ್ನು ಬೆಂಬಲಿಸುವುದಲ್ಲದೆ ಈ ಫೋನಿನ ಪ್ರಬಲ ಕಾರ್ಯಕ್ಷಮತೆಗಾಗಿ MEDIATEK ಡೈಮೆನ್ಸಿಟಿ ಪ್ರೋಸೆಸರ್ ಅನ್ನು ಈ ಮೊಬೈಲ್ ಫೋನ್ನಲ್ಲಿ ಒದಗಿಸಲಾಗಿದ್ದು ಇದು ಮೈಕ್ರೋ ಎಸ್ಟಿ ಕಾರ್ಡ್ ಸಂಗ್ರಹಣೆಯನ್ನು ಹೊಂದುವುದರ ಮೂಲಕ 512GB ಅವರಿಗೆ ವಿಸ್ತರಿಸಿದೆ. ಗರಿಷ್ಠ ಸಿಕ್ಸ್ ಜಿಬಿ RAM ಸಾಮರ್ಥ್ಯದೊಂದಿಗೆ ಈ ಮೊಬೈಲ್ ಫೋನ್ ಬರುತ್ತದೆ. ಇದರಲ್ಲಿರುವ ಕ್ಯಾಮರಾದ ವಿಶಿಷ್ಟತೆ ಏನೆಂದರೆ ಐವತ್ತು ಎಂಪಿ ಪ್ರಾಥಮಿಕ ಕ್ಯಾಮರಾ ಸಂವೇದಕ ದೊಂದಿಗೆ ಹಿಂದಿನ ಪ್ಯಾನಲ್ ನಲ್ಲಿ ಸೆಕೆಂಡರಿ ಕ್ಯಾಮೆರಾ ವನ್ನು ಸಹ ಒದಗಿಸಲಾಗಿದೆ. 8 ಎಮ್ ಪಿ ಸೆಲ್ಫಿ ಗಳು ಮತ್ತು ವಿಡಿಯೋ ಕರೆಗಳಿಗಾಗಿ ಮುಂಭಾಗದ ಕ್ಯಾಮೆರಾವನ್ನು ಒದಗಿಸಲಾಗಿದೆ.
ಹೀಗೆ ಏನಾದರೂ ಉತ್ತಮ ರೀತಿಯಲ್ಲಿ ಖರೀದಿಸಲು ಯೋಚಿಸುತ್ತಿದ್ದರೆ ಫ್ಲಿಪ್ಕಾರ್ಟ್ ನಿಮಗೆ ಆನ್ಲೈನ್ ಮೂಲಕ ಶಾಪಿಂಗ್ ಮಾಡಲು ಈ ಒಂದು ಆಫರ್ ಅನ್ನು ನೀಡುವುದರ ಮೂಲಕ ಇದರಲ್ಲಿ ಅತಿ ಕಡಿಮೆ ಬೆಲೆಯಲ್ಲಿ ಖರೀದಿಸಿ ಬಳಸಬಹುದಾಗಿದೆ. ಹಾಗಾಗಿ ನಿಮ್ಮ ಸ್ನೇಹಿತರು ಯಾರಾದರೂ ಮೊಬೈಲ್ ಫೋನನ್ನು ಖರೀದಿ ಮಾಡಲು ಯೋಚಿಸುತ್ತಿದ್ದರೆ ಅವರಿಗೆ FLIPKART ನ ಆಫರ್ ನ ಮಾಹಿತಿಯನ್ನು ಶೇರ್ ಮಾಡಿ ಧನ್ಯವಾದಗಳು.
ಇತರೆ ವಿಷಯಗಳು :
ಸರ್ಕಾರಿ ಶಾಲೆಯಲ್ಲಿ ವಿದ್ಯಮಾನ ಯೋಜನೆ ಜಾರಿ ಏನಿದರ ಉಪಯೋಗ.?
ಸ್ವಂತ ಜಮೀನು ಇರುವವರಿಗೆ ಕಾಂಗ್ರೆಸ್ ಸರ್ಕಾರದಿಂದ ಹೊಸ ಯೋಜನೆ : ಮೊದಲು ಅರ್ಜಿ ಸಲ್ಲಿಸಿದವರಿಗೆ ಆದ್ಯತೆ