ನಮಸ್ಕಾರ ಸ್ನೇಹಿತರೆ. ಸರ್ಕಾರವು ಜನರಿಗೆ ಅನುಕೂಲವಾಗಲಿ ಎಂದು ಬಡ್ಡಿ ರಹಿತ ಸಾಲ ಸೌಲಭ್ಯವನ್ನು ನೀಡಲು ಮುಂದಾಗಿದೆ .ಯಾರಿಗೆ ಈ ಸಾಲ ಸೌಲಭ್ಯ ನೀಡಲಾಗುವುದು ಎಂದು ಈ ಲೇಖನದಲ್ಲಿ ಸಂಪೂರ್ಣವಾಗಿ ತಿಳಿಯೋಣ . ಹಾಗಾಗಿ ಲೇಖನವನ್ನು ಕೊನೆಯವರೆಗೂ ತಪ್ಪದೆ ಓದಿ.
ಕೃಷಿ ಸಾಲ:
ದೇಶದಲ್ಲಿ ಅತಿ ಹೆಚ್ಚು ರೈತರನ್ನು ಹೊಂದಿದ್ದು ನಮ್ಮ ದೇಶದ ಆರ್ಥಿಕತೆ ಸುಧಾರಿಸಲು ಅವರೆ ಕಾರಣ ಅಷ್ಟೇ ಅಲ್ಲದೆ ಪ್ರತಿಯೊಬ್ಬರೂ ಕೂಡ ಯಾವುದೇ ಆಹಾರ ಪದಾರ್ಥದ ಸಮಸೆ ಇಲ್ಲದೆ ಜೀವನ ನಡೆಸಲು ರೈತರ ಕಾರಣ.ಆದರೆ ಇದನ್ನು ಎಷ್ಟೋ ಜನ ಅರ್ಥ ಮಾಡಿಕೊಳ್ಳಲಿ ರೈತರು ಸಂರಕ್ಷಿತವಾಗಿದ್ದಾರೆ ರೈತರು ಸುಲಭವಾಗಿ ಬೆಳೆ ಬೆಳೆಯುವಂತೆ ಸುಖ ಜೀವನ ನಡೆಸಲು ಸಾಲದ ಮರೆಹೋಗುತ್ತಾರೆ ಹಾಗಾಗಿ ಸರ್ಕಾರ ಇದನ್ನು ಚೆನ್ನಾಗಿ ಅರಿತುಕೊಂಡು ರೈತರಿಗೆ ಯಾವುದೇ ಬಡ್ಡಿ ಇಲ್ಲದೆ ಸಾಲ ಸೌಲಭ್ಯವನ್ನು ನೀಡಲು ಮುಂದಾಗಿದೆ .ರೈತರಿಗೆ ಇದರಿಂದ ಅನುಕೂಲ ಆಗಲಿದೆ.
ಬಡ್ಡಿ ರಹಿತ ಸಾಲದ ಬಗ್ಗೆ ಮಾಹಿತಿ:
2023_ 24 ನೇ ಸಾಲಿನಲ್ಲಿ ರೈತರಿಗೆ 3 ಲಕ್ಷದವರೆಗೂ ಸಾದ ಸೌಲಭ್ಯವನ್ನು ಬಡ್ಡಿ ರಹಿತವಾಗಿ ನೀಡಲಾಗುತ್ತಿತ್ತು .ಅದನ್ನು ಈಗ ಐದು ಲಕ್ಷಕ್ಕೆ ಹೆಚ್ಚಿಸಲಾಗಿದೆ .ಇದರಿಂದ ಕೃಷಿ ಚಟುವಟಿಕೆಗಳು ಕೂಡ ಹೆಚ್ಚುವ ಸಾಧ್ಯತೆ ಇದೆ ಇದರಿಂದ ರೈತರಿಗೆ ಅತಿ ಹೆಚ್ಚು ಬಡ್ಡಿ ದರದಲ್ಲಿ ಇತರೆ ಖಾಸಗಿ ಬ್ಯಾಂಕ್ ಗಳಿಂದ ಹಣ ಪಡೆಯುವುದನ್ನು ತಪ್ಪಿಸಲು ಇದನ್ನು ಉತ್ತಮ ಯೋಜನೆಯಾಗಿದೆ.
ಈ ಕಾರ್ಡು ಒಂದಿದ್ದರೆ ಹೆಚ್ಚು ಬೆನಿಫಿಟ್:
ಕಿಸಾನ್ ಕ್ರೆಡಿಟ್ ಕಾರ್ಡ್ ಬಂದಿದ್ದರೆ ಬಡ್ಡಿ ರಹಿತ ಸಾಲವನ್ನು ಪಡೆಯಲು ಸುಲಭವಾಗುತ್ತದೆ. ರೈತರ ಸಂಖ್ಯೆ ಹೆಚ್ಚುತ್ತಿರುವ ಕಾರಣ ರೈತರು ಸಾಲಕ್ಕಾಗಿ 25000 ಕೋಟಿ ರೂಪಾಯಿಗಳನ್ನು ಸರ್ಕಾರ ಮೀಸಲಿಡಲು ಮುಂದಾಗಿದೆ. ಇದರೊಂದಿಗೆ ಪಿಎಂ ಕಿಸಾನ್ ಕ್ರೆಡಿಟ್ ಕಾರ್ಡ್ ಯಾರು ಹೊಂದಿರುತ್ತಾರೆ. ಅಂತಹ ರೈತರಿಗೆ ಭೂ ಸಿರಿ ಯೋಜನೆಯಲ್ಲಿ 10,000 ಸಹಾಯಧನವನ್ನು ಸರ್ಕಾರ ಘೋಷಣೆ ಮಾಡಿದೆ.
ಕರ್ನಾಟಕ ರಾಜ್ಯ ಸರ್ಕಾರವು ಎರಡುವರೆ ಸಾವಿರ ರೂಪಾಯಿಯನ್ನು ಹಾಗೂ ನಬಾರ್ಡ್ ನಿಂದ ಏಳೂವರೆ ಸಾವಿರ ಗಳನ್ನು ರೈತರ ಬೀಜ ರಸಗೊಬ್ಬರ ಕೀಟನಾಶಕ ಇತ್ಯಾದಿ ಅಗತ್ಯ ವಸ್ತುಗಳಿಗ ಖರೀದಿಗೆ ಬಳಸಿಕೊಳ್ಳಬಹುದು
ಮಹಿಳೆಯರು ಸಿಗುತ್ತೆ ಬಡ್ಡಿ ರಹಿತ ಸಾಲ:
ಕೃಷಿ ನಮಗೆ ಪುರುಷರು ಕೃಷಿಕ ಎನ್ನುವುದೂ ತಕ್ಷಣ ತಲೆಗೆ ಬರುತ್ತದೆ ಆದರೆ ಅದೆಷ್ಟೋ ಖುಷಿ ಜಮೀನಿನಲ್ಲಿ ದುಡಿಯುವ ಮಹಿಳೆಯರು ಸಹ ಇದ್ದಾರೆ ಹಾಗಾಗಿ ಈ ಮಹಿಳೆಯರು ಕೃಷಿ ಕ್ಷೇತ್ರದಲ್ಲಿ ಹೆಚ್ಚಿನ ಸವಾಲಿಕರಣಕ್ಕಾಗಿ ಸರ್ಕಾರವು ಕೆಲವು ಯೋಜನೆಗಳನ್ನು ರೂಪಿಸಿದೆ.ಈ ಯೋಜನೆ ಮೂಲಕ ಬುರಹಿತ ರೈತ ಮಹಿಳೆಯರಿಗೆ ಶ್ರಮಶಕ್ತಿ ಯೋಜನೆ ಮೂಲಕ 5 ಲಕ್ಷ ರೂಪಾಯಿ ಬಡ್ಡಿ ರಹಿತ ಸಾಲವನ್ನು ಪಡೆದುಕೊಳ್ಳಲು ಸರ್ಕಾರವು ನೀಡಿದೆ.
ರಾಜ್ಯ ಬಜೆಟಿನಲ್ಲಿ ಕೃಷಿಗೆ ಹೆಚ್ಚಿನ ಮಹತ್ವ ನೀಡಲಾಗಿದೆ:
ನಿಮಗೆ ತಿಳಿದಿರುವ ವಿಷಯವೇನೆಂದರೆ ನಮ್ಮ ರಾಜ್ಯ ಸರ್ಕಾರವು ತನ್ನ ಬಜೆಟಿನಲ್ಲಿ ಕೃಷಿ ಅಭಿವೃದ್ಧಿಗೆ ಸಂಬಂಧಿಸಿದಂತೆ 33700 ಕೋಟಿ ರೂಪಾಯಿಗಳನ್ನು ಹಾಗೂ 39 ಸಾವಿರ ಕೋಟಿಗಳಿಗೆ ಅದನ್ನು ಹೆಚ್ಚಿಸಿದೆ .ಇದರಿಂದ ನೀರಾವರಿ ಯೋಜನೆಗಳಿಗೆ ಹಾಗೂ ಇನ್ನಿತರ ಯೋಜನೆಗಳಿಗೆ ಕಾಮಗಾರಿಗೆ ಸರ್ಕಾರ ಹಣವನ್ನು ಮೀಸಲಿಟ್ಟಿದೆ.
ಒಟ್ಟಾರೆಯಾಗಿ ರಾಜ್ಯದಲ್ಲಿ ಕೃಷಿ ಚಟುವಟಿಕೆಗಳು ಹೆಚ್ಚಾಗಿ ಆರಂಭವಾಗಬೇಕು ಹಾಗೂ ಪುರುಷ ಮತ್ತು ಮಹಿಳೆಯರು ಸಾಲ ಪಡೆಯುವ ಮೂಲಕ ನಾವು ಅನುಕೂಲವಾಗಲಿ ಎಂದು ಸರ್ಕಾರ ಅನೇಕ ಯೋಜನೆಗಳನ್ನು ರೂಪಿಸಿದ್ದು ಇದನ್ನು ಸದುಪಯೋಗ ಪಡೆದುಕೊಳ್ಳಬೇಕು ಎಂದು ತಿಳಿಸಲಾಗಿದೆ .ಹಾಗಾಗಿ ಈ ಲೇಖನವನ್ನು ಪ್ರತಿಯೊಬ್ಬರಿಗೂ ಸಹ ತಿಳಿಸಿ ಹಂಚಿಕೊಳ್ಳಿ ಮಾಹಿತಿಯನ್ನು ಸಂಪೂರ್ಣವಾಗಿ ಓದಿದ್ದಕ್ಕೆ ಧನ್ಯವಾದಗಳು.