ನಮಸ್ಕಾರ ಸ್ನೇಹಿತರೆ ಬೆಳೆ ವಿಮೆ ಪರಿಹಾರಕ್ಕೆ 2022ನೇ ವರ್ಷದಲ್ಲಿ ಅರ್ಜಿ ಸಲ್ಲಿಸಿದ ರೈತರಿಗೆ ಸರ್ಕಾರವು ಜಮಾ ಮಾಡಿದೆ. ಹಾಗಾಗಿ ನೀವೇನಾದರೂ 2022ನೇ ವರ್ಷದಲ್ಲಿ ಬೆಳೆ ವಿಮೆಗೆ ಅರ್ಜಿ ಸಲ್ಲಿಸಿದ್ದಾರೆ ಹಣ ಜಮಾ ಆಗಿದೆಯೇ ಇಲ್ಲವೇ ಎಂಬುದರ ಮಾಹಿತಿಯನ್ನು ಚೆಕ್ ಮಾಡಿಕೊಳ್ಳಬಹುದಾಗಿದೆ. ಬೆಳೆ ವಿಮೆಗೆ ಸಂಬಂಧಿಸಿದಂತೆ ಹೇಗೆ ಚೆಕ್ ಮಾಡಿಕೊಳ್ಳಬೇಕು ಎಂಬುದರ ಮಾಹಿತಿಯನ್ನು ಇವತ್ತಿನ ಲೇಖನದಲ್ಲಿ ನಿಮಗೆ ತಿಳಿಸಲಾಗುತ್ತಿದೆ.
ಹಣವನ್ನು ಚೆಕ್ ಮಾಡುವ ವಿಧಾನ :
2022 ನೆ ಸಾಲಿನಲ್ಲಿ ಬೆಳೆವಿಮೆಗೆ ಅರ್ಜಿ ಸಲ್ಲಿಸಿದ ರೈತರ ಬ್ಯಾಂಕ್ ಖಾತೆಗೆ ಸರ್ಕಾರವು ಹಣ ಜಮಾ ಮಾಡಿದ್ದು ಆ ಹಣವು ಜಮಾ ಆಗಿದೆಯೇ ಇಲ್ಲವೇ ಎಂಬುದನ್ನು ಹೇಗೆ ತಿಳಿದುಕೊಳ್ಳಬೇಕೆಂದು ಯೋಚಿಸುತ್ತಿದ್ದರೆ ಅದಕ್ಕಾಗಿ ನೀವು ಸಂರಕ್ಷಣಾ ವೆಬ್ಸೈಟ್ಗೆ ಭೇಟಿ ನೀಡಬೇಕು. ಕರ್ನಾಟಕ ರಾಜ್ಯದ ಸಂರಕ್ಷಣಾ ವೆಬ್ಸೈಟ್ ಎಂದರೆ https://samrakshane.karnataka.gov.in ನೀವು ವೆಬ್ಸೈಟ್ಗೆ ಕ್ಲಿಕ್ ಮಾಡುವುದರ ಮೂಲಕ ನಿಮ್ಮ ಖಾತೆಗೆ ಬೆಳೆ ವಿಮೆ ಹಣ ಜಮಾ ಆಗಿದೆಯೇ ಇಲ್ಲವೇ ಎಂಬುದನ್ನು ನೋಡಬಹುದಾಗಿದೆ.
ದ್ರಾಕ್ಷಿ ಬೆಳೆಗಾರರಿಗೆ 52,000 :
ಒಂದು ಎಕರೆಯಲ್ಲಿ ದ್ರಾಕ್ಷಿ ಬೆಳೆಯನ್ನು ಬೆಳೆದಂತಹ ರೈತರು ದ್ರಾಕ್ಷಿ ಬೆಳಿಗ್ಗೆ ಅರ್ಜಿಯನ್ನು ಸಲ್ಲಿಸಿದ್ದರೆ ಅವರ ಖಾತೆಗೆ ಒಂದು ಎಕರೆಗೆ 52,000ಗಳನ್ನು ಜಮಾ ಮಾಡುತ್ತಿದೆ. ಮುಂಗಾರು ಬೆಳೆಯದಂತಹ ದ್ರಾಕ್ಷಿ ಬೆಳೆಗೆ ಸರ್ಕಾರವು ಈ ಹಿಂದೆ ಅರ್ಜಿಯನ್ನು ಸಲ್ಲಿಸಲು ಅವಕಾಶ ಕಲ್ಪಿಸಲಾಗಿತ್ತು ಅದರಂತೆ ಅರ್ಜಿ ಸಲ್ಲಿಸಿದ ಎಲ್ಲ ರೈತರಿಗೆ ಹಣ ಜಮಾ ಮಾಡಲಾಗಿದೆ. 2023 ನೇ ಸಾಲಿನ ಬೆಳಗುಮೆಗೆ ಅರ್ಜಿಯನ್ನು ಈಗಾಗಲೇ ಸಲ್ಲಿಸಿದ್ದರೆ ಒಂದು ವಾರ ಸಿಂಗಾರು ಬೆಳಿಗ್ಗೆ ಅರ್ಜಿ ಸಲ್ಲಿಸಲು ನಿಮಗೆ ಇನ್ನು ಕೇವಲ ಕೆಲವು ದಿನಗಳ ಕಾಲಾವಕಾಶವಿದ್ದು ಈ ಕೂಡಲೇ ಅರ್ಜಿ ಸಲ್ಲಿಸಿ, ಅದಕ್ಕೆ ಸಂಬಂಧಿಸಿದಂತೆ ಪ್ರಯೋಜನವನ್ನು ಪಡೆದುಕೊಳ್ಳಬಹುದಾಗಿದೆ.
ಇದನ್ನು ಓದಿ : ಮಹಿಳೆಯರಿಗೆ ಬಂಪರ್ ಕೊಡುಗೆ.!! ಸ್ವಾವಲಂಬಿಯಾಗಲು ಸರ್ಕಾರದ ಹೊಸ ಸ್ಕೀಮ್; ನೀವು ಅಪ್ಲೇ ಮಾಡಿ
ಬೆಳೆ ವಿಮೆ ಹಣ ಜಮಾ ಆಗಬೇಕಾದರೆ ಅರ್ಜಿ ಸ್ಟೇಟಸ್ನ ಸ್ಥಿತಿ :
ನೀವೇನಾದರೂ ಬೆಳೆ ವಿಮೆಯ ಹಣವನ್ನು ಪಡೆದುಕೊಳ್ಳಲು ಯೋಚಿಸುತ್ತಿದ್ದರೆ ಕಡ್ಡಾಯವಾಗಿ ನಿಮ್ಮ ಸ್ಟೇಟಸ್ ಹೀಗಿರಬೇಕು. ಅದು ಹೇಗಿರಬೇಕೆಂದು ಇವತ್ತಿನ ಲೇಖನದಲ್ಲಿ ನಿಮಗೆ ತಿಳಿಸಲಾಗುತ್ತಿದ್ದು ನಿಮ್ಮ ಮೊಬೈಲ್ ನಲ್ಲಿ ಸ್ಟೇಟಸ್ ಅನ್ನು ಚೆಕ್ ಮಾಡಿಕೊಳ್ಳಬಹುದು. ಮೊದಲು ಈ ಕೆಳಗೆ ಕೊಟ್ಟಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿಕೊಂಡು ಈ ಬೆಳೆಗೆ ದರ್ಶಕ್ ಆಪ್ ಅನ್ನು ನಿಮ್ಮ ಮೊಬೈಲ್ ನಲ್ಲಿ ಮೊದಲು ಇನ್ಸ್ಟಾಲ್ ಮಾಡಿಕೊಳ್ಳಬೇಕು. https://gnanagharjane.com/2023/11/26/check-your-crop-insurance-status-2023-now/ನಿಮ್ಮ ಊರು ಬೆಳೆ ವಿಮೆಯ ಮಾಹಿತಿ ತಿಂಗಳು ಋತು ಪಹಣಿಯ ಡೀಟೇಲ್ಸ್ ಗಳ ಸಂಪೂರ್ಣ ವಿವರಣೆಯನ್ನು ನೀಡಿದ ನಂತರ ನಿಮ್ಮ ಸ್ಟೇಟಸ್ ಮಾಹಿತಿಯನ್ನು ನೀವು ತಿಳಿದುಕೊಳ್ಳಬಹುದಾಗಿದೆ. ನಿಮ್ಮ ಖಾತೆಗೆ ಬೆಳವಿಮೆಯ ಹಣ ಜಮಾ ಆಗಬೇಕೆಂದರೆ ನಿಮ್ಮ ಸ್ಟೇಟಸ್ ಎಂದು ಪಡೆದುಕೊಂಡಿದ್ದಾಗ ಮಾತ್ರ ಹಣ ಜಮಾ ಆಗುತ್ತದೆ. ಇತರ ಖಾತೆಗೆ ಇನ್ನೇನು ಸ್ವಲ್ಪ ದಿನಗಳಲ್ಲಿ ಜನ ಹಾಗುತ್ತಿದ್ದು ನಿಮ್ಮ ಸ್ಟೇಟಸ್ ಅನ್ನು ಕೂಡಲೇ ಚೆಕ್ ಮಾಡಿಕೊಳ್ಳಿ ಆಕಸ್ಮಿಕವಾಗಿ ನಿಮ್ಮ ಸ್ಟೇಟಸ್ ನಲ್ಲಿ ಏನಾದರೂ ತಪ್ಪುಗಳಿದ್ದರೆ ಅವುಗಳನ್ನು ನಿಮ್ಮ ಹತ್ತಿರದ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡುವುದರ ಮೂಲಕ ತಿದ್ದುಪಡಿ ಮಾಡಿಕೊಂಡು ಸ್ಟೇಟಸ್ ಅನ್ನು ಸರಿಪಡಿಸಿಕೊಳ್ಳುವುದು ಮುಖ್ಯವಾಗಿದೆ.
ಹೀಗೆ ರಾಜ್ಯ ಸರ್ಕಾರವು ಮುಂಗಾರು ಬೆಳೆಯಾದ ದ್ರಾಕ್ಷಿ ಬೆಳೆಗೆ ಅರ್ಜಿಯನ್ನು ಸಲ್ಲಿಸಿದ ರೈತರಿಗೆ ಪ್ರತಿಯೊಂದು ಎಕರೆಗೆ 52,000ಗಳನ್ನು ನೀಡುತ್ತಿದ್ದು ಸ್ಟೇಟಸ್ ಅನ್ನು ಸರಿಪಡಿಸಿಕೊಳ್ಳುವುದರ ಮೂಲಕ ಹಣವನ್ನು ತಮ್ಮ ಖಾತೆಗೆ ಪಡೆದುಕೊಳ್ಳಬಹುದಾಗಿದೆ. ಹಾಗಾಗಿ ಈ ಮಾಹಿತಿಯನ್ನು ನಿಮ್ಮೆಲ್ಲ ರೈತ ಸ್ನೇಹಿತರಿಗೆ ಶೇರ್ ಮಾಡುವುದರ ಮೂಲಕ ಬೆಳೆವಿಮೆಗೆ ಸಂಬಂಧಿಸಿದಂತೆ ಮಾಹಿತಿಯನ್ನು ತಿಳಿಸಿ ಧನ್ಯವಾದಗಳು.
ಇತರೆ ವಿಷಯಗಳು :
ಮುಖವೆಲ್ಲ ಗಾಯ, ಬ್ಯಾಂಡೇಜ್.!! ವಿರಾಟ್ ಕೊಹ್ಲಿಗೆ ಆಗಿದ್ದಾದ್ರೂ ಏನು.?