rtgh

Viral Video: ಹಸುಗಳ ಕಣ್ಣಿಗೆ ಬಂತು ಹೊಸ ಗ್ಲಾಸ್‌ .! ಇದರಿಂದ ಹಾಲು ನೀಡುವ ಸಾಮರ್ಥ್ಯದಲ್ಲಿ 50% ಹೆಚ್ಚಳ

ಹಲೋ ಸ್ನೇಹಿತರೇ, ಮೈಂಡ್‌ಸೆಟ್ ಎಚ್ ಏರಡು ಎಂಬ ಬಳಕೆದಾರರು ಅಪ್ಲೋಡ್ ಮಾಡಿದ ವೀಡಿಯೊದಲ್ಲಿ, ಹಸುಗಳಿಗೆ ವಿಆರ್ ಗ್ಲಾಸ್‌ಗಳನ್ನು ತೊಡಿಸಿರುವುದನ್ನು ಕಾಣಬಹುದು. ವಿ ಆರ್​​ ಕನ್ನಡಕದಲ್ಲಿ ಹಚ್ಚ ಹಸುರಾದ ಸುಂದರವಾದ ಬಯಲಿನ ದೃಶ್ಯವನ್ನು ಪ್ಲೇ ಮಾಡಲಾಗುತ್ತದೆ. ಇದರಿಂದಾಗಿ ಹಸುಗಳಿಗೆ ತಾವು ಹಚ್ಚ ಹಸಿರಿನ ಸುಂದರ ಬಯಲಿನಲ್ಲಿ ವಾಸಿಸುತ್ತಿದ್ದೇವೆ ಎಂಬ ಭ್ರಮೆಯನ್ನು ನೀಡುತ್ತದೆ, ಈ ಬಗೆಗಿ ಹೆಚ್ಚಿನ ವಿವರವನ್ನು ನಾವು ತಿಳಿಸಿಕೊಡಲಿದ್ದೇವೆ.

vr class for cows

ವಿ ಆರ್​​ ಕನ್ನಡಕವನ್ನು ಸಾಮಾನ್ಯವಾಗಿವಿಡಿಯೋ ಗೇಮ್​​​​​ ಸಮಯದಲ್ಲಿ ಅಥವಾ ಮನರಂಜನೆಗಾಗಿ ಬಳಸಲಾಗುತ್ತದೆ. ಆದ್ರೆ ರಷ್ಯಾದ ಕೃಷಿ ಇಲಾಖೆಯು ಅದರ ವಿಶಿಷ್ಟ ಬಳಕೆಯನ್ನು ತೋರಿಸಿದೆ. ರಷ್ಯಾದ ಕೃಷಿ ಇಲಾಖೆಯಪ್ರಕಾರ, ಹಸುವಿಗೆ ವಿಆರ್ ಕನ್ನಡಕವನ್ನು ಹಾಕುವುದರಿಂದ , ಹಾಲು ನೀಡುವ ಸಾಮರ್ಥ್ಯವು ಶೇಕಡಾ 40ರಷ್ಟು ಹೆಚ್ಚಾಗುತ್ತದೆ ಎಂದು ತಿಳಿದುಬಂದಿದೆ.

ಈ 3 ಸರ್ಕಾರಿ ಯೋಜನೆಗಳ ಹಣ ಪಡೆಯಲು, ಈ ಒಂದು ದಾಖಲೆ ಇದ್ದರೆ ಸಾಕು!

ಮೈಂಡ್‌ಸೆಟ್ ಎಚ್ ಏರಡು ಎಂಬ ಬಳಕೆದಾರರು ಅಪ್‌ಲೋಡ್ ಮಾಡಿದ ವೀಡಿಯೊದಲ್ಲಿ, ಹಸುಗಳಿಗೆ ವಿಆರ್ ಗ್ಲಾಸ್‌ಗಳನ್ನು ತೊಡಿಸಿರುವುದನ್ನು ಕಾಣಬಹುದು. ಇದರಿಂದಾಗಿ ಹಸುಗಳಿಗೆ ತಾವು ಹಚ್ಚ ಹಸಿರಿನ ಸುಂದರ ಬಯಲಿನಲ್ಲಿ ವಾಸಿಸುತ್ತಿದ್ದೇವೆ ಎಂಬ ಭ್ರಮೆಯನ್ನು ನೀಡುತ್ತದೆ. ಇದರಿಂದಾಗಿ ಹಸುಗಳ ಮನಸ್ಥಿತಿಯನ್ನು ಸುಧಾರಿಸುತ್ತದೆ. ಜೊತೆಗೆ ಹಾಲನ್ನು ನೀಡುವ ಸಾಮರ್ಥ್ಯವು ಶೇಕಡಾ 40ರಷ್ಟು ಹೆಚ್ಚಿಸುತ್ತದೆ ಎಂದು ರಷ್ಯಾದ ಕೃಷಿ ಇಲಾಖೆಯ ಸಂಶೋಧಕರು ತಿಳಿಸಿದ್ದಾರೆ. ವಿ ಆರ್​​ ಕನ್ನಡಕದಲ್ಲಿ ಹಚ್ಚ ಹಸುರಾದ ಸುಂದರ ಬಯಲಿನ ದೃಶ್ಯವನ್ನು ಪ್ಲೇ ಮಾಡಲಾಗುತ್ತದೆ.

50 ಲಕ್ಷ ಮಕ್ಕಳಿಗೆ ಸರ್ಕಾರದಿಂದ ಹೊಸ ಯೋಜನೆ.! ಕ್ಷೀರಭಾಗ್ಯದ ಜೊತೆಗೆ ‘ಸಾರವರ್ಧಿತ ಮಿಲೆಟ್‌ ಮಿಕ್ಸ್‌ʼ


ವಿದ್ಯಾರ್ಥಿಗಳಿಗೆ ಬಂಪರ್‌ ಕೊಡುಗೆ.!! ಈ ವರ್ಗದವರ ಖಾತೆಗೆ 75 ಸಾವಿರ ಸ್ಕಾಲರ್ಶಿಪ್;‌ ಅಪ್ಲೇ ಮಾಡಿದವರಿಗೆ ಮಾತ್ರ

Leave a Comment