rtgh

50 ಲಕ್ಷ ಮಕ್ಕಳಿಗೆ ಸರ್ಕಾರದಿಂದ ಹೊಸ ಯೋಜನೆ.! ಕ್ಷೀರಭಾಗ್ಯದ ಜೊತೆಗೆ ‘ಸಾರವರ್ಧಿತ ಮಿಲೆಟ್‌ ಮಿಕ್ಸ್‌ʼ

ಹಲೋ ಸ್ನೇಹಿತರೇ, ಕರ್ನಾಟಕದ ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಕ್ಷೀರಭಾಗ್ಯದ ಜೊತೆಗೆ ಇನ್ನು ಮುಂದೆ ‘ಸಾರವರ್ಧಿತ ಮಿಲೆಟ್‌ ಮಿಕ್ಸ್‌’ ಕೂಡ ಸಿಗಲಿದೆ. ಆ ಮೂಲಕವಾಗಿ ವಿದ್ಯಾರ್ಥಿಗಳ ಪೌಷ್ಟಿಕಾಂಶದ ಮಟ್ಟವನ್ನು ಹೆಚ್ಚಿಸುವ ಗುರಿಯನ್ನು ರಾಜ್ಯ ಶಿಕ್ಷಣ ಇಲಾಖೆ ಹಮ್ಮಿಕೊಂಡಿದೆ. ಎಂದಿನಿಂದ ಸಿಗಲಿದೆ ಎಂಬುದನ್ನು ನಮ್ಮ ಲೇಖನದಲ್ಲಿ ತಿಳಿಯಿರಿ.

millet mix for school children

ಸದ್ಯ ಶಿಕ್ಷಣ ಇಲಾಖೆಯು ವಿದ್ಯಾರ್ಥಿಗಳಿಗೆ ಕ್ಷೀರಭಾಗ್ಯದ ಜೊತೆಗೆ ವಿವಿಧ ರುಚಿಯ ಪುಡಿಯನ್ನು ಸೇರಿಸಿ ಇದೀಗ ಇದರ ಜೊತೆಗೆ ವಿದ್ಯಾರ್ಥಿಗಳಿಗೆ ಸಾರವರ್ಧಿತ ಮಿಲೆಟ್‌ ಮಿಕ್ಸ್‌ ಕೂಡ ನೀಡಲಾಗುತ್ತದೆ.ಶಿಕ್ಷಣ ಇಲಾಖೆಯು ಕರ್ನಾಟಕ ಹಾಲು ಮಹಾ ಮಂಡಳದಿಂದ (KMF) ಹಾಲಿನ ಪುಡಿ ಖರೀದಿಸಿ ವಿದ್ಯಾರ್ಥಿಗಳಿಗೆ ಹಾಲು ನೀಡಲಾಗುತ್ತದೆ.

ಕ್ಷೀರಭಾಗ್ಯ

ರಾಜ್ಯ ಸರ್ಕಾರ 2013ರಲ್ಲಿ ಕ್ಷೀರಭಾಗ್ಯ ಯೋಜನೆಯನ್ನು ಜಾರಿಗೆ ತಂದಿದ್ದು. ಮಕ್ಕಳಲ್ಲಿ ಅಪೌಷ್ಠಿಕತೆ, ರಕ್ತಹೀನತೆ ನಿವಾರಿಸಿ ಮಕ್ಕಳನ್ನು ಆರೋಗ್ಯ ಪೂರ್ಣವಾಗಿಸಲು ಈ ಯೋಜನೆಯನ್ನು ಅನುಷ್ಠಾನಕ್ಕೆ ತರಲಾಗುವುದು. ವಾರದಲ್ಲಿ 3 ದಿನ 18 ಗ್ರಾಂ.ನಷ್ಟು ಕೆನೆಭರಿತ ಹಾಲಿನ ಪುಡಿಯಿಂದ ತಯಾರಿಸಿದ 150 ಮಿ.ಲೀ ಹಾಲನ್ನು ವಿದ್ಯಾರ್ಥಿಗಳಿಗೆ ನೀಡಲಾಗುತ್ತಿದ್ದು. 2017ರ ಜುಲೈನಿಂದ ಇದನ್ನು 3 ದಿನದಿಂದ 5 ದಿನಕ್ಕೆ ವಿಸ್ತರಿಸಲಾಯಿತು. ಈ ಯೋಜನೆಗಾಗಿ ಸರ್ಕಾರ ವಾರ್ಷಿಕ ಅಂದಾಜು 258 ಕೋಟಿ ರೂ. ವೆಚ್ಚ ಮಾಡುತ್ತಿದೆ. ಮಧು ಬಂಗಾರಪ್ಪ ಹೇಳಿದ್ದಾರೆ.

5 ದಿನ 150 ಎಂ.ಎಲ್‌ ಹಾಲು.

ವಿವಿಧ ಫ್ಲೇವರ್‌ಗಳಲ್ಲಿ ಲಭ್ಯ.

55 ಲಕ್ಷ ವಿದ್ಯಾರ್ಥಿಗಳು.


ವಿದ್ಯಾರ್ಥಿಗಳಿಗೆ ಸರ್ಕಾರದಿಂದ ವಿದ್ಯಾರ್ಥಿವೇತನ ಬಿಡುಗಡೆ.! ಅರ್ಜಿ ಸಲ್ಲಿಸಿ

ಮಹಿಳೆಯರಿಗೆ ಉಚಿತ ಹೊಲಿಗೆ ಯಂತ್ರ!! ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ನಿಗದಿ

Leave a Comment