rtgh

500 ರೂ ನೋಟು ಬಳಸುವವರು ಒಮ್ಮೆ ನೋಡಿ; ರಿಸರ್ವ್ ಬ್ಯಾಂಕಿನಿಂದ ಹೊಸ ಮಾರ್ಗಸೂಚಿ ಬಿಡುಗಡೆ

ನಮಸ್ಕಾರ ಸ್ನೇಹಿತರೆ ನಿಮಗೆ ಒಂದು ಅಗತ್ಯ ಮಾಹಿತಿಯನ್ನು ಈ ಲೇಖನದಲ್ಲಿ ನೀಡಲಾಗುವುದು. ಅದೇನೆಂದರೆ ಪ್ರತಿನಿತ್ಯ ಬಳಸುವ 500 ರೂಪಾಯಿ ನೋಟಿನ ಬಗ್ಗೆ ರಿಸರ್ವ್ ಬ್ಯಾಂಕ್ ಹೊಸ ಮಾರ್ಗ ಸೂಚಿಯನ್ನು ತಿಳಿಸಿದೆ .ಸಂಪೂರ್ಣವಾದ ಲೇಖನವನ್ನು ಓದಬೇಕಾಗುತ್ತದೆ.

ಪ್ರತಿಯೊಬ್ಬರು ಪ್ರತಿನಿತ್ಯ ಹಣಕಾಸಿನ ವ್ಯವಹಾರಕ್ಕೆ 500 ರೂಪಾಯಿ ನೋಟುಗಳನ್ನು ಬಳಸುತ್ತಿರುತ್ತಾರೆ. ಹಾಗಾದರೆ ಆರ್ ಬಿ ಐ ನ ಈ ಹೊಸ ಮಾರ್ಗಸೂಚಿ ನಾವು ತಿಳಿದುಕೊಳ್ಳಬೇಕಾಗುತ್ತದೆ. ಅದೇನೆಂದರೆ ದೇಶದ ನೋಟುಗಳ ಅಮಾನೀಕರಣ ಎರಡು ಬಾರಿ ನಡೆದಿದೆ ಈ ನೆಲೆಯಲ್ಲಿ ಈಗ ಬಳಕೆಯಲ್ಲಿರುವ 500 ನೋಟುಗಳ ಬಗ್ಗೆ ನಡೆಯುತ್ತಿವೆ ಹಾಗಾಗಿ ಈ ಮಾರ್ಗ ಸೂಚನೆ ಪ್ರಕಟಿಸಲಾಗಿದೆ.

Take a look at the Reserve Bank's new guidelines

500 ಎರಡು ಬಗೆಯ ನೋಟುಗಳು ಮಾರುಕಟ್ಟೆಯಲ್ಲಿ ಲಭ್ಯ:

ಕಪ್ಪು ಹಣ ತಡೆಯುವುದಕ್ಕಾಗಿ ಕೇಂದ್ರ ಸರ್ಕಾರ ಈಗಾಗಲೇ ಎರಡು ಬಾರಿ ನೋಟುಗಳನ್ನು ರದ್ದು ಮಾಡಿದೆ ಹಾಗಾಗಿ ಈಗ ಬಳಕೆಯಲ್ಲಿರುವಂತಹ ನೋಟುಗಳ ಬಗ್ಗೆ ಸಾಕಷ್ಟು ಜನರ ಊಹಾಪೋಹಗಳು ಹಬ್ಬಿಕೊಂಡಿದೆ. ಇದೀಗ ಮಾರುಕಟ್ಟೆಯಲ್ಲಿ ಎರಡು ಬಗೆಯ 500 ಲಭ್ಯವಾಗಿದ್ದು ಸಾಮಾಜಿಕ ಜಾಲತನಗಳಲ್ಲಿ ಅದರ ಒಂದು ವಿಡಿಯೋ ವೈರಲ್ ಆಗುತ್ತಿದೆ. ಇದರಲ್ಲಿ ಒಂದು ಫೇಕ್ ನೋಟ್ ಒಂದು ಆರ್ಬಿಐ ನೋಟ್ ಇದೆ ಹಾಗಾಗಿ ನೀವು ಮೋಸಕ್ಕೆ ಒಳಗಾಗದೆ ನಿಜವಾದ 500 ಯಾವುದು ತಿಳಿಯಬೇಕಾದರೆ ನಾವು ಜಾಗೃತೆಯಿಂದ ಗಮನಿಸಬೇಕಾಗುತ್ತದೆ.

ನಿಜ ನೋಟನ್ನು ಹೇಗೆ ಕಂಡುಹಿಡಿಯುವುದು:

500 ರೂಪಾಯಿ ಮುಖಬೆಲೆಯ ನೋಟುಗಳನ್ನು ನಾವು ಕಂಡು ಹಿಡಿಯಬೇಕಾದರೆ ನಿಜವಾಗಿದೆ ಎಂದು ನೋಟಿನ ಮೇಲೆ ಹಸಿರು ಪಟ್ಟಿಯು ಅರೇಬೇಗೌರನರ್ ಸಹಿಯ ಮೂಲಕ ಹಾದು ಹೋಗಿರುತ್ತದೆ ಹಾಗೂ ಗಾಂಧೀಜಿಯವರ ಚಿತ್ರಕ್ಕೆ ಇದು ತುಂಬಾ ಹತ್ತಿರದಲ್ಲಿರುತ್ತದೆ ಹಾಗೂ ಬಂದಿರುವ ಮಾಹಿತಿ ಪ್ರಕಾರ ಮಾರುಕಟ್ಟೆಯಲ್ಲಿ 500 ನೋಟುಗಳು ಎಲ್ಲವೂ ಅಸಲಿಯಾಗಿದ್ದು ಯಾವುದೇ ರೀತಿಯ ನಕಲಿ ನೋಟುಗಳು ಸರ್ಕಾರದ ಗಮನಕ್ಕೆ ಬಂದಿಲ್ಲ .ಆದ್ದರಿಂದ ಸೋಶಿಯಲ್ ಮೀಡಿಯಾಗಲಿ ಅದ್ಭುತ ಇರುವಂತಹ ಈ ವಿಷಯದ ಬಗ್ಗೆ ಹೆಚ್ಚಿನ ಜನರು ತಳಕೆಡಿಸಿಕೊಳ್ಳಬಾರದು ಎಂದು ಆರ್ಬಿಐ ತಿಳಿಸಿದೆ ಯಾವುದೇ ರೀತಿ ಫೇಕ್ ನೋಟುಗಳು ಕೂಡ ಮಾರುಕಟ್ಟೆಯಲ್ಲಿ ರಭ್ಯವಿಲ್ಲ ಇಂದು ಆರ್ಬಿ ಐ ಅಧಿಕೃತವಾಗಿ ತಿಳಿಸಿದೆ.

ನಕಲಿ ಸಂದೇಶದ ಬಗ್ಗೆ ಎಚ್ಚರಿಕೆ:


ಸಾಮಾಜಿಕ ಜಾಲತಾಣಗಳಲ್ಲಿ ನಕಲಿ ನೋಟುಗಳ ಬಗ್ಗೆ ಸಾಕಷ್ಟು ಸಂದೇಶಗಳು ವಿಡಿಯೋ ತುಣುಕುಗಳು ಹರಿದಾಡುವುದು ಸಾಮಾನ್ಯ ಹಾಗಾಗಿ ಅದನ್ನು ಹೆಚ್ಚು ತಲೆ ಕೆಡಿಸಿಕೊಳ್ಳಬಾರದು ಅಥವಾ ಇಂಥ ವಿಷಯ ಯಾವುದೇ ತಿಳಿದು ಬಂದಲ್ಲಿ ಸತ್ಯ ಸುಲಿನ ಬಗ್ಗೆ ನೀವು ಗಮನ ಹರಿಸಿ ಇನ್ನೂ ಯಾವುದೇ ರೀತಿಯ ಸರ್ಕಾರದ ನಿರ್ಧಾರಗಳನ್ನು ಒಮ್ಮೆ ನೋಡಿ ಯಾರು ಈ ರೀತಿಯ ಅಪಪ್ರಚಾರದಲ್ಲಿ ತೊಡಗಿರುತ್ತಾರೆ ಅಂತಹವರ ವಿರುದ್ಧ ಕಠಿಣ ಕ್ರಮವನ್ನು ಕೈಗೊಳ್ಳಲು ಸರ್ಕಾರ ಸೂಚನೆ ನೀಡಿದೆ.

ಈ ಮೇಲ್ಕಂಡ ಅತ್ಯ ಮಾಹಿತಿ ನಿಮಗೆ ಉಪಯೋಗಕರವಾಗಿದ್ದು ಈ ಮಾಹಿತಿಯನ್ನು ಅನೇಕ ಜನರೊಂದಿಗೆ ಹಂಚಿಕೊಳ್ಳಿ.ಅವರನ್ನು ಎಚ್ಚರಿಕೆಯಿಂದ ಇರಲು ತಿಳಿಸಿ ಲೇಖನವನ್ನು ಸಂಪೂರ್ಣವಾಗಿ ಓದಿದ್ದಕ್ಕೆ ಧನ್ಯವಾದಗಳು.

ಇತರೆ ವಿಷಯಗಳು :

ಹೊಸ ಸುದ್ದಿ : ಕೆಲವರ ರೇಷನ್ ಕಾರ್ಡ್ ರದ್ದು ಮಾಡಲು ಸೂಚನೆ ಅರ್ಹತೆ ಇದ್ದಾರು ರದ್ದು ಆಗುತ್ತೆ ..?

ವಾಟ್ಸಾಪ್ ನಲ್ಲಿ ಒಂದು ಉಪಯುಕ್ತವಾದ ಫೀಚರ್ಸ್ : ಈ ಫೀಚರ್ಸ್ ಅನ್ನು ಬಳಸುವ ವಿಧಾನ ಇಲ್ಲಿದೆ

Leave a Comment