rtgh

ದಿನೇ ದಿನೇ ಹೆಚ್ಚುತ್ತಿದೆ ಆಧಾರ್‌ ಕಾ‌ರ್ಡ್‌ ದುರ್ಬಳಕೆ.! ನಿಮ್ಮ ಆಧಾರ್‌ ಸಂಖ್ಯೆ ಬಗ್ಗೆ ಅನುಮಾನ ಇದೆಯಾ? ಈ ರೀತಿ ಚೆಕ್ ಮಾಡಿ

ಹಲೋ ಸ್ನೇಹಿತರೇ, ದೇಶದ ಪ್ರತಿಯೊಬ್ಬ ವ್ಯಕ್ತಿಗು ಆಧಾರ್‌ ಕಾರ್ಡ್‌ ಮುಖ್ಯ ದಾಖಲೆಯಾಗಿದೆ. ಸರ್ಕಾರದ ಯೋಜನೆಗಳ ಲಾಭ ಪಡೆಯಲು, ಸಬ್ಸಿಡಿ ಪಡೆಯಲು ಆಧಾರ್‌ ಕಾರ್ಡ್‌ ಕಡ್ಡಾಯವಾಗಿದೆ. ಎಲ್ಲದಕ್ಕು ಆಧಾರ್‌ ಸಂಖ್ಯೆ ಅತಿಮುಖ್ಯವಾಗಿದೆ. ಆದರ ಆದಾರ್‌ ಸಂಖ್ಯೆ ಸಾಕಷ್ಟು ದುರ್ಬಳಕೆಯಾಗುತ್ತಿದೆ, ಅದನ್ನು ತಿಳಿಯುವುದು ಹೇಗೆ ತಿಳಿಯುವುದು ಅಗತ್ಯವಾಗಿದೆ.

aadhar card update

ಕೆಲ ದಿನಗಳ ಹಿಂದೆ ಸೈಬರ್‌ ವಂಚಕರು ಆಧಾರ್‌ ಸಂಖ್ಯೆಯನ್ನು ಬಳಸಿ ಕೋಟಿ ಕೋಟಿ ಲೂಟಿ ಮಾಡುತ್ತಿದ್ದಾರೆ. ಹೊಸದಾಗಿ ಸಿಮ್‌ ಕಾರ್ಡ್‌ ಸಕ್ರಿಯ ಗೊಳಿಸಲು ಆಧಾರ್‌ ಸಂಖ್ಯೆಯನ್ನು ಬಳಸುವ ಗ್ಯಾಂಗ್‌ ಸಿಕ್ಕಿಬಿದ್ದಿದೆ.

1 ಫೋಟೋ ಇಡಿ ಬಳಸಿ 658 ಸಿಮ್‌ ಕಾರ್ಡ್‌ಗಳನ್ನು ನೀಡಲಾಗುವುದು ಎಂಬ ಜಾಹಿರಾತು ಕೇಳಿ ಬಂದಿತ್ತು. ನಿಮ್ಮ ಆಧಾರ್ ಕಾರ್ಡ್‌ ಸುರಕ್ಷಿತವಾಗಿದೆಯಾ ಎಂದು ತಿಳಿಯುವುದು ಹೇಗೆ.

ನಮ್ಮ ಆಧಾರ್‌ ಕಾರ್ಡ್‌ನ್ನು ಕಂಡ ಕಂಡಲ್ಲಿ ಹಂಚಿಕೊಳ್ಳಬಾರುದು ನಮ್ಮ ಆಧಾರ್‌ ಸಂಖ್ಯೆ ನಮ್ಮ ಬಳಿ ಮಾತ್ರ ಇರಬೇಕು. ನಿಮ್ಮ ಆಧಾರ್‌ ಕಾರ್ಡ್‌ ಸಂಖ್ಯೆ ಸಿಕ್ಕಿದಲ್ಲಿ ದೇಶ ವಿರೋಧಿ ಕೃತ್ಯದ ಜೊತೆಗೆ ಹಣ ವರ್ಗಾವಣೆ ಮಾಡಿಕೊಳ್ಳುವ ಸಾಧ್ಯತೆ ಹೆಚ್ಚಿರುತ್ತದೆ. ಅಗತ್ಯವಿರುವ ಕಡೆ ಮಾತ್ರವೇ ಆಧಾರ್‌ ಸಂಖ್ಯೆಯನ್ನು ಬಳಸಬೇಕು.

ನಿಮ್ಮ ಆಧಾರ್‌ ಸಂಖ್ಯೆ ದುರ್ಬಳಕೆ ಆಗಿದಿಯಾ ಎಂದು ತಿಳಿಯಲು ಏನು ಮಾಡಬೇಕು:


  • uidai.gov.in.ಭೇಟಿ ನೀಡಿ.
  • My Aadhaar’ಆಯ್ಕೆ ಮೇಲೆ ಕ್ಲಿಕ್ ಮಾಡಿ. ಡ್ರಾಪ್ ಡೌನ್ ಮೆನು ಕ್ಲಿಕ್ ಮಾಡಿ.
  • ‘Aadhaar Authentication History’ ಭೇಟಿ ನೀಡಿ ವೆಬ್ ಪುಟ ತೆರೆದುಕೊಳ್ಳುತ್ತದೆ.
  • ನಿಮ್ಮ ಆಧಾರ್ ಸಂಖ್ಯೆ ಮತ್ತು security code ಬಳಸಿ ಲಾಗಿನ್‌ ಮಾಡಿ ನಂತರ send otp ಕ್ಲಿಕ್ ಮಾಡಿ.
  • ನಿಮ್ಮ ಮೊಬೈಲ್‌ಗೆ ಬಂದ otp ನಮೂದಿಸಿ. ನಂತರ Proceed ಕ್ಲಿಕ್ ಮಾಡಿ.
  • ಆಧಾರ್‌ ಕಾರ್ಡ್‌ನ ಎಲ್ಲಾ ಮಾಹಿತಿಗಳು ಪರದೆಯಲ್ಲಿ ಕಾಣಿಸುತ್ತದೆ.

ನಿಮ್ಮ Aadhaar Card ಬೇರೊಬ್ಬರು ಬಳಸುತ್ತಿದ್ದರೆ ಅದರ ಬಗ್ಗೆ UIDAI Toll Free Number 1947 ಅಥವಾ  [email protected] ನೀವು ಮಾಹಿತಿಯನ್ನು ನೀಡಬಹುದಾಗಿದೆ.

ಸರ್ಕಾರದಿಂದ ಪರಿಶಿಷ್ಟ ಜಾತಿ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ.! ಈ ದಾಖಲೆ ಹೊಂದಿದವರು ಈಗಲೇ ಅರ್ಜಿ ಸಲ್ಲಿಸಿ

ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಸಿಹಿ ಸುದ್ದಿ.!! ಈ ಎಲ್ಲಾ ಉಚಿತ ಸೌಲಭ್ಯಗಳು ನಿಮಗೆ ಮಾತ್ರ; ಕ್ಲಿಕ್‌ ಮಾಡಿದ್ರೆ ಸಾಕು

Leave a Comment