rtgh

ಅನ್ನಭಾಗ್ಯ ಯೋಜನೆ ಹಣ ಖಾತೆಗೆ ಬಂದಿಲ್ವಾ? ರೇಷನ್ ಕಾರ್ಡ್‌ ನಂಬರ್ ಬಳಸಿ ಹೀಗೆ ಚೆಕ್‌ ಮಾಡಿ

ಹಲೋ ಸ್ನೇಹಿತರೇ, ರೇಷನ್ ಕಾರ್ಡ ನಂಬರ್ ಬಳಸಿ ಅನ್ನಭಾಗ್ಯ ಯೋಜನೆಯಡಿ ಡಿಸೆಂಬರ್ ತಿಂಗಳ ಅಕ್ಕಿ ಹಣ ಎಷ್ಟು ಬರುತ್ತದೆ & ಈ ಕುರಿತು ಅನೇಕ ಮಾಹಿತಿಯನ್ನು ಮನೆಯಲ್ಲೇ ಕುಳಿತು ನಿಮ್ಮ ಮೊಬೈಲ್‌ ಮೂಲಕ ತಿಳಿಯುವುದು ಹೇಗೆ ಎಂದು ಈ ಲೇಖನದಲ್ಲಿ ತಿಳಿಯಿರಿ.

anna bhagya scheme dbt status check

ರೇಷನ್ ಕಾರ್ಡ್‌ ನಂಬರ್ ಬಳಸಿ ಹಣ ಬಂದಿರುವುದನ್ನು ಚೆಕ್‌ ಮಾಡುವುದು ಹೇಗೆ?

ಪಡಿತರ ಚೀಟಿ ಹೊಂದಿರುವ ಗ್ರಾಹಕರು ಆಹಾರ ಇಲಾಖೆಯ ಈ ಅಧಿಕೃತ ಜಾಲತಾಣವನ್ನು ಭೇಟಿ ನೀಡಿ.

Step-1: ಮೊದಲು ಆಹಾರ ಇಲಾಖೆಯ ಅಧಿಕೃತ ವೆಬ್ಸೈಟ್ ಭೇಟಿ ನೀಡಿ. ನಂತರ ನಿಮ್ಮ ಮೊಬೈಲ್ ನಲ್ಲಿ desktop view ಮಾಡಿ ಬಲಬದಿಯಲ್ಲಿ ಕಾಣುವ “ಇ-ಸೇವೆಗಳು” ಎಂಬ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.

tep-2: ನಂತರದಲ್ಲಿ “ಇ-ಸ್ಥಿತಿ” ಬಟನ್ ಕ್ಲಿಕ್ ಮಾಡಿ. ಬಳಿಕ “DBT ಸ್ಥಿತಿ” ಆಯ್ಕೆ ಮೇಲೆ ಕ್ಲಿಕ್ ಮಾಡಿ.


Step-3: ಮೇಲಿನ ಹಂತಗಳನ್ನು ಪೂರ್ಣಗೊಳಿಸಿದ ನಂತರ ಈ ಪೇಜ್ನಲ್ಲಿ ನಿಮ್ಮ ಜಿಲ್ಲೆ ಹೆಸರು ತೋರಿಸುವ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ.

ಗಮನಿಸಿ: ಈ ಪುಟದಿಂದ ಮುಂದಿನ ಆಯ್ಕೆಗಳು ಬೆಳಿಗ್ಗೆ ಯಿಂದ ರಾತ್ರಿ ನಡುವೆ ಮಾತ್ರ ಒಪನ್ ಆಗುತ್ತವೆ ಆದ್ದರಿಂದ ಈ ಸಮಯದ ನಡುವೆಯೇ ಈ ವೆಬ್ಸೈಟ್ ನ್ನು ಭೇಟಿ ಮಾಡಿ ನಿಮ್ಮ ಪಡಿತರ ಚೀಟಿಯ ಸ್ಥಿತಿ ತಿಳಿಯಿರಿ.

Step-4: ನಿಮ್ಮ ಜಿಲ್ಲೆಯ ಹೆಸರಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ನಂತರ DBT ಬಟನ್ ಮೇಲೆ ಕ್ಲಿಕ್ ಮಾಡಿ. year, month ಮತ್ತು ನಿಮ್ಮ ration card number & ಇಲ್ಲೇ ಕೆಳಗೆ ಕಾಣುವ ಕ್ಯಾಪ್ಚ ಕೋಡ್ ನಮೂದಿಸಿ “GO” ಬಟನ್ ಕ್ಲಿಕ್ ಮಾಡಿ.

ಜನವರಿ 2024ರ ನಂತರ ಹೊಸ ರೇಷನ್ ಕಾರ್ಡ ವಿತರಣೆ: ಸಚಿವ ಮುನಿಯಪ್ಪ

ಇಲ್ಲಿಯವರೆಗೆ ಹೊಸ ಪಡಿತರ ಚೀಟಿ ಪಡೆಯಲು ಅರ್ಜಿ ಸಲ್ಲಿಸಿದವರ ರೇಷನ್ ಕಾರ್ಡ ಪಡೆಯಲು ಕಾಯುತ್ತಿರುವ ಅರ್ಹ ಫಲಾನುಭವಿಗಳಿಗೆ ಪಡಿತರ ಚೀಟಿ ವಿತರಣೆಯನ್ನು 5 ಜನವರಿ 2024ರ ನಂತರ ಮಾಡಲಾಗುತ್ತದೆ ಎಂದು ಆಹಾರ ಇಲಾಖೆ ಸಚಿವ ಮುನಿಯಪ್ಪ ತಿಳಿಸಿದ್ದಾರೆ.

ಮದ್ಯ ಪ್ರಿಯರಿಗೆ ನೆಮ್ಮದಿಯ ನಿಟ್ಟುಸಿರು.! ಎಣ್ಣೆ ಇನ್ಮೇಲೆ ಸಿಕ್ಕಾಪಟ್ಟೆ ಅಗ್ಗ

ಕೆಸಿಸಿ ರೈತರ ಸಂಪೂರ್ಣ ಸಾಲ ಮನ್ನಾ! ಈ ಲಿಸ್ಟ್‌ನಲ್ಲಿ ನಿಮ್ಮ ಹೆಸರಿದ್ಯಾ ಚೆಕ್‌ ಮಾಡಿ

Leave a Comment