rtgh

ಬೇರೆ ರಾಜ್ಯದ ಚುನಾವಣೆ ಹಿನ್ನೆಲೆ 16ನೇ ಕಂತಿನ ಹಣದಲ್ಲಿ ದೊಡ್ಡ ಬದಲಾವಣೆ

ನಮಸ್ಕಾರ ಸ್ನೇಹಿತರೆ ನಿಮಗೆಲ್ಲರಿಗೂ ತಿಳಿದಿರುವ ಪ್ರಧಾನಮಂತ್ರಿಯವರ ಬಹುದೊಡ್ಡ ಯೋಜನೆ ಪ್ರಧಾನ ಮಂತ್ರಿ ಕಿಸಾನ್ ಯೋಜನೆ ಸರ್ಕಾರವು ವಾರ್ಷಿಕವಾಗಿ 6,000 ನೆರವನ್ನು ರೈತರಿಗೆ ನೀಡುತ್ತದೆ. ಆದರೆ ಈಗ ಪ್ರಧಾನಮಂತ್ರಿ ಕಿಸಾನ್ ಯೋಜನೆಯ ಹೊಸ ಮಾಹಿತಿಯ ಪ್ರಕಾರ ಫಲಾನುಭವಿ ರೈತರಿಗೆ ಹೊಸ ಸಿಹಿ ಸುದ್ದಿ. ಇದೆ ಅದೇನೆಂದರೆ ಪ್ರಧಾನ ಮಂತ್ರಿ ಪ್ರಸಾನ್ ಯೋಜನೆ ಮತ್ತು 12,000 ಕ್ಕೆ ಹೆಚ್ಚಿಸಲಾಗಿದೆ ಎಂದು ತಿಳಿದುಬಂದಿದೆ .ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ವರದಿಯಲ್ಲಿ ನೋಡೋಣ ಹಾಗಾಗಿ ವರದಿಯನ್ನು ಸಂಪೂರ್ಣವಾಗಿ ಓದಿ.

Big change in 16th installment money due to election in other states
Big change in 16th installment money due to election in other states

ಪ್ರಧಾನ ಮಂತ್ರಿ ಕಿಸಾನ್ ಯೋಜನ :

ಈ ಯೋಜನೆ 20೧5ರಲ್ಲಿ ಪ್ರಾರಂಭವಾಗಿ ಅದೇ ಸಣ್ಣ ರೈತರಿಗೆ ಪಿಎಂ ಕೆಸಾನ್ ಯೋಜನೆಯಲ್ಲಿ ವಾರ್ಷಿಕವಾಗಿ ಆರ್ಥಿಕ ನೆರವನ್ನು ರೈತರಿಗೆ ನೀಡಲು 6,000 ಮೊತ್ತವನ್ನು ರೈತರ ಬ್ಯಾಂಕು ಖಾತೆಗಳಿಗೆ ನಾಲ್ಕು ತಿಂಗಳ ಮಧ್ಯಾಂತರದಲ್ಲಿ 2000 ಹಣವನ್ನು ಅವರ ಖಾತೆಗೆ ಜಮಾ ಮಾಡಲಾಗುತ್ತಿತ್ತು .ಇದೀಗ 16ನೇ ಕಂದಿನ ಬಿಡುಗಡೆಗಾಗಿ ರೈತರು ಕಾಯುತ್ತಿದ್ದಾರೆ ಆದರೆ ಇದರಲ್ಲಿ ಬಹುದೊಡ್ಡ ಹಣ ಸಿಗಲಿದೆ.

2000 ಅಲ್ಲ 4000 ಹಣ:

ರೈತರಿಗೆ ವಾರ್ಷಿಕವಾಗಿ ರೈತರಿಗೆ 6000 ಬದಲು 12000 ಪ್ರಧಾನ ಮಂತ್ರಿ ಕಿಸಾನ್ ಸನ್ಮಾನ್ಯಧಿ ಯೋಜನೆಯಿಂದ ಕೇಂದ್ರ ಸರ್ಕಾರದಿಂದ ಪ್ರಾರಂಭವಾದ ಯೋಜನೆ ಇತ್ತೀಚೆಗೆ ನಾವು .ಮಧ್ಯಪ್ರದೇಶ .ರಾಜಸ್ತಾನ್ .ವಿಧಾನಸಭೆ ಚುನಾವಣೆ ನಡೆಯಲಿದೆ ಸಾರ್ವಜನಿಕ ಸಭೆಯನ್ನ ಉದ್ದೇಶಿಸಿ ಮಾತನಾಡಿದಂತಹ ಪ್ರಧಾನಿ ನರೇಂದ್ರ ಮೋದಿ ಅವರು ರಾಜ್ಯಗಳಲ್ಲಿ ಅಂದರೆ ರಾಜಸ್ಥಾನ್ ಮತ್ತು ಮಧ್ಯಪ್ರದೇಶ ದಲ್ಲಿ ಬಿಜೆಪಿ ಸರ್ಕಾರ ರಚನೆಯಾದರೆ ಪ್ರಧಾನಮಂತ್ರಿ ಕಿಸಾನ್ ಯೋಜನೆ ಮೊತ್ತವನ್ನು 12,000 ಕ್ಕೆ ಹೆಚ್ಚಿಸಲಾಗುವುದು ಎಂದು ತಿಳಿಸಿದ್ದಾರೆ.

ಇದರಿಂದ ರೈತರಿಗೆ 16ನೇ ಕಂತಿನಲ್ಲಿ 12,000 ಸಿಗಲಿದೆ ಅಂದರೆ ನಾಲ್ಕು ತಿಂಗಳ ಅಂತರದಲ್ಲಿ 4000 ಇದೆ ವಿಧಾನಸಭೆ ಚುನಾವಣೆ ಫಲಿತಾಂಶಗಳು ಬಿಜೆಪಿ ಪರವಾಗಿ ಬಂದರೆ .ಮುಂದಿನ ಕಂತಿನ ಹಣ ಅಂದರೆ 16ನೇ ಕಂತಿನ ಹಣ ರೈತರಿಗೆ ನೀಡುವಾಗ 4000 ಹಣವನ್ನು ಜಮಾ ಮಾಡಲಾಗುವುದು.

ಈಗ ರಾಜ್ಯಗಳಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದರೆ ರಾಜ್ಯದ ಎಲ್ಲಾ ಪ್ರಧಾನಮಂತ್ರಿ ಕಿಸಾನ್ ಯೋಜನೆಯ ಫಲಾನುಭವಿಗಳಿಗೆ ಇದರ ಲಾಭ ದೊರೆಯಲಿದೆ .ಲೇಖನವನ್ನು ಸಂಪೂರ್ಣವಾಗಿ ಕೊನೆವರೆಗೂ ಓದಿದ್ದಕ್ಕೆ ಧನ್ಯವಾದಗಳು.


Leave a Comment