rtgh

ಇವರೇ ನೋಡಿ ಬಿಗ್‌ ಬಾಸ್‌ ಸೀಸನ್‌-10 ರ ವಿನ್ನರ್; ಫಿನಾಲೆಗೂ ಮುನ್ನವೇ ಹೆಸರು ಲೀಕ್!

ಹಲೋ ಸ್ನೇಹಿತರೇ, ಬಿಗ್‌ ಬಾಸ್‌ ಸೀಸನ್‌ 10 ಸಾಕಷ್ಟು ಕುತೂಹಲವನ್ನು ಮೂಡಿಸಿದ್ದು ಈಗ ಯಾರು ಗೆಲ್ಲಲಿದ್ದಾರೆ ಎಂಬ ಬಗ್ಗೆ ಮಾಹಿತಿಯನ್ನು ಹೊರ ಹಾಕಲಾಗಿದೆ ಯಾರು ಈ ಸೀಸನ್‌ ವಿನ್ನರ್‌ ಫಿನಾಲೆಗೂ ಮುನ್ನವೆ ವಿನ್ನರ್‌ ಹೆಸರು ವೈರಲ್.‌ ಯಾರು ಅವರು ಎಂದು ತಿಳಿಯಲು ನಮ್ಮ ಲೇಖನವನ್ನು ಸಂಪೂರ್ಣವಾಗಿ ಕೊನೆಯವರೆಗು ಓದಿ.

bigg boss season 10 kannada winner

ಬಿಗ್‌ ಬಾಸ್‌ ಕನ್ನಡ ಸೀಸನ್‌ 10 ರ ಮಹಿಳಾ ಸ್ಪರ್ಧಿ ಗೆಲ್ಲಬಹುದೆಂಬುದು ಅನೇಕರ ಲೆಕ್ಕಾಚಾರ. ಬಿಗ್‌ ಬಾಸ್‌ ನಲ್ಲಿ ಇದುವೆರಗೆ ನಟಿ ಶ್ರುತಿ ಬಿಟ್ಟರೆ ಬೇರೆ ಯಾರು ಲೇಡಿ ಕಂಟೆಸ್ಟಂಟ್‌ ಗೆದ್ದಿಲ್ಲಾ. ಆದರೆ ಈ ಸಲ ಸಿಂಗಲ್ ಸಿಂಹಿಣಿ ಬಿಗ್‌ ಬಾಸ್‌ ಟ್ರೋಫಿ ಗೆಲ್ಲಬಹುದು ಎಂದು ಹೇಳಲಾಗಿದೆ.

ಸಂಗೀತಾ ಶೃಂಗೇರಿ ಆಟದ ವೈಖರಿ ನೋಡಿದ ಹಲವು ಜನ ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಮೊದ ಮೊದಲು ಬಿಗ್ ಬಾಸ್‌ ನಲ್ಲಿ ಅಳುಮುಂಜಿ ಸಂಗೀತಾ ಈಗ ಫುಲ್‌ ರೆಬೆಲ್‌ ಆಗಿಬಿಟ್ಟಿದ್ದಾರೆ. 

ವಿನಯ್‌ ಜೊತೆಗೆ ಜಗಳ, ಕಾರ್ತಿಕ್‌ ಜೊತೆಗಿನ ಸ್ನೇಹದಿಂದ ಬಿಗ್‌ ಬಾಸ್‌ ಮೊದಲ ಎಪಿಸೋಡ್‌ಗಳಲ್ಲಿ ಜನರ ಗಮನವನ್ನು ಸೆಳೆದರು. 

ನಂತರದ ದಿನಗಳಲ್ಲಿ ಕಾರ್ತಿಕ್‌ ಜೊತೆಗೂ ಜಗಳ ಶುರುವಾಗಿ. ಹೀಗೆ ಜಗಳದಿಂದಲೇ ಗುರುತಿಸಿಕೊಂಡ ಸಂಗೀತಾ ಈ ಬಾರಿ ವಿನ್ನರ್‌ ಎಂದು ಅನೇಕರ ಅಭಿಪ್ರಾಯವನ್ನು ಪಟ್ಟಿದ್ದಾರೆ.


ಸಂಗೀತಾ ಶೃಂಗೇರಿ ಈ ಸೀಸನ್‌ನ ಬಿಗ್‌ ಬಾಸ್‌ ಕನ್ನಡ ಸೀಸನ್‌ 10ರ ವಿನ್ನರ್ ಎಂದು ನೆಟ್ಟಿಗರು ಹೇಳುತ್ತಿದ್ದಾರೆ.

ನೇರ ನಡೆ.. ದಿಟ್ಟ ಮಾತು ಸಂಗೀತಾ ಶೃಂಗೇರಿ ಅವರಿಗೆ ಸಕರಾತ್ಮಕ ಪಾಯಿಂಟ್‌ ಆಗುತ್ತಿದೆ. ಯಾರೇ ಇರಲಿ ಅವರ ನಡೆ, ನುಡಿ, ಮಾತು ಇಷ್ಟವಾಗದಿದ್ದರೆ ಅದನ್ನ ಸೀದಾ ಮುಖದ ಮೇಲೆ ಹೇಳುವ ಅವರ ಗುಣವೇ ವಿನ್ನರ್‌ ಆಗಲು ಕಾರಣ ಅನ್ನಲಾಗುತ್ತಿದೆ.‌ 

ಈ ಬಾರಿ 114 ದಿನಗಳು ನಡೆಯುವ ಬಿಗ್‌ ಬಾಸ್‌ನ ಹಾವು ಏಣಿ ಆಟದಲ್ಲಿ ಅಂತಿಮವಾಗಿ ಯಾರು ಟ್ರೋಫಿ ಪಡೆದುಕೊಳ್ಳಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ. 

ಗೃಹಲಕ್ಷ್ಮಿಯರಿಗೆ ಸರ್ಕಾರದ ಹೊಸ ಗ್ಯಾರಂಟಿ.! ಈ ದಾಖಲೆ ಇದ್ದವರ ಖಾತೆಗೆ ಪ್ರತಿ ತಿಂಗಳು ₹2,500 ಬರುತ್ತೆ

ಬಿ.ಎಡ್ ಕೋರ್ಸ್ ಸಂಪೂರ್ಣ ಉಚಿತ.! ಶಿಕ್ಷಕರಾಗುವ ಕನಸು ಹೊತ್ತವರು ಕೂಡಲೇ ಅಪ್ಲೇ ಮಾಡ

Leave a Comment