rtgh

BPL ಕಾರ್ಡ್‌ದಾರರಿಗೆ ಮತ್ತೊಂದು ಉಚಿತ ಭಾಗ್ಯ.! ಲಾಭ ಪಡೆಯಲು ಈ ಸರ್ಕಾರಿ ಕಚೇರಿಯಲ್ಲಿ ಅರ್ಜಿ ಹಾಕಿ

ಹಲೋ ಸ್ನೇಹಿತರೇ, ಆರೋಗ್ಯವೇ ಭಾಗ್ಯ ಎನ್ನುವ ಗಾದೆ ಮಾತಿನಂತೆ ಮನುಷ್ಯ ಆರೋಗ್ಯವಾಗಿದ್ದರೆ ಮಾತ್ರ ನೆಮ್ಮದಿಯಿಂದ ಜೀವನ ಸಾಧ್ಯವಾಗುತ್ತದೆ. ಇದಕ್ಕಾಗಿ ಬಡವರ್ಗದ ಜನತೆಗೆ ಸಹಾಯವಾಗುವಂತೆ ಆಯುಷ್ಮಾನ್ ಕಾರ್ಡ್ ಜಾರಿಗೆ ತರಲಾಗಿದ್ದು. ಈಗ BPL ಕಾರ್ಡ್‌ ಹೊಂದಿದವರಿಗೆ ಮತ್ತೊಂದು ಗುಡ್‌ ನ್ಯೂಸ್‌ ಸಿಕ್ಕಿದೆ ಏನದು ಗುಡ್‌ ನ್ಯೂಸ್‌ ಎಂದು ನಮ್ಮ ಲೇಖನದಲ್ಲಿ ತಿಳಿಯಿರಿ.

bpl card benefits

ಯಾರಿಗೆ ಈ ಸೌಲಭ್ಯ?

ಸರ್ಕಾರಿ ಆರೋಗ್ಯ ವಿಮಾ ಯೋಜನೆ ಮುಖಾಂತರ ಆಯುಷ್ಮಾನ್ ಕಾರ್ಡ್‌ನ್ನು ಬಡ ವರ್ಗ & ಅಗತ್ಯವಿರುವ ಜನರಿಗೆ ಈ ಸೌಲಭ್ಯ ಒದಗಿಸಲಾಗುತ್ತದೆ. ಅದೇ ರೀತಿ BPL card ಹೊಂದಿದ್ದರೆ ಮಾತ್ರ ನೀವು ಈ ಯೋಜನೆಯ ಸೌಲಭ್ಯ ಪಡೆಯಲು ಅರ್ಹರಾಗಿರುತ್ತಾರೆ.

ಉಚಿತ ಆರೋಗ್ಯ ಸೇವೆ:

ಈ ಯೋಜನೆಯ ಮೂಲಕ ರೂ 5 ಲಕ್ಷ ರೂ ವರೆಗು ಉಚಿತ ಆರೋಗ್ಯ ವಿಮೆಯ ಪ್ರಯೋಜನವನ್ನು ಪಡೆಯಲು ಅರ್ಹರಾಗುತ್ತೀರಿ. ಈ ಕಾರ್ಡ್ ಹೊಂದಿದ್ದರೆ ಕಾರ್ಡ್ ದಾರರು ಉಚಿತ ಚಿಕಿತ್ಸೆ ಪಡೆಯಬಹುದು. ಚಿಕಿತ್ಸೆಯ ಸಮಯದಲ್ಲಿ ಎಲ್ಲ‌ ವೆಚ್ಚವನ್ನು ಸರ್ಕಾರ ಭರಿಸಿಕೊಡುತ್ತದೆ. ಆಸ್ಪತ್ರೆಯಲ್ಲಿ ದಾಖಲಾಗುವ 3 ದಿನದ ಮುಂಚಿನ ಖರ್ಚು‌ & ಆಸ್ಪತ್ರೆಯಿಂದ ಡಿಸ್‌ಚಾರ್ಜ್ ಆದ 15 ದಿನಗಳವರೆಗಿನ ಖರ್ಚು ವೆಚ್ಚವು ಕೂಡ ಈ ಯೋಜನೆಯಲ್ಲಿರುತ್ತದೆ

ನೋಂದಣಿ ‌ಮಾಡಿ

ಆಯುಷ್ಮಾನ್ ಕಾರ್ಡ್ ಗೆ ಅರ್ಜಿ ಸಲ್ಲಿಕೆ ಸಲ್ಲಿಸುವವರು https://bis.pmjay.gov.in. ಈ ಲಿಂಕ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಅದೇ ರೀತಿ ಗ್ರಾಮ ಒನ್ ಕೇಂದ್ರ‌ / ನಾಗರೀಕ ಸೇವಾ ಆಯುಷ್ಮಾನ್‌ ಭಾರತ್ ಪ್ರಧಾನ ಮಂತ್ರಿ ಜನಾರೋಗ್ಯ ಮೂಲಕ ನೊಂದಾಯಿಸಿಕೊಳ್ಳಬಹುದು

ಈ ದಾಖಲೆ ಬೇಕು

  • Aadhaar Card: ಆಧಾರ್‌ ಕಾರ್ಡ್
  • PAN Card:‌ ಪಾನ್‌ ಕಾರ್ಡ್
  • Mubile Number, Address:‌ ಮೊಬೈಲ್‌ ನಂಬರ್‌, ವಿಳಾಸ
  • Caste Certificate: ಆದಾಯ ಪ್ರಮಾಣ ಪತ್ರ
  • Income Certificate .

ಈ ಯೋಜನೆಯ ಒಟ್ಟು ಅನುದಾನದಲ್ಲಿ ರಾಜ್ಯ ಸರ್ಕಾರ ಶೇ 66 ರಷ್ಟು ನೀಡುತ್ತಿದ್ದರೆ, ಕೇಂದ್ರ ಸರ್ಕಾರವು 34% ನೀಡುತ್ತದೆ. ಒಟ್ಟಿನಲ್ಲಿ ಬಡವರ್ಗದ ಜನತೆಗೆ ಈ ಯೋಜನೆ ಬಹಳಷ್ಟು ಸಹಾಯಕವಾಗಲಿದೆ.


ಚಿನ್ನದ ಬೆಲೆಗೆ ಸವಾಲು ಹಾಕಿದ ಅಡಿಕೆ ಬೆಲೆ: ಇಂದಿನ ಅಡಿಕೆ ಬೆಲೆ ಎಷ್ಟು ಗೊತ್ತೇ?

ಮಕರ ಸಂಕ್ರಾಂತಿ ಹಬ್ಬ ಆಚರಣೆಯ ಸಮಯ ಘಳಿಗೆ ಮತ್ತು ಫಲ ತಿಳಿಯಲು ಇಲ್ಲಿ ನೋಡಿ

Leave a Comment