rtgh

SSLC ವಿದ್ಯಾರ್ಥಿಗಳೇ ಗಮನಿಸಿ.! 2023-24 ನೇ ಸಾಲಿನ ವಾರ್ಷಿಕ ಪರೀಕ್ಷಾ ಶುಲ್ಕ ಪಾವತಿಗೆ ಲಾಸ್ಟ್‌ ಡೇಟ್‌ ನಿಗದಿ

ಹಲೋ ಸ್ನೇಹಿತರೇ, ಪ್ರತಿಯೊಬ್ಬ ವಿದ್ಯಾರ್ಥಿಗೂ ಮುಂದಿನ ಉನ್ನತ ಶಿಕ್ಷಣಕ್ಕೆ SSLC ಪರೀಕ್ಷೆಯು ಮೊದಲ ಹಂತವಾಗಿರುತ್ತದೆ. ಎಲ್ಲಾ ವಿದ್ಯಾರ್ಥಿಗಳು ಕೂಡ ಖಾಸಗಿ ಶಾಲೆಯಲ್ಲಿ / ಸರ್ಕಾರಿ ಶಾಲೆಯಲ್ಲಿ ಓದುತ್ತಿದ್ದರು SSLC ಒಳಗಿನ ಯಾವುದೇ ಪರೀಕ್ಷೆ ಪಬ್ಲಿಕ್ ಪರೀಕ್ಷೆ ಆಗಿರುವುದಿಲ್ಲ SSLC ಪರೀಕ್ಷೆ ಮೊದಲ ಪಬ್ಲಿಕ್ ಪರೀಕ್ಷೆ ಆಗಿರುತ್ತದೆ. ವಾರ್ಷಿಕ ಪರೀಕ್ಷೆ ಶುಲ್ಕವನ್ನು ಕಟ್ಟಲು ಕೊನೆಯ ದಿನಾಂಕ ಯಾವಾಗ ಎಂಬುದನ್ನು ಲೇಖನದಲ್ಲಿ ತಿಳಿಯಿರಿ.

sslc exam fees last date

2023 24 ನೇ ಸಾಲಿನ SSLC ವಾರ್ಷಿಕ ಪರೀಕ್ಷೆಯ ಶುಲ್ಕ ಪಾವತಿಗೆ ಶಿಕ್ಷಣ ಇಲಾಖೆಯಿಂದ & ಪರೀಕ್ಷಾ ಮಂಡಳಿಯಿಂದ ದಿನಾಂಕವನ್ನು ನಿಗದಿ ಮಾಡಲಾಗಿದೆ. ನೀವು ಕೂಡ SSLC ವಿದ್ಯಾರ್ಥಿಗಳಾಗಿದ್ದರೆ / ನಿಮ್ಮ ಕುಟುಂಬದಲ್ಲಿ/ ಸ್ನೇಹಿತರಲ್ಲಿ SSLC ವಿದ್ಯಾರ್ಥಿಗಳಿದ್ದರೆ ಈ ಮಾಹಿತಿ ಬಗ್ಗೆ ತಿಳಿಸಿ. 

SSLC  ವಾರ್ಷಿಕ ಪರೀಕ್ಷಾ ಶುಲ್ಕ ಪಾವತಿಗೆ ಕೊನೆಯ ದಿನಾಂಕ ನಿಗದಿ.?

ಈಗಾಗಲೇ ತಿಳಿಸಿರುವ ಹಾಗೆ 2023- 24ನೇ ಸಾಲಿನ SSLC ವಾರ್ಷಿಕ ಪರೀಕ್ಷೆಯ ಶುಲ್ಕ ಪಾವತಿಗೆ ಕರ್ನಾಟಕ ಶಾಲಾ ಪರೀಕ್ಷೆ& ಮೌಲ್ಯ ನಿರ್ಣಯ ಮಂಡಳಿ ದಿನಾಂಕವನ್ನು ಸೂಚನೆ ಮಾಡಿದೆ,  ಹೌದು ವಿದ್ಯಾರ್ಥಿಗಳಿಗೆ SSLC ಸಿ ಪರೀಕ್ಷೆಯು ಜೀವನದ ಮೊದಲ ಪಬ್ಲಿಕ್ ಪರೀಕ್ಷೆ ಆಗಿರುವುದು & ಉನ್ನತ ಶಿಕ್ಷಣದ ಮೊದಲ ಹಂತ. ಹಾಗಾಗಿ ಪ್ರತಿಯೊಬ್ಬರಿಗೂ SSLC ಪರೀಕ್ಷೆಯ ಬಗ್ಗೆ ತಿಳಿದೆ ಇರುತ್ತದೆ.

ಕರ್ನಾಟಕ ಶಾಲಾ ಪರೀಕ್ಷೆ & ಮೌಲ್ಯ ನಿರ್ಣಯ ಮಂಡಳಿ ಕಡೆಯಿಂದ SSLC ಪರೀಕ್ಷೆಗೆ ನೋಂದಾಯಿಸಿಕೊಂಡ ಸರ್ಕಾರಿ ಶಾಲಾ ವಿದ್ಯಾರ್ಥಿ ಖಾಸಗಿ ಶಾಲಾ ವಿದ್ಯಾರ್ಥಿ & ಪುನರಾವರ್ತಿತರು ಸೇರಿದಂತೆ ಎಲ್ಲಾ ವಿದ್ಯಾರ್ಥಿಗಳಿಗೆ ಜನವರಿ 12ನೇ ದಿನಾಂಕದೊಳಗಾಗಿ ಪರೀಕ್ಷೆ ಶುಲ್ಕ ಪಾವತಿಸುವಂತೆ ಸೂಚನೆಯನ್ನು ನೀಡಲಾಗಿದೆ. 

ಶಾಲಾ ಪರೀಕ್ಷೆ & ಮೌಲ್ಯ ನಿರ್ಣಯ ಮಂಡಳಿಯಿಂದ SSLC ವಿದ್ಯಾರ್ಥಿಗಳ ಗಮನಕ್ಕೆ.?


2023 -24 ನೇ ಸಾಲಿನಲ್ಲಿ SSLC ವಾರ್ಷಿಕ ಪರೀಕ್ಷೆ ಬರೆಯಲು ನೋಂದಾಯಿಸಿದ ಎಲ್ಲಾ ವಿದ್ಯಾರ್ಥಿಗಳಿಗೂ ಕರ್ನಾಟಕ ಶಾಲಾ ಪರೀಕ್ಷೆ & ಮೌಲಿ ನಿರ್ಣಯ ಮಂಡಳಿ ಕಡೆಯಿಂದ ಹಲವು ಸೂಚನೆಯನ್ನು ನೀಡಲಾಗಿದೆ, ಈಗಾಗಲೇ ಪರೀಕ್ಷೆಗೆ ನೋಂದಾಯಿಕೊಂಡ ಸರ್ಕಾರಿ ವಿದ್ಯಾರ್ಥಿಗಳುಮತ್ತು ಖಾಸಗಿ ಶಾಲಾ ವಿದ್ಯಾರ್ಥಿಗಳು ಹಾಗೂ ಪುನರಾವರ್ತಿತರು ಸೇರಿದಂತೆ ಜನವರಿ 2 ರಿಂದ ಜನವರಿ 12ನೇ ದಿನಾಂಕದೊಳಗೆ ಪರೀಕ್ಷಾ ಶುಲ್ಕವನ್ನು ಪಾವತಿಸಬೇಕು ಒಂದು ವೇಳೆ ಕೊನೆ ದಿನಾಂಕದೊಳಗೆ ಶುಲ್ಕ ಪಾವತಿ ಮಾಡದಿದ್ದಲ್ಲಿ ಪರೀಕ್ಷೆಗೆ ಪ್ರವೇಶವಿರುವುದಿಲ್ಲ ಎಂದು ಎಚ್ಚರಿಕೆ ಕೂಡ ನೀಡಲಾಗಿದೆ.

ಪರೀಕ್ಷೆಯ ಶುಲ್ಕ ಪಾವತಿ ಹೇಗೆ.?

ಶುಲ್ಕ ಪಾವತಿಗೆ ಮೌಲ್ಯ ನಿರ್ಣಯ ಮಂಡಳಿಯ ಅಧಿಕೃತ ವೆಬ್ಸೈಟ್‌ಗೆ https://kseab.karnataka.gov.in ಲಾಗಿನ್ ನಲ್ಲಿ ಜ. 2ರಿಂದ ಪರೀಕ್ಷಾ  ಶುಲ್ಕ ಪಾವತಿಗೆ ಚಲನ್ ಜನರೇಟ್ ಆಗುತ್ತಿದ್ದು ಮಾಡಿಕೊಂಡು ಮುದರಿಸಿಕೊಳ್ಳಲು ಸೂಚನೆ ನೀಡಲಾಗಿದೆ ಚಲನ್ ಮೂಲಕ ಬ್ಯಾಂಕ್ ನಲ್ಲಿ ಶುಲ್ಕ  ಜಮೆ ಮಾಡಲು ಜನವರಿ 11ರವರೆಗೆ ಕಾಲಾವಕಾಶ ನೀಡಲಾಗಿದೆ ಎಂದು ಪ್ರಕಟಣೆ ಹೊರಡಿಸಿದೆ ಧನ್ಯವಾದಗಳು..ಹೆಚ್ಚಿನ ಮಾಹಿತಿಗೆ ನಮ್ಮ ವಾಟ್ಸಾಪ್  ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿCategoriesEducation Updates, NewsTags2023-24 SSLC exam registration, karnataka SSLC annual exam, SSLC exam application last date

ಮಹಿಳೆಯರಿಗೆ ಗುಡ್‌ ನ್ಯೂಸ್: ಗೃಹಲಕ್ಷ್ಮಿಯ 4ನೇ ಕಂತಿನ ಹಣ ಬಿಡುಗಡೆ! 5ನೇ ಕಂತಿಗೆ ಹೊಸ ನಿಯಮ

ಪ್ರತಿ ಮಹಿಳೆಯರಿಗೆ ಈ ಯೋಜನೆ ಮೂಲಕ 1576 ಕೋಟಿ ಬಿಡುಗಡೆ! 1.29 ಕೋಟಿ ಈಗಾಗಲೇ ಖಾತೆಗಳಿಗೆ ಜಮಾ!

Leave a Comment