rtgh

ಲಕ್ಷ್ಮಿಯರಿಗೆ ಮತ್ತೆ ಸಿಹಿ ಸುದ್ದಿ.!! ಕೇಂದ್ರ ಸರ್ಕಾರದಿಂದ ಬಿಡುಗಡೆಯಾಯ್ತು ಹೊಸ ಸ್ಕೀಂ; ನೀವು ಒಮ್ಮೆ ಚೆಕ್‌ ಮಾಡಿ

ಹಲೋ ಸ್ನೇಹಿತರೇ, ಕೇಂದ್ರದಲ್ಲಿನ ನರೇಂದ್ರ ಮೋದಿ ಸರ್ಕಾರವು ಮಹಿಳೆಯರನ್ನು ಆರ್ಥಿಕವಾಗಿ ಸಬಲರಾಗಿಸುವ ಸಲುವಾಗಿ ಅನೇಕ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ಈ ಯೋಜನೆಗಳಿಗೆ ಅರ್ಜಿ ಸಲ್ಲಿಸುವುದು ಹೇಗೆ? ಅದಕ್ಕಾಗಿ ನೀವು ಹೊಂದಿರ ಬೇಕಾದ ದಾಖಲೆಗಳು ಏನು ಎನ್ನುವುದನ್ನು ನಾವು ತಿಳಿಸಿಕೊಡಲಿದ್ದೇವೆ.

central government new scheme for ladies

ಕೆಲವು ಯೋಜನೆಗಳು ಹೂಡಿಕೆ ಯೋಜನೆಗಳಾಗಿದ್ದು, ಮಹಿಳೆಯರು ಸಣ್ಣ ಉಳಿತಾಯ ಯೋಜನೆಯಲ್ಲಿ ಹೂಡಿಕೆ ಮಾಡುವುದರ ಮೂಲಕ ತಮ್ಮ ಭವಿಷ್ಯದ ಆರ್ಥಿಕ ಸಬಲೀಕರಣಕ್ಕೆ ಸ್ವಲ್ಪ ಸ್ವಲ್ಪ ಹಣ ಸೇವ್ ಮಾಡಿಟ್ಟುಕೊಳ್ಳಬಹುದು.

ಸಣ್ಣ ಉಳಿತಾಯ ಯೋಜನೆಗಳು ಮಹಿಳೆಯರಿಗೆ ಬಹಳ ಉತ್ತಮ ಬೆನಿಫಿಟ್ ನೀಡುತ್ತವೆ, ಇದೀಗ ಕೇಂದ್ರ ಸರ್ಕಾರ ಪರಿಚಯಿಸಿರುವ ಸುಕನ್ಯಾ ಸಮೃದ್ಧಿ ಯೋಜನೆ ಹಾಗೂ ಮಹಿಳಾ ಸಮ್ಮಾನ ನಿಧಿ ಸರ್ಟಿಫಿಕೇಟ್ ಎರಡು ಯೋಜನೆಗಳು ಮಹಿಳೆಯರಿಗೆ ಇರುವ ಸಣ್ಣ ಉರಿತಾಯ ಯೋಜನೆಗಳಾಗಿದ್ದು ಇದರಲ್ಲಿ ನೀವು ಕನಿಷ್ಠ ಮೊತ್ತವನ್ನು ಹೂಡಿಕೆ ಮಾಡಬಹುದಾಗಿದೆ ಹಾಗೂ ಇದರಿಂದ ಗರಿಷ್ಠ ಲಾಭ ಪಡೆದುಕೊಳ್ಳಬಹುದು.

ಸುಕನ್ಯಾ ಸಮೃದ್ಧಿ ಯೋಜನೆ

ಸರ್ಕಾರವು ಸುಕನ್ಯಾ ಸಮೃದ್ಧಿ ಯೋಜನೆಯೊಂದನ್ನು ಜಾರಿಗೆ ತಂದಿದ್ದು ಮನೆಯಲ್ಲಿಯೇ ಹುಟ್ಟಿರುವ ಮಹಾಲಕ್ಷ್ಮಿ ಅಂತಹ ಹೆಣ್ಣು ಮಗುವಿಗಾಗಿಯೇ ಮಗುವಿಗೆ ಹತ್ತು ವರ್ಷ ತುಂಬುವುದರ ಒಳಗೆ ನೀವು ಸುಕನ್ಯಾ ಸಮೃದ್ಧಿ ಯೋಜನೆಯನ್ನು ಆ ಮಗುವಿನ ಹೆಸರಿನಲ್ಲಿ ಮಾಡಿಸಬಹುದು.

ಈ ಯೋಜನೆಯಡಿ ಕನಿಷ್ಠ 250ಗಳಿಂದ ಗರಿಷ್ಠ 1.50 ಲಕ್ಷ ರೂ.ಗಳವರೆಗೂ ಹಣವನ್ನು ಕೂಡ ಹೂಡಿಕೆ ಮಾಡಬಹುದು. ಸುಕನ್ಯಾ ಸಮೃದ್ಧಿ ಯೋಜನೆ ಯಲ್ಲಿ ಪ್ರತಿ ತಿಂಗಳು 12,500ರೂ.ಗಳನ್ನು ಪಾವತಿ ಮಾಡಿದ್ರೆ ವರ್ಷಕ್ಕೆ 1.5 ಲಕ್ಷ ರೂಪಾಯಿಗಳು ಉಳಿತಾಯವಾಗುತ್ತದೆ.


ಜೀವನವನ್ನೇ ಬದಲಾಯಿಸಲಿದೆ ಈ ಹಳೆಯ ನೋಟು.! 1 ನೋಟು 4 ಲಕ್ಷಕ್ಕೆ ಮಾರಾಟ.! ಶ್ರೀಮಂತರಾಗಲು ಒಳ್ಳೇ ಅವಕಾಶ

ಈ ಉಳಿತಾಯ ಯೋಜನೆ ಆರಂಭಿಸಿದರೆ ತೆರಿಗೆ ವಿನಾಯಿತಿ ಕೂಡ ಪಡೆದುಕೊಳ್ಳಬಹುದು. ಹತ್ತು ವರ್ಷದ ಒಳಗಿನ ಹೆಣ್ಣು ಮಗುವಿಗಾಗಿ ನೀವು ಸುಕನ್ಯಾ ಸಮೃದ್ಧಿ ಉಳಿತಾಯ ಯೋಜನೆಯಲ್ಲಿ ಹೂಡಿಕೆ ಆರಂಭಿಸಿದರೆ ಆ ಮಗುವಿಗೆ 21 ವರ್ಷ ಆಗುವ ಹೊತ್ತಿಗೆ ಬರೋಬ್ಬರಿ 8% ಬಡ್ಡಿಯ ಜೊತೆಗೆ 63,79,634 ರೂ. ಹಿಂಪಡೆಯಬಹುದು.

ಮಹಿಳಾ ಸಮ್ಮಾನ್ ಉಳಿತಾಯ ಸರ್ಟಿಫಿಕೇಟ್

ಇದು ಕೂಡ ಮಹಿಳೆಯರಿಗಾಗಿ ಇರುವ ಸಣ್ಣ ಉಳಿತಾಯ ಯೋಜನೆಯಾಗಿದೆ, ಇದರಲ್ಲಿ ಯಾವುದೇ ಮಹಿಳೆಯರು ಅಥವಾ ಕೆಲಸಕ್ಕೆ ಹೋಗುವ ಯುವತಿಯರು ಕೂಡ ಹೂಡಿಕೆ ಮಾಡಬಹುದು.

ವಾರ್ಷಿಕವಾಗಿ ಎರಡು ಲಕ್ಷ ಹೂಡಿಕೆ ಮಾಡಿದ್ರೆ 7.5% ನಷ್ಟು ಬಡ್ಡಿ ನೀಡಲಾಗುತ್ತದೆ. ಯೋಜನೆಯಲ್ಲಿ ಪ್ರತಿ ತ್ರೈಮಾಸಿಕಕ್ಕೆ ಒಮ್ಮೆ ಬಡ್ಡಿ ದರ ಪರಿಶೀಲನೆ ಮಾಡಲಾಗುತ್ತದೆ. ಮೊದಲ ವರ್ಷ ಹೂಡಿಕೆ ಮಾಡಿದ ಮಹಿಳೆಯರು 40% ನಷ್ಟು ಹಣ ಹಿಂಪಡೆಯಬಹುದು.

ಇವೆರಡು ಕೇಂದ್ರ ಸರ್ಕಾರ ಮಹಿಳೆಯರಿಗೆ ಮೀಸಲಾಗಿ ಇಟ್ಟಿರುವ ಸಣ್ಣ ಉಳಿತಾಯ ಯೋಜನೆಗಳಾಗಿದ್ದು ನಿಮ್ಮಲ್ಲಿ ಸಾಧ್ಯವಾದಷ್ಟು ಉಳಿತಾಯವನ್ನ ಈ ಯೋಜನೆಗಳಲ್ಲಿ ಆರಂಭಿಸಿದರೆ ಉತ್ತಮ ಬಡ್ಡಿ ದರದ ಜೊತೆಗೆ ಹೆಚ್ಚು ಆದಾಯ ಗಳಿಸಬಹುದು.

ಅನ್ನದಾತರಿಗೆ ಸರ್ಕಾರದ ಗಿಫ್ಟ್.!!‌ ಪ್ರತಿ ತಿಂಗಳು ನಿಮ್ಮದಾಗಲಿದೆ 3000 ರೂ.; ಅರ್ಜಿ ಸಲ್ಲಿಸಿದವರಿಗೆ ಮಾತ್ರ

ಸಾರ್ವಜನಿಕರಿಗೆ ಬಿಗ್‌ ರಿಲೀಫ್.!‌ ಅಡುಗೆ ಎಣ್ಣೆ ಬೆಲೆಯಲ್ಲಿ ದೊಡ್ಡ ಮಟ್ಟದ ಇಳಿಕೆ.! ಸರ್ಕಾರದಿಂದ ಹೊಸ ಬೆಲೆ ನಿಗದಿ

Leave a Comment