ನಮಸ್ಕಾರ ಸ್ನೇಹಿತರೆ .ನಮ್ಮ ಈ ವರದಿಯಲ್ಲಿ ನಿಮಗೆ ಅಗತ್ಯ ಮಾಹಿತಿಯನ್ನು ನೀಡಲಿದ್ದೇವೆ ಅದೇನೆಂದರೆ ಹತ್ತು ವರ್ಷಕ್ಕಿಂತ ಹಳೆಯ ರೇಷನ್ ಕಾರ್ಡ್ ಹೊಂದಿರುವವರಿಗೆ ಕೇಂದ್ರ ಸರ್ಕಾರ ಹೊಸ ಆದೇಶವನ್ನು ಹೊರಡಿಸಿದೆ .ಈ ಆದೇಶದಲ್ಲಿ ಏನೆಂದು ತಿಳಿಸಲಾಗಿದೆ ಎಂಬುದನ್ನು ತಿಳಿಯಬೇಕಾದರೆ ಲೇಖನವನ್ನು ಕೊನೆಯವರೆಗೂ ಸಂಪೂರ್ಣವಾಗಿ ಓದಿ.

ಸಾಮಾನ್ಯವಾಗಿ ಎಲ್ಲಾ ಕೆಲಸಗಳಿಗೂ ಉಪಯೋಗವಾಗುವ ಆಧಾರ್ ಕಾರ್ಡ್ ದಾಖಲೆ ಪ್ರಮುಖವಾದ ದಾಖಲೆಯಾಗಿದೆ .ಈ ಆಧಾರ ಕಾರ್ಡ್ ವಿಷಯವಾಗಿ ಕೆಲವು ಹೊಸ ಹೊಸ ಯೋಜನೆಗಳನ್ನು ಕೇಂದ್ರ ಮತ್ತು ನಮ್ಮ ರಾಜ್ಯ ಸರ್ಕಾರ ಜಾರಿಗೆ ತರುತ್ತದೆ. ಸರ್ಕಾರದ ಎಲ್ಲಾ ಯೋಜನೆಯ ಲಾಭ ಪಡೆಯಲು ಮುಖ್ಯವಾಗಿ ಆಧಾರ್ ಕಾರ್ಡ್ ಬೇಕಾಗುತ್ತದೆ ಇನ್ನು ಮುಂದೆ ಕೇಂದ್ರ ಸರ್ಕಾರ ಕೆಲವರ ಆಧಾರ್ ಕಾರ್ಡ್ ಅನ್ನು ನಿಷ್ಕ್ರಿಯಗೊಳಿಸಲು ನಿರ್ಧರಿಸಿದೆ.
ಹೊಸ ಸುದ್ದಿಯನ್ನು ಕೇಂದ್ರ ಸರ್ಕಾರ ನೀಡಿದೆ :
ನಿಷ್ಕ್ರಿಯವಾದರೆ ಸರ್ಕಾರದ ಯಾವುದೇ ಯೋಜನೆಯ ಲಾಭ ಮತ್ತು ಬ್ಯಾಂಕಿಂಗ್ ಇನ್ನಿತರ ಫಂಡ್ ಪೋಸ್ಟ್ ಆಫೀಸ್ ಸ್ಕೀಮ್ ಅನೇಕ ಕ್ಷೇತ್ರಗಳಲ್ಲಿ ನೀವು ಸಮಸ್ಯೆಯನ್ನು ಎದುರಿಸುವುದು ಖಂಡಿತ ಹೀಗಾಗಿ ಸರ್ಕಾರದ ಈ ನಿಯಮವನ್ನು ಎಲ್ಲರೂ ಕಡ್ಡಾಯವಾಗಿ ಫಲಿಸಬೇಕು. ಅಷ್ಟಕ್ಕೂ ಆದ ಕುರಿತು ಹೊರಡಿಸಿರುವ ಹೊಸ ನಿಯಮದ ಬಗ್ಗೆ ತಿಳಿಯೋಣ
10 ವರ್ಷಕ್ಕಿಂತ ಹಳೆಯ ಕಾರ್ಡ್ ಹೊಂದಿರುವ ಜನರಿಗೆ ಕೇಂದ್ರ ಸರ್ಕಾರ ಕೊನೆ ಆದೇಶವನ್ನು ಅವಕಾಶವನ್ನು ಸಹ ನೀಡಿದೆ ಆಧಾರ್ ಕಾರ್ಡ್ ನವೀಕರಣ ಮಾಡಿಕೊಳ್ಳಬೇಕು.ಎಂದು ತಿಳಿಸಿದೆ .
ಈಗಾಗಲೇ ಈ ಆದೇಶ ಹೊರಡಿಸಿದ್ದು ಸಾಕಷ್ಟು ಜನರು ಇನ್ನೂ ಸಹ ಆಧಾರ್ ಕಾರ್ಡನ್ನು ನವೀಕರಣ ಮಾಡಿಕೊಂಡಿಲ್ಲ ಇದೀಗ 2011 ರಿಂದ 2025ರ ವರೆಗೆ ಆಧಾರ್ ಕಾರ್ಡ್ ಮಾಡಿಸಿಕೊಳ್ಳುವವರಿಗೆ ಹೊಸ ಆದೇಶ ಹೊರಡಿಸಿದೆ ಹತ್ತು ವರ್ಷಕ್ಕಿಂತ ಹಳೆಯ ಆಧಾರ ಕಾರ್ಡ್ ಮಾಡಿಕೊಳ್ಳುವುದು ಅವಶ್ಯಕವಾಗಿರುತ್ತದೆ ಕೇಂದ್ರ ಸರ್ಕಾರ ನೀಡಿರುವ ಈ ಹೊಸ ಮಾಹಿತಿ ಪ್ರಕಾರ ಜನರು ತಮ್ಮ ಮನೆಯಲ್ಲಿಯೇ ಕುಳಿತುಕೊಂಡು ಹಳೆಯ ಆಧಾರ್ ಕಾರ್ಡನ್ನು ನವೀಕರಣ ಮಾಡಿಕೊಳ್ಳಬಹುದು. ಎಂದು ಸರ್ಕಾರ ತಿಳಿಸಿದೆ ಆದರೂ ಸಹ ಕೆಲವೊಬ್ಬರು ಈ ಕ್ರಮಕ್ಕೆ ಕೈಜೋಡಿಸಿಲ್ಲ.
ಇದನ್ನು ಓದಿ : ಗೃಹಲಕ್ಷ್ಮಿ ಮಹಿಳೆಯರಿಗೆ ಒಟ್ಟಿಗೆ ಬರಲಿದೆ 6000 ಹಣ ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿಕೆ
ರದ್ದಾಗಲಿದೆ ಕೆಲವೊಬ್ಬರ ಕಾರ್ಡು:
ಹೌದು ಹತ್ತು ವರ್ಷಕ್ಕಿಂತ ಹಳೆಯ ಆಧಾರ ಕಾರ್ಡ್ ಹೊಂದಿರುವವರು ಈಗ ಉಚಿತವಾಗಿ ತಮ್ಮ ಆಧಾರ್ ಕಾರ್ಡನ್ನು ನವೀಕರಣ ಮಾಡಿಕೊಳ್ಳಬಹುದು. ಇದಕ್ಕೆ ಸಮಯವನ್ನು ಸಹ ನಿಗದಿ ಮಾಡಲಾಗಿದೆ. ಡಿಸೆಂಬರ್ 14ರ ಒಳಗಾಗಿ ಈ ಸೇವೆಯನ್ನು ಉಚಿತವಾಗಿ ಜನರಿಗೆ ನವೀಕರಣ ಮಾಡಿಕೊಳ್ಳಲು ಸರ್ಕಾರ ತಿಳಿಸಿದೆ.
ಇನ್ನು ಮುಂದೆ ಡಿಸೆಂಬರ್ 14ರ ತನಕ ಈ ಸೇವೆ ಉಚಿತವಾಗಿ ಸಿಗಲಿದ್ದು ಜನರು ಆದಷ್ಟು ಬೇಗ ಹಳೇ ಕಾರ್ಡನ್ನು ನವೀಕರಣ ಮಾಡಿಕೊಳ್ಳಿ ಇದೊಂದು ಉತ್ತಮ ಅವಕಾಶವಾಗಿದೆ ಸರ್ಕಾರದ ನಿಯಮದ ಪ್ರಕಾರ ನೀವು ನಿಗದಿತ ದಿನಾಂಕದೊಳಗೆ ಆಧಾರ ಕಾರ್ಡನ್ನು ನವೀಕರಣ ಮಾಡಿಕೊಳ್ಳದಿದ್ದರೆ ಅಂತಹ ಆಧಾರ ಕಾರ್ಡನ್ನು ರದ್ದು ಮಾಡಲಾಗುವುದು ಸರ್ಕಾರ ನಿರ್ಧರಿಸಿದೆ.
ಹತ್ತು ವರ್ಷ ಹಳೆಯ ಆಧಾರ ಕಾರ್ಡ್ ಹೊಂದಿರುವವರು ಆದಷ್ಟು ಬೇಗ ಈ ಕೆಲಸವನ್ನು ಕಡ್ಡಾಯವಾಗಿ ಮಾಡಬೇಕೆಂದು ತಿಳಿಸಲಾಗಿದೆ ಇಲ್ಲವಾದರೆ ನಿಮ್ಮ ಕಾರ್ಡ್ ಶಾಶ್ವತವಾಗಿ ನಿಷ್ಕ್ರಿಯ ವಾಗುವ ಸಾಧ್ಯತೆಯಿದ್ದು ಇದರಿಂದ ಸರ್ಕಾರದ ಯೋಜನೆಗಳು ಹಾಗೂ ಇನ್ನಿತರ ಯಾವುದೇ ಸಂಸ್ಥೆಗಳಿಗೆ ನೀವು ಪ್ರಮುಖ ದಾಖಲೆಯನ್ನು ನೀಡಲು ಸಾಧ್ಯವಾಗುವುದಿಲ್ಲ . ಲೇಖನವನ್ನು ಕೊನೆವರೆಗೂ ಸಂಪೂರ್ಣವಾಗಿ ಓದಿದ್ದಕ್ಕೆ ಧನ್ಯವಾದಗಳು.
ಇತರೆ ವಿಷಯಗಳು :
ಸ್ವಂತ ಜಮೀನು ಇರುವವರಿಗೆ ಕಾಂಗ್ರೆಸ್ ಸರ್ಕಾರದಿಂದ ಹೊಸ ಯೋಜನೆ : ಮೊದಲು ಅರ್ಜಿ ಸಲ್ಲಿಸಿದವರಿಗೆ ಆದ್ಯತೆ