ನಮಸ್ಕಾರ ಸ್ನೇಹಿತರೆ ಬಡವರ ಮತ್ತು ರೈತರ ಪರವಾಗಿ ರಾಜ್ಯ ಸರ್ಕಾರವು ನಿಂತಿದ್ದು, ಅದರಂತೆ ಇವತ್ತಿನ ಲೇಖನದಲ್ಲಿ ರೈತರ ಪರವಾಗಿ ಕೆಲವೊಂದು ಯೋಜನೆಗಳು ಜಾರಿಗೆ ತರುತ್ತಿರುವುದರ ಬಗ್ಗೆ ತಿಳಿಸಲಾಗುತ್ತಿದೆ. ಸರಿಯಾದ ಮಳೆ ಇಲ್ಲದೆ ಈಗ ರೈತರು ಕಷ್ಟದ ಪರಿಸ್ಥಿತಿಯಲ್ಲಿ ಇದ್ದಾರೆ ಹಾಗಾಗಿ ರಾಜ್ಯ ಸರ್ಕಾರವು ಕೃಷಿ ಕೆಲಸಗಳಿಗೆ ಸಹಾಯವಾಗುವ ಹಾಗೆ ಮುಖ್ಯಮಂತ್ರಿ ಟ್ರ್ಯಾಕ್ಟರ್ ಯೋಜನೆಯನ್ನು ಜಾರಿಗೆ ತರಲಿದೆ. ಅದರಂತೆ ಸಂಪೂರ್ಣವಾಗಿ ಇದೀಗ ತಿಳಿದುಕೊಳ್ಳಬಹುದು.
ಮುಖ್ಯಮಂತ್ರಿ ಟ್ರ್ಯಾಕ್ಟರ್ ಯೋಜನೆ :
ರಾಜ್ಯ ಸರ್ಕಾರವು ಸಿಎಂ ಟ್ರ್ಯಾಕ್ಟರ್ ಯೋಜನೆಯನ್ನು ಜಾರಿಗೆ ತರಲಿದ್ದು ಶೇಕಡ 50 ಪರ್ಸೆಂಟ್ ಬಡ್ಡಿ ದರದಲ್ಲಿ ಟ್ರ್ಯಾಕ್ಟರ್ ಹಾಗೂ ಕೃಷಿಗೆ ಸಂಬಂಧಿಸಿದ ವಸ್ತುಗಳನ್ನು ರೈತರಿಗೆ ವಿತರಣೆ ಮಾಡುವ ಯೋಜನೆ ಇದಾಗಿದೆ. 80 ಕೋಟಿ ರೂಪಾಯಿಗಳ ಬಜೆಟ್ ಅನ್ನು ಈ ಯೋಜನೆಗಾಗಿ ಸರ್ಕಾರವು ಇಟ್ಟಿದೆ. ಮೊದಲ ಹಂತದಲ್ಲಿ 12 ಟ್ರ್ಯಾಕ್ಟರ್ ಗಳನ್ನು ಸಿಎಂ ಟ್ರ್ಯಾಕ್ಟರ್ ಯೋಜನೆಯ ಮೂಲಕ ರೈತರಿಗೆ ವಿತರಣೆ ಮಾಡಬೇಕೆಂದು ಕೊಂಡಿದೆ. ಈ ಯೋಜನೆಯ ಸೌಲಭ್ಯವು ಆರ್ಥಿಕವಾಗಿ ಕಷ್ಟದಲ್ಲಿರುವ ರೈತರಿಗೆ ನೀಡಲಾಗುತ್ತದೆ 80ರಷ್ಟು ಸಬ್ಸಿಡಿ ಸಾಲವನ್ನು ಬೇರೆ ಉಪಕರಣಗಳ ಖರೀದಿಗೂ ಸಹ ಈ ಯೋಜನೆಯಲ್ಲಿ ನೀಡಲಾಗುತ್ತದೆ.
ಇದನ್ನು ಓದಿ : ಧನಶ್ರೀ ಯೋಜನೆ: ಎಲ್ಲಾ ಮಹಿಳೆಯರಿಗೆ ₹30,000 ಉಚಿತ.! ಅರ್ಜಿ ಸಲ್ಲಿಸಿದವರ ಖಾತೆಗೆ ಮಾತ್ರ ಹಣ
ಯೋಜನೆಗೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿಗಾಗಿ :
ರಾಜ್ಯ ಸರ್ಕಾರದ ಸಿಎಂ ಟ್ರ್ಯಾಕ್ಟರ್ ಯೋಜನೆಗೆ ಸಂಬಂಧಿಸಿ ದಂತೆ ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳಬೇಕಾದರೆ ನಿಮ್ಮ ಹತ್ತಿರದ ಸರ್ಕಾರಿ ಕಚೇರಿಗೆ ಅಥವಾ ಸರ್ಕಾರದ ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಿ ತಿಳಿದುಕೊಳ್ಳಬಹುದು. ಹಾಗೂ ಅರ್ಜಿಯನ್ನು ಸಹ ಈ ವೆಬ್ಸೈಟ್ ಮೂಲಕ ಸಲ್ಲಿಸಬಹುದಾಗಿದೆ. ಟ್ರ್ಯಾಕ್ಟರ್ ಗೆ 50% ಸಬ್ಸಿಡಿ ಎನ್ನು ಈ ಯೋಜನೆಯಲ್ಲಿ ನೀಡಲಾಗುತ್ತದೆ ಆದರೆ ಇದಕ್ಕೆ ಸಂಬಂಧಿಸಿದಂತೆ ರೈತರು ಜಿಎಸ್ಟಿಯನ್ನು ಪಾವತಿ ಮಾಡಬೇಕು. ಎಲ್ಲ ರೈತರು ರೈತರ ಗುಂಪುಗಳು ಮಹಿಳಾ ಸ್ವಸಹಾಯ ಗುಂಪುಗಳು ಜಲಪಂಚಾಯಿತಿ ಕೃಷಿ ದೀಪ ಮತ್ತು ಇನ್ನಿತರ ಸಂಸ್ಥೆಗಳು ಈ ಯೋಜನೆಯ ಸೌಲಭ್ಯವನ್ನು ಪಡೆಯಬಹುದು.
ಸಿಎಂ ಟ್ರ್ಯಾಕ್ಟರ್ ಯೋಜನೆಗೆ ಅಗತ್ಯವಿರುವ ದಾಖಲೆಗಳು :
ಕರ್ನಾಟಕ ಸರ್ಕಾರದ ಸಿಎಂ ಟ್ರ್ಯಾಕ್ಟರ್ ಯೋಜನೆಗೆ ಅಗತ್ಯವಿರುವ ಮುಖ್ಯ ದಾಖಲೆಗಳೆಂದರೆ ಆಧಾರ್ ಕಾರ್ಡ್ ವಾಸ ಸ್ಥಳ ಪ್ರಮಾಣ ಪತ್ರ ಪಾನ್ ಕಾರ್ಡ್ ಆದಾಯ ಪ್ರಮಾಣ ಪತ್ರ ಅಡ್ರೆಸ್ ಪ್ರೂಫ್ ಬ್ಯಾಂಕ್ ಖಾತೆಯ ವಿವರ ಫೋನ್ ನಂಬರ್ ಕೃಷಿ ಪತ್ರಿಕೆಗಳು ಪಾಸ್ಪೋರ್ಟ್ ಸೈಜ್ ಫೋಟೋಗಳನ್ನು ಹೊಂದಿರಬೇಕು.
ಹೀಗೆ ರೈತರಿಗಾಗಿ ಕರ್ನಾಟಕ ಸರ್ಕಾರವು ಸಿಎಂ ಟ್ರ್ಯಾಕ್ಟರ್ ಯೋಜನೆಯನ್ನು ಜಾರಿಗೆ ತಂದಿದ್ದು ಈ ಯೋಜನೆಯ ಪ್ರಯೋಜನವನ್ನು ಎಲ್ಲ ರೈತರು ಪಡೆಯಬಹುದಾಗಿದೆ ಧನ್ಯವಾದಗಳು.