rtgh

ಬಸ್‌ನಲ್ಲಿ ಕೂರುವ ಮುನ್ನ ಎಚ್ಚರ.!! ಮಹಿಳಾ ಸೀಟಿನಲ್ಲಿ ಕುಳಿತ ಪುರುಷರಿಗೆ 34 ಸಾವಿರ ದಂಡ

ಹಲೋ ಸ್ನೇಹಿತರೇ, ರಾಜ್ಯ ರಾಜಧಾನಿಯಲ್ಲಿ ಓಡಾಟ ನಡೆಸುವ ಬಿಎಂಟಿಸಿ ಬಸ್‌ ತಮ್ಮ ಸೇವೆಗೆ ತಕ್ಕಂತೆ ಶಿಸ್ತನ್ನು ಕಾಪಾಡಿಕೊಳ್ಳುತ್ತಾ ಬಂದಿದೆ. ಇತ್ತೀಚೆಗೆ ಅಂತು ರಾಜ್ಯ ಸರ್ಕಾರದ ಶಕ್ತಿ ಯೋಜನೆ ಜಾರಿಯಾದ ಬಳಿಕ ಮಹಿಳೆಯರ ಉಚಿತ ಪ್ರಯಾಣಕ್ಕೆ ತೊಡಕು ಉಂಟಾಗದಂತೆ ಕ್ರಮ ಕೈಗೊಳ್ಳುತ್ತಾ ಬಂದಿದೆ.

fine for men sitting in women seats

ಹಾಗೆಯೇ ನಿಯಮ ಉಲ್ಲಂಘನೆ ಮಾಡಿರುವುದು ಕಂಡು ಬಂದರೆ, ದಂಡವನ್ನು ವಿಧಿಸಿ ಕ್ರಮ ಕೈಗೊಳ್ಳುತ್ತಿದೆ. ಹಾಗೆ ಕಳೆದ ಡಿಸೆಂಬರ್‌ ತಿಂಗಳಿನಲ್ಲಿ ಒಟ್ಟಾರೆಯಾಗಿ 7.37 ಲಕ್ಷ ರೂ. ದಂಡವನ್ನು ಕೂಡ ಸಂಗ್ರಹಿಸಿದೆ. ಡಿಸೆಂಬರ್‌ ತಿಂಗಳಿನಲ್ಲಿ BMTC ಜಾಗೃತ ದಳವು 16,785 ಸಂಚಾರಗಳನ್ನು ತಪಾಸಣೆಯನ್ನು ನಡೆಸಿ ವಿವಿಧ ಪ್ರಯಾಣದ ನಿಯಮ ಉಲ್ಲಂಘನೆ ಪತ್ತೆ ಹಚ್ಚಿಸಿ ದಂಡದ ಮೊತ್ತವನ್ನು 7.37 ಲಕ್ಷ ರೂಪಾಯಿವರೆಗೆ ಸಂಗ್ರಹಿಸಲಾಗಿದೆ.

ರಾಜ್ಯದ 30,000 ರೈತರಿಗೆ ಗುಡ್‌ ನ್ಯೂಸ್!‌ ಕೃಷಿ ಭೂಮಿ ನೀರಾವರಿಗಾಗಿ 80% ಸಬ್ಸಿಡಿ, ಇಲ್ಲಿ ಅರ್ಜಿ ಸಲ್ಲಿಸಿ

ವಿಶೇಷವಾಗಿ 3,502 ಟಿಕೆಟ್‌ ರಹಿತ ಪ್ರಯಾಣಿಕರಿಂದ 7.02 ಲಕ್ಷ ರೂ. ಮೊತ್ತ ಸಂಗ್ರಹಿಸಿದೆ. ಜತೆಗೆ ನಿರ್ವಾಹಕರ ತಪ್ಪನ್ನು ಪತ್ತೆ ಹಚ್ಚಿಸಿ 1,085 ಮಂದಿ ಕಂಡಕ್ಟರ್‌ಗಳ ಮೇಲೂ ಪ್ರಕರಣ ದಾಖಲಿಸಿಕೊಂಡಿದೆ ಎಂದು ತಿಳಿಸಿದ್ದಾರೆ. ಅಷ್ಟೇ ಅಲ್ಲ, ಮಹಿಳೆಯರಿಗೆ ಮೀಸಲಿರಿಸಿದ್ದ ಆಸನದಲ್ಲಿ ಕೂತಿದ್ದ 347 ಪುರುಷರಿಂದ 34,700 ರೂ. ದಂಡವನ್ನು ಸಂಗ್ರಹಿಸಿದೆ.

ಪ್ರತಿಯೊಬ್ಬರ ಖಾತೆಗೆ ಇ-ಶ್ರಮ್ ಕಂತಿನ ಹಣ ಜಮಾ! ನಿಮಗೆ ಬಂದಿಲ್ವಾ ಹಾಗಾದ್ರೆ ಇಲ್ಲಿಂದ ಚೆಕ್‌ ಮಾಡಿ


1 ಕೋಟಿ ನೌಕರರ ಸಂಬಳದಲ್ಲಿ ಬಂಪರ್‌ ಜಿಗಿತ!! ಈಗ ಹೆಚ್ಚುವರಿ 49,420 ರೂ ಖಾತೆಗೆ ಬರಲಿದೆ

Leave a Comment