rtgh

ಚಿನ್ನದ ಬೆಲೆಯಲ್ಲಿ ಭರ್ಜರಿ ಕುಸಿತ : ಗ್ರಾಂಗೆ 3,800 ರೂ. ಇಳಿಕೆ ಕಂಡ ಬಂಗಾರ

ಹಲೋ ಸ್ನೇಹಿತರೇ, ಇಂದು ನಿಮ್ಮ ನಗರದಲ್ಲಿ ಚಿನ್ನ & ಬೆಳ್ಳಿ ಬೆಲೆ ಅಗ್ಗವಾಗಿದೆ. ವಾರದ 3ನೇ ದಿನವಾದ ಇಂದು ಚಿನ್ನ & ಬೆಳ್ಳಿಯ ದರಗಳನ್ನು ಬಿಡುಗಡೆ ಮಾಡಲಾಗಿದೆ. ಯಾವ ನಗರದಲ್ಲಿ ಎಷ್ಟಿದೆ ಎಂಬುದನ್ನು ನಮ್ಮ ಲೇಖನದಲ್ಲಿ ತಿಳಿಯಿರಿ.

Gold and Silver Price today kannada

ಇಂದು ಚಿನ್ನ & ಬೆಳ್ಳಿ ಅಗ್ಗವಾಗಿದೆ. ವಾರದ 3ನೇ ದಿನವಾದ ಇಂದು  ಚಿನ್ನ & ಬೆಳ್ಳಿಯ ಬೆಲೆಗಳನ್ನು ಬಿಡುಗಡೆ ಮಾಡಲಾಗಿದ್ದು. ಬುಧವಾರದ ವಹಿವಾಟಿನ ನಂತರ ಚಿನ್ನ & ಬೆಳ್ಳಿಯ ಬೆಲೆಯಲ್ಲಿ ಇಳಿಕೆಯಾಗಿದೆ. 24 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆಯಲ್ಲಿ 380 ರೂ. ಕುಸಿತವಾಗಿದೆ. ಇಂದಿನ ಚಿನ್ನದ ಬೆಲೆ ನೋಡುವುದಾದರೆ 10 ಗ್ರಾಂ ಚಿನ್ನದ, ಮೇಲೆ 380 ರೂ.  ಇಳಿಕೆಯೊಂದಿಗೆ ಬೆಲೆ 62,950 ರೂ. ಆಗಿದೆ. 

ಚಿನ್ನದ ಬೆಲೆ ಇಂದು 380 ರೂ. ಕುಸಿದು 10 ಗ್ರಾಂಗೆ  ಬೆಲೆ 62,950 ರೂ.ಗೆ ತಲುಪಿದೆ. ಕಳೆದ ವಹಿವಾಟಿನಲ್ಲಿ ಪ್ರತಿ 10 ಗ್ರಾಂ. ಚಿನ್ನದ ದರ 63,330 ರೂ. ಆಗಿದ್ದು. ಅಂದರೆ 8 ಗ್ರಾಂ ಚಿನ್ನದ ಮೇಲೆ 304 ರೂ, 10 ಗ್ರಾಂ ಚಿನ್ನದ ಮೇಲೆ 380 ರೂ 100 ಗ್ರಾಂ ಚಿನ್ನದ ಮೇಲೆ 3,800 ರೂ. ಕಡಿಮೆಯಾಗಿದೆ.  

ಇಂದಿನ ಚಿನ್ನದ ಬೆಲೆ ( 24 ಕ್ಯಾರೆಟ್):
8 ಗ್ರಾಂ ಚಿನ್ನದ ಬೆಲೆ – ₹50,360
10 ಗ್ರಾಂ ಚಿನ್ನದ ಬೆಲೆ – ₹62,950  
100 ಗ್ರಾಂ ಚಿನ್ನದ ಬೆಲೆ – ₹6,29,500  

ನಿಮ್ಮ ನಗರದಲ್ಲಿ ಎಷ್ಟಿದೆ ಬಂಗಾರದ ಬೆಲೆ: ( -10 ಗ್ರಾಂ 22 ಕ್ಯಾರೆಟ್)
ನವದೆಹಲಿ – ₹57,850
ಬೆಂಗಳೂರು -₹57,700  
ಮುಂಬಯಿ -₹57,700
ಕೇರಳ-₹57,700
ಹೈದರಾಬಾದ್ -₹57,700
ಚೆನ್ನೈ -₹58,100  


ನಿಮ್ಮ ನಗರದ ದರವನ್ನು ಪರಿಶೀಲಿಸಿ:
ನಿಮ್ಮ ಮನೆಯಲ್ಲಿ ಕುಳಿತು ಚಿನ್ನದ ಬೆಲೆಯನ್ನು ಸಹ ನೀವು ಪರಿಶೀಲಿಸಬಹುದು. ಇಂಡಿಯನ್ ಬುಲಿಯನ್ & ಜ್ಯುವೆಲ್ಲರ್ಸ್ ಅಸೋಸಿಯೇಷನ್ ​​ಪ್ರಕಾರ, ನೀವು 8955664433 ಸಂಖ್ಯೆಗೆ ಮಿಸ್ಡ್ ಕಾಲ್ ನೀಡುವ ಮೂಲಕ ದರವನ್ನು ಪರಿಶೀಲಿಸಬಹುದು. 

ಈ ಮೇಲಿನ ದರವನ್ನು ಸುದ್ದಿ ಬರೆಯುವ ಸಮಯದ ಆಧಾರದ ಮೇಲೆ ನೀಡಲಾಗಿದೆ. ನಗರಗಳಿಗೆ ಅನುಸಾರವಾಗಿ ದರದಲ್ಲಿ ಬದಲಾವಣೆಯಾಗಲಿದೆ. 

ಪ್ರತಿಯೊಬ್ಬರ ಖಾತೆಗೆ ಇ-ಶ್ರಮ್ ಕಂತಿನ ಹಣ ಜಮಾ! ನಿಮಗೆ ಬಂದಿಲ್ವಾ ಹಾಗಾದ್ರೆ ಇಲ್ಲಿಂದ ಚೆಕ್‌ ಮಾಡಿ

1 ಕೋಟಿ ನೌಕರರ ಸಂಬಳದಲ್ಲಿ ಬಂಪರ್‌ ಜಿಗಿತ!! ಈಗ ಹೆಚ್ಚುವರಿ 49,420 ರೂ ಖಾತೆಗೆ ಬರಲಿದೆ

Leave a Comment