rtgh

ಚಿನ್ನಾಭರಣದಲ್ಲಿ ದಿಢೀರ್‌ ಇಳಿಕೆ.! ಅಂಗಡಿ ಮುಂದೆ ಜಮಾಯಿಸಿದ ಜನ

ಹಲೋ ಸ್ನೇಹಿತರೇ, ಚಿನ್ನ ಹಾಗೂ ಬೆಳ್ಳಿ ಬೆಲೆ ಇಳಿಕೆ ಮುಂದುವರಿದಿದೆ. ಬಂಗಾರ, ಬೆಳ್ಳಿ ದರ ಯಾವ್ಯಾವ ನಗರಗಳಲ್ಲಿ ಎಷ್ಟಿದೆ.. ಎಲ್ಲಿ ಹೆಚ್ಚಾಗಿದೆ ಮತ್ತು ಎಲ್ಲಿ ಕಡಿಮೆಯಾಗಿದೆ ಅನ್ನೋ ಗೊಂದಲವೇ..? ಹಾಗಾದ್ರೆ, ಇಂದಿನ ಚಿನ್ನ, ಬೆಳ್ಳಿ ಬೆಲೆ ವಿವರ ಹೀಗಿದೆ ತಪ್ಪದೆ ಕೊನೆವರೆಗೂ ಓದಿ..

gold price down list

ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ :

  • 22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 58,500 ರೂ.
  • 24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 63,820ರೂ.
  • ಬೆಳ್ಳಿ ಬೆಲೆ 1 ಕೆಜಿ: 76,500 ರೂ.

ದೈನಂದಿನ ಪ್ರಕ್ರಿಯೆಯಲ್ಲಿ ಚಿನ್ನದ ದರವು ರಾಜ್ಯ ರಾಜಧಾನಿ ಬೆಂಗಳೂರಲ್ಲಿ ಎಷ್ಟಿದೆ ಎಂದು ನೋಡುವುದಾದರೆ, ಬೆಂಗಳೂರಿನಲ್ಲಿ 22 ಕ್ಯಾರೆಟ್ 10 ಗ್ರಾಂ​ ಚಿನ್ನದ ಬೆಲೆ 58,750 ರೂಪಾಯಿ ಇತ್ತು. ಆದರೆ ಇಂದು 58,500 ರೂಪಾಯಿ ಆಗಿದೆ. ನಿನ್ನೆ ಇದ್ದಂತಹ ಬೆಲೆಗಿಂತ ಇಂದು 250 ರೂ ಇಳಿಕೆಯಾಗಿದೆ.

2024 ರಲ್ಲಿ ಶಾಲೆಗಳು ಇಷ್ಟು ದಿನ ಕ್ಲೋಸ್! ರಜೆಯ ಪಟ್ಟಿ ಬಿಡುಗಡೆ

ನಿನ್ನೆ ಬೆಂಗಳೂರಿನಲ್ಲಿ 24 ಕ್ಯಾರೆಟ್​ 10 ಗ್ರಾಂ ಚಿನ್ನದ ಬೆಲೆ 64,090 ರೂಪಾಯಿ ಇತ್ತು. ಆದರೆ ಇಂದು 63,820 ರೂಪಾಯಿ ಆಗಿದೆ. ನಿನ್ನೆ ಇದ್ದ ಬೆಲೆಗಿಂತ ಇಂದು 270 ರೂ ಇಳಿಕೆಯಾಗಿದೆ.


  • ಬೆಂಗಳೂರು:58,500ರೂ.
  • ಮುಂಬೈ: 58,500ರೂ
  • ದೆಹಲಿ: 58,650 ರೂ.
  • ಕೇರಳ: 58,500 ರೂ.
  • ಅಹ್ಮದಾಬಾದ್: 58,550 ರೂ
  • ಜೈಪುರ್: 58,650 ರೂ

ಪಡಿತರ ಚೀಟಿದಾರರಿಗೆ ಭರ್ಜರಿ ಘೋಷಣೆ! ಈ ಜನರಿಗೆ ಇನ್ನು 5 ವರ್ಷ ಇದೆಲ್ಲವೂ ಉಚಿತ

ಕನಸಿನ ಮನೆ ನಿರ್ಮಾಣಕ್ಕೆ ಸರ್ಕಾರದ ಕೊಡುಗೆ! ಆದರೆ ಈ ಜನರಿಗೆ ಮಾತ್ರ ಉಚಿತ ಮನೆ ಸಿಗಲ್ಲ

Leave a Comment