rtgh

ಅನ್ನದಾತರಿಗೆ ಸರ್ಕಾರದ ಗಿಫ್ಟ್.!!‌ ಪ್ರತಿ ತಿಂಗಳು ನಿಮ್ಮದಾಗಲಿದೆ 3000 ರೂ.; ಅರ್ಜಿ ಸಲ್ಲಿಸಿದವರಿಗೆ ಮಾತ್ರ

ನಮಸ್ಕಾರ ಸ್ನೇಹಿತರೇ, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರವು ಪಿಎಂ ಕಿಸಾನ್ ಮಂದನ್ ಯೋಜನೆಯಡಿ ದೇಶದ ಸಣ್ಣ ಮತ್ತು ಅತಿಸಣ್ಣ ರೈತರಿಗೆ ವೃದ್ಧಾಪ್ಯದಲ್ಲಿ ಗೌರವಯುತ ಜೀವನವನ್ನ ನಡೆಸಲು ಪಿಂಚಣಿ ನೀಡುತ್ತಿದೆ. ಈ ಯೋಜನೆಯನ್ನ ಕೇಂದ್ರ ಸರ್ಕಾರವು 31 ಮೇ 2019 ರಂದು ಪ್ರಾರಂಭಿಸಿದೆ. ಈ ಯೋಜನೆಯ ಲಾಭ ಪಡೆದಿಕೊಳ್ಳುವುದು ಹೇಗೆ? ಈ ಯೋಜನೆಗೆ ಅರ್ಜಿ ಸಲ್ಲಿಸಲು ನೀವು ಹೊಂದಿರಬೇಕಾದ ದಾಖಲೆಗಳು ಯಾವುವು ಎನ್ನುವುದನ್ನು ನಾವು ಈ ಲೇಖನದಲ್ಲಿ ತಿಳಿಸಿದ್ದೇವೆ.

Good news for farmers

ಈ ಯೋಜನೆಯಡಿ, ಸಣ್ಣ ಮತ್ತು ಅತಿ ಸಣ್ಣ ರೈತರು 60 ವರ್ಷ ವಯಸ್ಸಾದ ನಂತರ ಕನಿಷ್ಠ ಮಾಸಿಕ 3,000 ರೂ.ಗಳ ಪಿಂಚಣಿ ಪಡೆಯುತ್ತಾರೆ. ಈ ಯೋಜನೆಯನ್ನ ಕಿಸಾನ್ ಪಿಂಚಣಿ ಯೋಜನೆ ಎಂತಲೂ ಕರೆಯಲಾಗುತ್ತದೆ. ಈ ಕಿಸಾನ್ ಪಿಂಚಣಿ ಯೋಜನೆ ಅಡಿಯಲ್ಲಿ ಅರ್ಜಿ ಸಲ್ಲಿಸುವ ಫಲಾನುಭವಿಗಳ ವಯಸ್ಸು 18 ರಿಂದ 40 ವರ್ಷಗಳು ಆಗಿರಬೇಕು.

ಎರಡು ಹೆಕ್ಟೇರ್ ಅಥವಾ ಅದಕ್ಕಿಂತ ಕಡಿಮೆ ಕೃಷಿ ಭೂಮಿಯನ್ನ ಹೊಂದಿರುವ ಫಲಾನುಭವಿಗಳಿಗೂ ಈ ಯೋಜನೆಯ ಪ್ರಯೋಜನ ಲಭಿಸುತ್ತೆ. ಈ ಯೋಜನೆಯಡಿ ಯಾವುದೇ ಕಾರಣದಿಂದ ಫಲಾನುಭವಿ ಸಾವನ್ನಪ್ಪಿದರೆ, ಫಲಾನುಭವಿಯ ಪತ್ನಿಗೆ ತಿಂಗಳಿಗೆ 1500 ರೂಪಾಯಿ ಪಿಂಚಣಿ ಲಭಿಸಲಿದೆ.

ದೇಶದ ಜನತೆಗೆ ಶಾಕಿಂಗ್‌ ಸುದ್ದಿ.!! ಈ ಕೆಲಸ ಮಾಡಿಲ್ಲ ಅಂದ್ರೆ ನಿಮ್ಮ ಗ್ಯಾಸ್‌ ಕನೆಕ್ಷನ್‌ ಕಟ್;‌ ಇಂದೇ ಚೆಕ್‌ ಮಾಡಿ

ಕಿಸಾನ್ ಮಂದನ್ ಯೋಜನೆಯಡಿ ಅರ್ಜಿ ಸಲ್ಲಿಸುವ ಫಲಾನುಭವಿಗಳು ಪ್ರತಿ ತಿಂಗಳು ಪ್ರೀಮಿಯಂ ಪಾವತಿಸಬೇಕಾಗುತ್ತದೆ. 18 ವರ್ಷ ವಯಸ್ಸಿನ ಫಲಾನುಭವಿಗಳು ತಿಂಗಳಿಗೆ 55 ರೂಪಾಯಿ ಮತ್ತು 40 ವರ್ಷ ವಯಸ್ಸಿನ ಫಲಾನುಭವಿಗಳು 200 ರೂಪಾಯಿ ಪ್ರೀಮಿಯಂ ಪಾವತಿಸಬೇಕಾಗುತ್ತದೆ. ಆಗ ಮಾತ್ರ ಅವರು 60 ವರ್ಷ ಪೂರ್ಣಗೊಂಡ ನಂತ್ರ ಈ ಯೋಜನೆಯ ಲಾಭವನ್ನ ಪಡೆಯಬಹುದು.


ಪಿಎಂ ಕಿಸಾನ್ ಮಂದನ್ ಯೋಜನೆ 2023ರ ಅಡಿಯಲ್ಲಿ ಫಲಾನುಭವಿಯು ಬ್ಯಾಂಕ್ ಖಾತೆಯನ್ನ ಹೊಂದಿರಬೇಕು ಮತ್ತು ಬ್ಯಾಂಕ್ ಖಾತೆಯನ್ನ ಆಧಾರ್ ಕಾರ್ಡ್ಗೆ ಲಿಂಕ್ ಮಾಡಬೇಕು. ಈ ಯೋಜನೆಯಡಿ, ವೃದ್ಧಾಪ್ಯದಲ್ಲಿ ನೀಡಲಾಗುವ ಮೊತ್ತವನ್ನ ನೇರವಾಗಿ ಫಲಾನುಭವಿಯ ಬ್ಯಾಂಕ್ ಖಾತೆಗೆ ವರ್ಗಾಯಿಸಲಾಗುತ್ತದೆ. ಪ್ರಧಾನ ಮಂತ್ರಿ ಕಿಸಾನ್ ಮಂದನ್ ಯೋಜನೆ 2023ರ ಅಡಿಯಲ್ಲಿ, ದೇಶದ ರೈತರು ವೃದ್ಧಾಪ್ಯದಲ್ಲಿ ಸ್ವಾವಲಂಬಿಗಳಾಗಬೇಕು ಮತ್ತು ಭೂರಹಿತ ರೈತರನ್ನ ಸಬಲೀಕರಣಗೊಳಿಸಬೇಕು.

ಈ ಬೆಳೆ ಬೆಳೆದರೆ ಎಕರೆಗೆ 5 ಲಕ್ಷ ಫಿಕ್ಸ್; ವಿಶ್ವವಿದ್ಯಾನಿಲಯವು ಅಭಿವೃದ್ಧಿಪಡಿಸಿದೆ

500 ರೂ ನೋಟು ಬಳಸುವವರು ಒಮ್ಮೆ ನೋಡಿ; ರಿಸರ್ವ್ ಬ್ಯಾಂಕಿನಿಂದ ಹೊಸ ಮಾರ್ಗಸೂಚಿ ಬಿಡುಗಡೆ

Leave a Comment