rtgh

ನೌಕರರ ಮೂಲ ವೇತನದ ಬಗ್ಗೆ ಹೊಸ ಸುದ್ದಿ! ಪ್ರತಿ ಉದ್ಯೋಗಿಯ ಸಂಬಳದಲ್ಲಿ 8,000 ಹೆಚ್ಚಳ

ಹಲೋ ಸ್ನೇಹಿತರೇ, ಹೊಸ ವರ್ಷದ ಆರಂಭದಲ್ಲಿ ಹೊಸ ಸುದ್ದಿ. ಎಲ್ಲಾ ಸರ್ಕಾರಿ ನೌಕರರು ಇನ್ನಷ್ಟು ಖುಷಿಯಿಂದ ಹೊಸ ವರ್ಷವನ್ನು ಆಚರಿಸುವ ಸುದ್ದಿ ಇದಾಗಿದೆ. ಮಾಧ್ಯಮದ ವರದಿಗಳು ನಿಜ ಎಂದಾದರೆ ಸರ್ಕಾರಿ ನೌಕರರೆಲ್ಲ ಬಹಳ ಖುಷಿ ಪಡುವ ಸಮಯ ಬಹಳ ದೂರವೇನಿಲ್ಲ ನೀವು ಈಗಾಗಲೇ ಈ ಸುದ್ದಿ ಏನೆಂದು ಊಹಿಸಿರಬಹುದು. ಏನದು ಸುದ್ದಿ ಎಂದು ಈ ಲೇಖನದಲ್ಲಿ ತಿಳಿಯಿರಿ.

government employees salary hike

ಸರ್ಕಾರಿ ನೌಕರರ ಬಹು ದಿನಗಳ ಬೇಡಿಕೆ & ಯಾವುದೇ ಒಮ್ಮತಕ್ಕೆ ಬರಲಾಗದೇ ಬಾಕಿ ಉಳಿದಿದ್ದ ಫಿಟ್ಮೆಂಟ್ ನ ಮೇಲೆ ಈಗ ಒಮ್ಮತಕ್ಕೆ ಬರಲಾಗಿದ್ದು ವೇತನ ಹೆಚ್ಚಳವು ಗ್ಯಾರಂಟಿ ಎನ್ನಲಾಗಿದೆ.

ಮಾಧ್ಯಮಗಳ ವರದಿಗಳ ಪ್ರಕಾರ ಸರ್ಕಾರಿ ನೌಕರರ ವೇತನ ಹೆಚ್ಚಾಗುವ ಎಲ್ಲಾ ನಿರೀಕ್ಷೆಗಳು ಇವೆ. ಇದು ದೇಶದ 50 ಲಕ್ಷ ಉದ್ಯೋಗಿಗಳಿಗೆ ಸಹಾಯವಾಗಲಿದೆ ಮೂಲವೇತನದಲ್ಲಿ ಬದಲಾವಣೆಯಾಗುವ ಸುದ್ದಿ ಅಧಿಕಾರಿಗಳ ವಲಯದಲ್ಲಿ ಖಚಿತವಾಗಿದೆ.

₹26,000 ಏರಿಕೆಯಾಗಲಿದೆ ಮೂಲವೇತನ – ಫಿಟ್ ಮೆಂಟ್ ನ ಬಗ್ಗೆ ಬಾಕಿ ಇದ್ದ ಒಮ್ಮತಕ್ಕೆ ಬರಲಾಗಿದೆ, ಮಾಧ್ಯಮಗಳ ವರದಿ ನಿಜ ಎಂದಾದಲ್ಲಿ ಮೂಲವೇತನ 26,000 ಏರಿಕೆಯಾಗಲಿದೆ. ಇದಕ್ಕಾಗಿ ಕರಡು ಸಿದ್ಧಪಡಿಸಲಾಗುತ್ತಿದ್ದು ಮುಂಬರುವ ಬಜೆಟ್ ನಲ್ಲಿ ಇದು ಘೋಷಣೆಯಾಗುತ್ತದೆ. ಈ ಹೆಚ್ಚಳ ನಿಜ ಎಂದಾದಲ್ಲಿ ಪ್ರತಿ ಉದ್ಯೋಗಿಯ ವೇತನದಲ್ಲಿ ಸುಮಾರು 8,000 ರೂ. ದಷ್ಟು ಹೆಚ್ಚಳವಾಗಲಿದೆ.

ಫಿಟ್ ಮೆಂಟ್ ಬಗ್ಗೆ ಕಳೆದ ಹಲವಾರು ವರ್ಷಗಳ ಚರ್ಚೆಗಳಲ್ಲಿ ಯಾವುದೇ ಒಮ್ಮತಕ್ಕೆ ಬರಲು ಆಗುವುದಿಲ್ಲ. ಇದೇ ಕಾರಣದಿಂದ ಮೂಲವೇತನದಲ್ಲಿ ಯಾವುದೇ ಹೆಚ್ಚಳವಾಗಿರಲಿಲ್ಲ. ಆದರೆ ಈಗ ಫಿಟ್ ಮೆಂಟ್ ಬಗ್ಗೆ ಮಾಹಿತಿ ಸಿಕ್ಕಿದೆ


ಬಜೆಟ್ ನಲ್ಲಿ ಘೋಷಣೆ ಸಾಧ್ಯತೆ:

ಹಣಕಾಸಿನ ಸಚಿವೆ ನಿರ್ಮಲ ಸೀತಾರಾಮನ್ ರವರು ಫೆಬ್ರವರಿ 2024 ರಂದು ಮಧ್ಯಂತರ ಬಜೆಟ್ ಮಂಡಿಸಲಿದ್ದಾರೆ. ಈ ಬಜೆಟ್ ನಲ್ಲಿ ವೇತನ ಆಯೋಗದ ಈ ಬದಲಾವಣೆ ಸೇರಲಿದೆ ಎನ್ನಲಾಗಿದೆ. ಪಿಟ್ಮೆಂಟನ್ನು 2.57% ನಿಂದ 3.68% ಗೆ ಹೆಚ್ಚಿಸಲಾಗುತ್ತದೆ ಎನ್ನಲಾಗಿದೆ.

ಇದರಿಂದಾಗಿ ಮೂಲವೇತನ 18,000 ಹೆಚ್ಚಳವಾಗಿ 26,000 ನಿಗದಿಯಾಗುತ್ತದೆ. ಇದರ ಮೂಲಕ ಕೇಂದ್ರ ಸರ್ಕಾರಿ ನೌಕರರ ಸಂಬಳ ಗಣನೀಯ ಪ್ರಮಾಣದಲ್ಲಿ ಹೆಚ್ಚಳವಾಗಲಿದೆ. ಮೂಲಗಳ ಪ್ರಕಾರ ಸಾರ್ವತ್ರಿಕ ಚುನಾವಣೆಗೆ ಕೆಲವೇ ತಿಂಗಳು ಬಾಕಿ ಇದೆ. ಇದಕ್ಕೂ ಮೊದಲು ಮಂಡನೆ ಆಗಲಿರುವ ಮಧ್ಯಂತರ ಬಜೆಟ್ ನಲ್ಲಿ ಈ ಅಂಶ ಖಂಡಿತವಾಗಿ ಬರಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿಗಳು ಸಿಕ್ಕಿಲ್ಲದಿದ್ದರು ವರದಿಗಳ ಪ್ರಕಾರ ಈ ಸುದ್ದಿ ಸತ್ಯವಾಗಲಿದೆ.

ಎಸ್‌ಎಸ್‌ಎಲ್‌ಸಿ ಪರೀಕ್ಷಾ ವೇಳಾಪಟ್ಟಿ ಪ್ರಕಟ; ಇಲ್ಲಿಂದ ಚೆಕ್‌ ಮಾಡಿ

ಯುವನಿಧಿ ಯೋಜನೆ: 6062 ಅಭ್ಯರ್ಥಿಗಳು ನೋಂದಣಿ.! ಗಡುವು ಮುಗಿಯುವ ಮುನ್ನ ನೋಂದಾಯಿಸಿ

Leave a Comment