rtgh

ನಿರುದ್ಯೋಗಿಗಳಿಗೆ ಭರ್ಜರಿ ಸುದ್ದಿ.!! ಕನ್ನಡ ಬಂದ್ರೆ ನಿಮಗೆ ಸಿಗುತ್ತೆ ₹28,000 ಸಂಬಳದ ಕೆಲಸ

ಹಲೋ ಸ್ನೇಹಿತರೇ, ನೀವು ಕೇವಲ ಕನ್ನಡ ಮಾತನಾಡುವುದಕ್ಕೆ ಬರುತ್ತೆ ಎನ್ನುವ ಕಾರಣಕ್ಕೆ ಉತ್ತಮ ಉದ್ಯೋಗ ಪಡೆದುಕೊಳ್ಳಲು ಸಾಧ್ಯವಾಗುತ್ತಿಲ್ಲವೇ? ಹಾಗಾದ್ರೆ ಚಿಂತೆಯೇ ಬೇಡ ಕನ್ನಡ ಮಾತನಾಡುವುದಕ್ಕೆ ಬರುವವರಿಗೂ ಕೂಡ 28,000 ಸಂಬಳ ಸಿಗುವ ಉದ್ಯೋಗ ಖಾಲಿ ಇದೆ. ಯಾವುದು ಆ ಉದ್ಯೋಗ? ಈ ಕೆಲಸ ನಿಮಗೆ ಸಿಗುವುದು ಹೇಗೆ ಎನ್ನುವುದನ್ನು ನಾವು ನಿಮಗೆ ತಿಳಿಸಿಕೊಡಲಿದ್ದೇವೆ.

Govt jobs for those who know Kannada

ದಾವಣಗೆರೆ ಸಿಟಿ ಕಾರ್ಪೊರೇಷನ್ ನಲ್ಲಿ ಒಟ್ಟು 119 ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದ್ದು ಆಸಕ್ತ ಅಭ್ಯರ್ಥಿಗಳು ತಕ್ಷಣವೇ ಅರ್ಜಿ ಸಲ್ಲಿಸಿ. ಈ ಹುದ್ದೆಯ ಬಗ್ಗೆ ಇಲ್ಲಿದೆ ಇನ್ನಷ್ಟು ವಿವರ

ದಾವಣಗೆರೆ ಸಿಟಿ ಕಾರ್ಪೊರೇಷನ್ ಹೊರಡಿಸಿರುವ ನೇಮಕಾತಿ ಅದೇ ಸೂಚನೆಯ ಪ್ರಕಾರ, ಒಟ್ಟು 119 ಪೌರಕಾರ್ಮಿಕ ಹುದ್ದೆಗಳು ಖಾಲಿ ಇವೆ.

ಪೌರಕಾರ್ಮಿಕ ಹುದ್ದೆಗೆ ಅರ್ಜಿ ಸಲ್ಲಿಸಲು ಯಾವುದೇ ವಿದ್ಯಾರ್ಹತೆಯ ಅಗತ್ಯ ಇಲ್ಲ. ಕೇವಲ ಕನ್ನಡ ಮಾತನಾಡಲು ಗೊತ್ತಿದ್ದರೆ ಸಾಕು ಎಂದು ದಾವಣಗೆರೆ ಸಿಟಿ ಕಾರ್ಪೊರೇಷನ್ ಅಧಿಸೂಚನೆ ಹೊರಡಿಸಿದೆ.

ಮುನ್ಸಿಪಲ್ ಕಾರ್ಪೊರೇಷನ್ ನಲ್ಲಿ ನೇರ ವೇತನ, ಅಥವಾ ಎರಡು ವರ್ಷಗಳಿಂದ ನಿರಂತರವಾಗಿ ದಿನಗೂಲಿ ಕೆಲಸ ಮಾಡುತ್ತಿರುವವರು ಅರ್ಜಿ ಸಲ್ಲಿಸಬಹುದು.


ಕಿಸಾನ್‌ ಸಮ್ಮಾನ್‌ 16ನೇ ಕಂತಿನ ಹಣ ಬಿಡುಗಡೆ: ಅನ್ನದಾತರ ಖಾತೆಗೆ ತಕ್ಷಣ ₹4,000 ಜಮಾ

ಆಯ್ಕೆಯಾದ ಅಭ್ಯರ್ಥಿಗಳಿಗೆ ರೂ.17,500 ರಿಂದ 28,000 ವರೆಗೆ ಪ್ರತಿ ತಿಂಗಳ ಸಂಬಳ ನಿಗದಿಪಡಿಸಲಾಗಿದೆ. ಆಯ್ಕೆಯಾದ ಅಭ್ಯರ್ಥಿಗಳು ದಾವಣಗೆರೆ ಸಿಟಿ ಕಾರ್ಪೊರೇಷನ್ ನಲ್ಲಿ ಕೆಲಸ ಮಾಡಲು ಸಿದ್ಧರಿರಬೇಕು.

ಕಾರ್ಪೊರೇಷನ್ ವಿಭಾಗದಲ್ಲಿ ಕೆಲಸ ಮಾಡಿರುವ ಅನುಭವ ಇರಬೇಕು. ನೇರ ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು.

ಆಸಕ್ತ ಅಭ್ಯರ್ಥಿಗಳು ನಿಮ್ಮ ಅರ್ಜಿ ನಮೂನೆಯನ್ನು ಈ ಕೆಳಗಿನ ವಿಳಾಸಕ್ಕೆ ಕಳುಹಿಸಿ ಅದುವೇ
ದಾವಣಗೆರೆ ಸಿಟಿ ಕಾರ್ಪೊರೇಷನ್ ಪ್ರಧಾನ ಕಛೇರಿ, ರೈಲ್ವೆ ನಿಲ್ದಾಣದ ಎದುರು, ಪಿ.ಬಿ ರಸ್ತೆ, ದಾವಣಗೆರೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಜನವರಿ 30 2024. (Last date to apply January 30th 2024.)

LPG ಬಳಕೆದಾರರ ಗಮನಕ್ಕೆ; ಪ್ರತಿ ಮನೆಗು ಸಿಗಲಿದೆ 50 ಲಕ್ಷ ರೂ.! ಗ್ಯಾಸ್‌ ಬುಕ್ ಮಾಡೋ ಮುನ್ನ ಇಲ್ಲೊಮ್ಮೆ ಚೆಕ್‌ ಮಾಡಿ

ಬರೋಬ್ಬರಿ 1500 ರೂ ಇಳಿಕೆ ಕಂಡ ಬಂಗಾರ.!! ಖರೀದಿಗೆ ಮುಗಿ ಬಿದ್ದ ಆಭರಣ ಪ್ರಿಯರು

Leave a Comment