rtgh

ಗೃಹಲಕ್ಷ್ಮಿ 5 ನೇ ಕಂತಿನ ಹಣಕ್ಕೆ ಹೊಸ ರೂಲ್ಸ್.!‌ ಎಲ್ಲರಿಗು ಸಿಗಲ್ಲ ಲಕ್ಷ್ಮೀ ಭಾಗ್ಯ!!

ನಮಸ್ಕಾರ ಸ್ನೇಹಿತರೇ, ಇಂದಿನ ನಮ್ಮ ಈ ಲೇಖನಕ್ಕೆ ನಿಮಗೆಲ್ಲರಿಗೂ ಆತ್ಮೀಯವಾದ ಸ್ವಾಗತ, ಸರ್ಕಾರದಿಂದ ಒಟ್ಟು 10 ಸಾವಿರ ರೂ. ಮಹಿಳೆಯರ ಖಾತೆಗೆ ಸೇರುವ ದಿನಕ್ಕೆ ಇನ್ನೇನು ದೂರ ಉಳಿದಿಲ್ಲ. ಯಾಕೆಂದರೆ ಈಗಾಗಲೇ 4 ಕಂತಿನ ಹಣ ಜಮಾ ಆಗಿದ್ದು 8 ಸಾವಿರ ರೂ. ಮಹಿಳೆಯರ ಖಾತೆಗೆ ಜಮಾ ಮಾಡಲಾಗಿದೆ. ಇದರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ನಾವು ನಿಮಗೆ ಈ ಲೇಖನದಲ್ಲಿ ನೀಡುತ್ತೇವೆ, ಮಿಸ್ ಮಾಡದೆ ಕೊನೆಯವರೆಗೂ ಓದಿ.

Gruha lakshmi kannada

ಗೃಹಲಕ್ಷ್ಮಿ ಯೋಜನೆಯನ್ನು (Gruha lakshmi Scheme) ಸರ್ಕಾರ ಬಿಡುಗಡೆ ಮಾಡಿದ ಮೇಲೆ ಮಹಿಳೆಯರ ಸ್ವಾವಲಂಬಿಯಾಗಿ ಜಿವಿಸಲು ಸ್ವಲ್ಪವಾದರೂ ಸಹಾಯವಾಗಿದೆ ಎಂದು ಹೇಳಲಾಗಿದೆ.

ಮನೆಯಲ್ಲಿಯೇ ಇರುವ ಮಹಿಳೆಯರಿಗೆ ಸರ್ಕಾರ ನೀಡುತ್ತಿರುವ 2 ಸಾವಿರ ರೂಪಾಯಿ ಅವರ ತಿಂಗಳ ಖರ್ಚು ವೆಚ್ಚವನ್ನು ನಿಭಾಯಿಸಲು ನೆರವಾಗುತ್ತಿದೆ. ಜುಲೈ 2023 ರಿಂದ ಅರ್ಜಿ ಸಲ್ಲಿಕೆ ಆರಂಭವಾಗಿತ್ತು. ಮುದಲ ಕಂತಿನ ಹಣವನ್ನು ಆಗಸ್ಟ್‌ 30 ಕ್ಕೆ ಸರ್ಕಾರ ಬಿಡುಗಡೆ ಮಾಡಿತ್ತು.

ಇದೀಗ ಒಂದಾದ ಮೇಲೆ ಒಂದು ಕಂತಿನಂತೆ ಒಟ್ಟು 4 ನೇ ಕಂತಿನ ಹಣ ಬಿಡುಗಡೆ ಮಾಡಲಾಗಿದ್ದು, ಫಲಾನುಭವಿ ಮಹಿಳೆಯರು 8 ಸಾವಿರ ರೂ. ಗಳನ್ನು ಕಾತೆಗೆ ಜಮಾ ಮಾಡಲಾಗಿದೆ.

ಇಷ್ಟಾಗಿ ಸಾಕಷ್ಟು ಮಹಿಳೆಯರ ಖಾತೆಗೆ ಇನ್ನು ಹಣ ಜಮಾ ಆಗಿಲ್ಲ, ಇದಕ್ಕೆ ಕೆಲವು ತಾಂತ್ರಿಕ ದೋಷಗಳು ಕಾರಣವಾಗಿವೆ ಎನ್ನಲಾಗಿದೆ. ಜೊತೆಗೆ ಮಹಿಳೆಯರ ಬ್ಯಾಂಕ್‌ ಖಾತೆಯಲ್ಲಿ ಇರುವ ಸಮಸ್ಯೆಗಳು ಕೂಡ ಇದಕ್ಕೆ ಕಾರಣವಾಗಿದೆ.


ಈ ಹಿನ್ನೆಲೆಯಲ್ಲಿ ಎಲ್ಲಾ ಮಹಿಳೆಯರ ಖಾತೆಗಳಿಗೆ ಹಣ ವರ್ಗಾವಣೆ ಮಾಡಲು ಸರ್ಕಾರ ಪ್ರಯತ್ನ ಮಾಡುತ್ತಿದ್ದು, ಗೃಹಲಕ್ಷ್ಮಿ ಕ್ಯಾಂಪ್ Gruha lakshmi camp) ಗೃಹಲಕ್ಷ್ಮಿ ಅದಾಲತ್ (Gruha lakshmi Adalat) ಗಳನ್ನು ಸರ್ಕಾರ ನಡೆಸಿ ಮಹಿಳೆಯರಿಗೆ ಉಚಿತವಾಗಿರುವ ಸಲಹೆಗಳನ್ನು ನೀಡಿ ಅವರ ಸಮಸ್ಯೆಯನ್ನು ಪರಿಹರಿಸುವ ಕೆಲಸವನ್ನು ಮಾಡಿದೆ.

ಇದನ್ನೂ ಸಹ ಓದಿ: ಕರ್ನಾಟಕ ಶಕ್ತಿ ಯೋಜನೆ ಎಫೆಕ್ಟ್‌! ನೆರೆಯ ರಾಜ್ಯಗಳಲ್ಲೂ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ

ಗೃಹಲಕ್ಷ್ಮಿ ಕ್ಯಾಂಪನಲ್ಲಿ ಸುಮಾರು 4 ಲಕ್ಷ ಮಹಿಳೆಯರು ಭಾಗವಹಿಸಿದ್ದು, ಬಹುತೇಕ ಮಹಿಳೆಯರ ಸಮಸ್ಯೆಗೆ ಪರಿಹಾರ ಸಿಕ್ಕಿದೆ ಎಂದೇ ಹೇಳಬಹುದು. ಇದೇ ಕಾರಣಕ್ಕೆ ಮೊದಲ ಕಂತಿನ ಹಣಕ್ಕಿಂತ 4ನೇ ಕಂತಿನ ಹಣ ಪಡೆದುಕೊಂಡ ಮಹಿಳೆಯರ ಸಂಖ್ಯೆ ಜಾಸ್ತಿ ಇದೆ.

5ನೇ ಕಂತಿನ ಹಣ ಬಿಡುಗಡೆ ಯಾವಾಗ?

5ನೇ ಕಂತಿನ ಹಣ ಬಿಡುಗಡೆ ಯಾವಾಗ ಎಂದು ಮಹಿಳೆಯರು ಕಾಯುತ್ತಿದ್ದರೇ, ಇದೀಗ ಸರ್ಕಾರ ಹೊಸ ಬದಲಾವಣೆ ತಂದಿದೆ. 5 ನೇ ಕಂತಿನ ಹಣ ಯಾವಾಗ ಬರಬಹುದು ಎನ್ನುವ ಮಾಹಿತಿಯನ್ನು ನೀಡಿದೆ.

ಗೃಹಲಕ್ಷ್ಮಿ ಯೋಜನೆಯ, ಪ್ರತಿ ತಿಂಗಳು ಕಂತಿನ ಹಣವನ್ನು 15 ರಿಂದ 20ನೇ ತಾರೀಖಿನ ಒಳಗೆ ಜಮಾ ಮಾಡುವುದಾಗಿ ಸರ್ಕಾರ ತಿಳಿಸಿತ್ತು. ಆದರೆ ಕಾರಣಾಂತರಗಳಿಂದ ಈ ಪರ್ಟಿಕ್ಯೂಲರ್‌ ದಿನಾಂಕದಂದು ಹಣ ಜಮಾ (DBT) ಮಾಡಲು ಸರ್ಕಾರಕ್ಕೆ ಸಾಧ್ಯವಾಗುತ್ತಿಲ್ಲ.

ಸರ್ಕಾರದಿಂದ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿದ 80% ಮಹಿಳೆಯರಿಗೆ, 4 ನೇ ಕಂತಿನ ಹಣ ಜಮಾ ಆಗಿದ್ದು ಇದೇ ಬರುವ ಜನವರಿ 31ರ ಒಳಗೆ 5ನೇ ಕಂತಿನ ಹಣವನ್ನು ಕೂಡ ಬಿಡುಗಡೆ ಮಾಡಲು ಸರ್ಕಾರ ನಿರ್ಧಾರ ಎನ್ನುವ ಲಭ್ಯವಾಗಿದೆ.

5ನೇ ಕಂತಿನ ಹಣ ಪಡೆದುಕೊಳ್ಳಲು ನೀವು ನಿಮ್ಮ ಬ್ಯಾಂಕ್‌ ಖಾತೆಗೆ (E-KYC) ಮಾಡಿಸಿಕೊಳ್ಳದೆ ಇದ್ದಲ್ಲಿ ತಕ್ಷಣ ಈ ಕೆಲಸವನ್ನು ಮುಗಿಸಿಕೊಳ್ಳಿ. ಅದೇ ರೀತಿ ನಿಮ್ಮ ಬ್ಯಾಂಕ್‌ ಅಕೌಂಟ್‌ ಆಕ್ಟಿವ್‌ ಆಗಿದ್ಯೋ ಇಲ್ಲವೋ ಎಂಬುದನ್ನು ಚೆಕ್‌ ಮಾಡಿಕೊಳ್ಳಿ. ಅದರ ಜೊತೆಗೆ ಬ್ಯಾಂಕಿಗೆ ಹೋಗಿ ನಿಮ್ಮ ಖಾತೆಯಲ್ಲಿ ಯಾವುದೇ ಸಮಸ್ಯೆ ಇಲ್ಲದೆ ಇರುವುದನ್ನು ಖಚಿತಪಡಿಸಿಕೊಳ್ಳಿ.

ಹೊಸ ಪಡಿತರ ಚೀಟಿಗೆ ಅರ್ಜಿ ಸಲ್ಲಿಸಿದವರಿಗೆ ಗುಡ್‌ ನ್ಯೂಸ್!‌ ಹೊಸ ಕಾರ್ಡ್‌ದಾರರಿಗೆ ಸಿಗುತ್ತೆ 5 ಸಾವಿರ!

ಪಂಚ ಗ್ಯಾರಂಟಿ ಯೋಜನೆ ಫಲಾನುಭವಿಗಳಿಗೆ ಗುಡ್ ನ್ಯೂಸ್.! ಸರ್ಕಾರದಿಂದ ಮತ್ತೊಂದು ಭರವಸೆ!!

Leave a Comment