rtgh

KEA ಪ್ರಕಟಣೆ: 5,151 ಸರ್ಕಾರಿ ಹುದ್ದೆಗಳ ಭರ್ತಿ.! ಆಸಕ್ತರು ಈ ಕೂಡಲೇ ಅಪ್ಲೇ ಮಾಡಿ

ಹಲೋ ಸ್ನೇಹಿತರೇ, ಶೀಘ್ರವೇ ರಾಜ್ಯ ಸರ್ಕಾರಿ ಸಂಸ್ಥೆಯಲ್ಲಿ ಖಾಲಿ ಇರುವ 5,158 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ ಎಂದು KEA ತನ್ನ ಪ್ರಕಟಣೆಯಲ್ಲಿ ತಿಳಿಸಿದೆ. ಎಷ್ಟು ಇಲಾಖೆಯಲ್ಲಿ ಅರ್ಜಿ ಆಹ್ವಾನಿಸಲಾಗಿದೆ ಎಂಬುದನ್ನು ನಮ್ಮ ಲೇಖನದಲ್ಲಿ ತಿಳಿಯಿರಿ.

5151 government jobs recruitment

ಶೀಘ್ರವೆ ರಾಜ್ಯ ಸರ್ಕಾರಿ ಸಂಸ್ಥೆಗಳಲ್ಲಿ ಖಾಲಿ ಇರುವ 5,158 ಹುದ್ದೆಗಳಿಗೆ ಭರ್ತಿಗೆ ಅರ್ಜಿಯನ್ನು ಆಹ್ವಾನಿಸಲಾಗುವುದು ಎಂದು ವರದಿ ಮಾಡಲಾಗಿದೆ. ಈ ಬಗ್ಗೆ KEA ತನ್ನ ಪ್ರಕಟಣೆ ಹೊರಡಿಸಿದೆ. ಕರ್ನಾಟಕ ರಾಜ್ಯದ ಸರ್ಕಾರಿ ಸಂಸ್ಥೆಗಳಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ನೇರವಾಗಿ ನೇಮಕಾತಿ ನಡೆಸಲಾಗುವುದು ಎಂದು ತಿಳಿಸಲಾಗಿದೆ.

ಶೀಘ್ರದವೆ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ, ಕಲ್ಯಾಣ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ, ರಾಜೀವ್‌ ಗಾಂಧಿ ಆರೋಗ್ಯ ವಿಜ್ಞಾನಗಳ ವಿವಿ, ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ, ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ, ಕರ್ನಾಟಕ ಸೋಪ್ಸ್ ಅಂಡ್ ಡಿಟರ್ಜೆಂಟ್ಸ್ ಲಿಮಿಟೆಡ್ ಸಂಸ್ಥೆಗಳಲ್ಲಿ ಖಾಲಿಯಿರುವ ಮಿಕ್ಕುಳಿದ ವೃಂದ & ಕಲ್ಯಾಣ ಕರ್ನಾಟಕ ಪ್ರದೇಶ ಹಾಗೂ ಸ್ಥಳೀಯ ವೃಂದದ ವಿವಿಧ ಹುದ್ದೆಗಳಿಗೆ ನೇರ ನೇಮಕಾತಿಯನ್ನು ಸಂಬಂಧ ವಿವರವಾದ ಅಧಿಸೂಚನೆಯನ್ನು ಹೊರಡಿಸಲಾಗಿದೆ ಎಂದು ತಿಳಿಸಲಾಗಿದೆ. ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಇಲ್ಲಿಂದಲೇ ನೋಡಿ.

ಯಾವ ಇಲಾಖೆಯಲ್ಲಿ ಎಷ್ಟು ಹುದ್ದೆಗಳು ಖಾಲಿ ಇದೆ?

ಕರ್ನಾಟಕ ನಗರ ನೀರು ಸರಬರಾಜಯ & ಒಳಚರಂಡಿ ಮಂಡಳಿ (KUWSDB)


ಹುದ್ದೆಗಳ ವಿವರಹುದ್ದೆಗಳ ಸಂಖ್ಯೆ
ಸಹಾಯಕ ಇಂಜಿನಿಯರ್:50
ಎಫ್​ಡಿಎ (ಗ್ರೂಪ್​​-ಸಿ)  :14
ಒಟ್ಟು ಹುದ್ದೆ    =64

ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (BMTC)

ಹುದ್ದೆಗಳ ವಿವರ     ಹುದ್ದೆ ಸಂಖ್ಯೆ
ನಿರ್ವಾಹಕ (ಕಂಡಕ್ಟರ್​):2,500
ಸಹಾಯಕ ಲೆಕ್ಕಿಗ: 01
ಸ್ಟಾಫ್​ ನರ್ಸ್​​  01
ಫಾರ್ಮಸಿಸ್ಟ್     01
ಒಟ್ಟು ಹುದ್ದೆ    =2,503

ರಾಜೀವ್​ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ (RGUHS)

ಹುದ್ದೆಗಳ ವಿವರ     ಹುದ್ದೆ ಸಂಖ್ಯೆ
ಸಹಾಯಕ ಗ್ರಂಥಪಾಲಕ01
ಜೂನಿಯರ್​ ಪ್ರೋಗ್ರಾಮರ್   05
ಸಹಾಯಕ ಇಂಜಿನಿಯರ್​01
ಸಹಾಯಕ  12
ಕಿರಿಯ ಸಹಾಯಕ25
ಒಟ್ಟು ಹುದ್ದೆ    =44 

ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (NWKRTC)

ಒಟ್ಟು ಹುದ್ದೆಗಳು    ಹುದ್ದೆ ಸಂಖ್ಯೆ
ಸಹಾಯಕ ಆಡಳಿತಾಧಿಕಾರಿ (ದರ್ಜೆ 2)      03
ಸಹಾಯಕ ಲೆಕ್ಕಾಧಿಕಾರಿಗಳು 02
ಸಹಾಯಕ ಅಂಕಿ ಸಂಖ್ಯಾಧಿಕಾರಿಗಳು      01
ಸಹಾಯಕ ಉಗ್ರಾಣಾಧಿಕಾರಿ   02
ಸಹಾಯಕ ಕಾರ್ಮಿಕ ಮತ್ತು ಕಲ್ಯಾಣಧಿಕಾರಿ07
ಸಹಾಯಕ ಕಾನೂನು ಅಧಿಕಾರಿ07
ಸಹಾಯಕ ಅಭಿಯಂತರು (ಕಾಮಗಾರಿ )   01
ಸಹಾಯಕ ತಾಂತ್ರಿಕ ಶಿಲ್ಪಿ      11
ಸಹಾಯಕ ಸಂಚಾರ ವ್ಯವಸ್ಥಾಪಕರು   11
ಕಿರಿಯ ಅಭಿಯಂತರರು (ಕಾಮಗಾರಿ)05
ಕಿರಿಯ ಅಭಿಯಂತರರು (ವಿದ್ಯುತ್​​)  08
ಗಣಕ ಮೇಲ್ವಿಚಾರಕ    14
ಸಂಚಾರ ನಿರೀಕ್ಷಕರು18
ಚಾರ್ಜ್​ಮನ್     22
ಸಹಾಯಕ ಸಂಚಾರ ನಿರೀಕ್ಷಕ (ದರ್ಜೆ-3)   28
ಕುಶಲ ಕರ್ಮಿ (ದರ್ಜೆ-3)80
ತಾಂತ್ರಿಕ ಸಹಾಯಕ (ದರ್ಜೆ- 3)500
ಒಟ್ಟು ಹುದ್ದೆ    =723

ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (KKRTC)

ಹುದ್ದೆ ವಿವರ   ಹುದ್ದೆ ಸಂಖ್ಯೆ
ಸಹಾಯಕ ಲೆಕ್ಕಿಗ     15
ನಿರ್ವಾಹಕ1,737
ಒಟ್ಟು ಹುದ್ದೆ = 17,52

ಕರ್ನಾಟಕ ಸೋಪ್ಸ್​ and​ ಡಿಟರ್ಜೆಂಟ್ಸ್​ ಲಿಮಿಟೆಡ್​​​ನಲ್ಲಿ ಒಟ್ಟು 38 ಹುದ್ದೆಗಳಿಗೆ ಅರ್ಜಿ ಆಹ್ವಾನ ಅಧಿಸೂಚನೆಯನ್ನು ಪ್ರಕಟಿಸಲಾಗಿದೆ.

ಗೃಹಲಕ್ಷ್ಮಿ 5 ನೇ ಕಂತಿನ ಹಣಕ್ಕೆ ಹೊಸ ರೂಲ್ಸ್.!‌ ಎಲ್ಲರಿಗು ಸಿಗಲ್ಲ ಲಕ್ಷ್ಮೀ ಭಾಗ್ಯ!!

ಶಿವಮೊಗ್ಗ ಫ್ರೀಡಂ ಪಾರ್ಕ್‌ಗೆ ಹೊಸ ನಾಮಕರಣ! ಅಲ್ಲಮಪ್ರಭು ಎಂದು ಹೆಸರಿಟ್ಟ ಸಿಎಂ

Leave a Comment