ಹಲೋ ಸ್ನೇಹಿತರೇ, ಯಾರಿಗೆಲ್ಲ ಗೃಹಲಕ್ಷ್ಮಿ ಯೋಜನೆಯ 3 ಮತ್ತು 4 ನೇ ಕಂತಿನ ಹಣ ಬಂದಿಲ್ಲ ಅಂತಹವರಿಗೆ ಲಕ್ಷ್ಮಿ ಹೆಬ್ಬಾಳ್ಕರ್ ಗುಡ್ ನ್ಯೂಸ್ ನೀಡಿದ್ದಾರೆ. 3 ಮತ್ತು 4 ನೇ ಕಂತಿನ ಹಣ ಬಿಡುಗಡೆ ಮಾಡಲು ಜಿಲ್ಲೆಗಳ ಲಿಸ್ಟ್ ರೆಡಿ ಮಾಡಲಾಗಿದೆ. ನಿಮ್ಮ ಜಿಲ್ಲೆಯ ಹೆಸರಿದೆಯಾ ಎಂದು ಚೆಕ್ ಮಾಡಿ.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ಅವರೆ ಕುದ್ದಾಗಿ 3 ಮತ್ತು 4 ನೇ ಕಂತಿನ ಹಣವನ್ನು ಒಟ್ಟಿಗೆ ಬಿಡುಗಡೆ ಮಾಡುವುದಾಗಿ ತಿಳಿಸಿದ್ದಾರೆ. ಯಾರಿಗೆಲ್ಲ 3 ಕಂತಿನ ಹಣ ಬಂದಿಲ್ಲ ಅವರಿಗೆ ಈ ತಿಂಗಳು ಬರಲಿದೆ. ಪೆಂಡಿಂಗ್ ಇರುವ 3 ಕಂತಿನ ಹಣವನ್ನು ಕೂಡ 4 ನೇ ಕಂತಿನ ಹಣದ ಜೊತೆಯಲ್ಲಿ ಒಟ್ಟಿಗೆ ರಿಲೀಸ್ ಮಾಡಲು ಸರ್ಕಾರ ತಯಾರಿಯನ್ನು ನಡೆಸಿದೆ.
ನಾಳೆ ಬಿಡುಗಡೆ ಮಾಡಲಾಗುತ್ತದೆ 3 ಕಂತಿನ ಹಣ ಬಂದವರಿಗೆ 4 ಕಂತಿನ ಹಣ ಸಿಗುತ್ತದೆ. 3 ಕಂತಿನ ಹಣ ಬಂದಿಲ್ಲದವರಿಗೆ 3 ಮತ್ತು 4 ಸೇರಿ 4,000 ರೂ ಹಣ ಸಿಗಲಿದೆ. ಈ ಮಾಹಿತಿಯನ್ನು ಸಚಿವೆಯೆ ತಿಳಿಸಿದ್ದಾರೆ. ಡಿಸೆಂಬರ್ 31 ರೊಳಗಾಗಿ ಎಲ್ಲರ ಖಾತೆಗೆ ಹಣ ಬರಲಿದೆ ಡಿಬಿಟಿ ಮೂಲಕ ಹಣವನ್ನು ವರ್ಗಾವಣೆ ಮಾಡುವ ಕೆಲಸವನ್ನು ಸರ್ಕಾರ ಮಾಡುತ್ತಿದೆ. ನಾಳೆ ಸಾಕಷ್ಟು ಜಿಲ್ಲೆಗಳಿಗೆ ಹಣ ಜಮೆಯಾಗಲಿದೆ ಎಂದು ಸಚಿವೆ ತಿಳಿಸಿದ್ದಾರೆ. ಹಣ ಬರದಿದ್ದವರು ತಲೆ ಕೆಡಿಸಿಕೊಳ್ಳುವಂತಿಲ್ಲ ಈ ತಿಂಗಳು ಎಲ್ಲರ ಖಾತೆಗು ಪೆಂಡಿಂಗ್ ಹಣವನ್ನು ಜಮೆ ಮಾಡಲಾಗುವುದು.
ಇತರೆ ವಿಷಯಗಳು
BBK 10: 9 ನೇ ವಾರ ತಲೆಕೆಳಗಾದ ವೋಟಿಂಗ್ ರಿಸಲ್ಟ್.! ಇವರಿಗೆ ಈ ವಾರ ದೊಡ್ಮನೆಯಿಂದ ಗೇಟ್ ಪಾಸ್
ಆರ್ಬಿಐನಿಂದ ಹೊಸ ಆದೇಶ ಪ್ರಕಟ.!! ಗವರ್ನರ್ ನಿಂದ ಬಿಡುಗಡೆಯಾದ ಈ ಆದೇಶದ ಬಗ್ಗೆ ಗೊತ್ತಾ?