ಹಲೋ ಸ್ನೇಹಿತರೇ, ಪಾಲಿಕೆ ಮತ್ತು ಪೊಲೀಸ್ ಇಲಾಖೆ ಹೊಸ ವರ್ಷಕ್ಕೆ ಗೈಡ್ ಲೈಲ್ಸ್ ರೆಟಿ ಮಾಡಿದೆ. ಇದರಿಂದ ನಗರದಲ್ಲಿ ನ್ಯೂ ಇಯರ್ ಗುಂಗಿನಲ್ಲಿದ್ದವರಿಗೆ ಲಗಾಮು ಬೀಳಲಿದೆ. ಹೊಸ ವರ್ಷಕ್ಕೆ ಏನೆಲ್ಲ ಗೈಡ್ ಲೈಲ್ಸ್ಗಳು ಇದೆ ಎಂಬುದನ್ನು ಈ ಲೇಖನದಲ್ಲಿ ತಿಳಿಯಿರಿ.

ಬೆಂಗಳೂರು,: ಕೆಲವೇ ದಿನದಲ್ಲಿ ಹೊಸ ವರ್ಷ(New Year) ಆರಂಭವಾಗುತ್ತದೆ. ಇದೇ ಬೆಂಗಳೂರು ನಗರ ಪೊಲೀಸರು ಮತ್ತು ಪಾಲಿಕೆ ಅಲರ್ಟ್ ಆಗಿದೆ. ಅಹಿತಕರ ಘಟನೆ ನಡೆಯದಂತೆ ಪ್ಲಾನ್ ಮಾಡಲಾಗಿದೆ, ಇನ್ನು ನಗರದ Brigade Road, ಎಂಜಿ ರಸ್ತೆಯಲ್ಲಿ ಹೊಸ ವರ್ಷಕ್ಕೆ ಸಾಕಷ್ಟು ಜನ ಸೇರುತ್ತಾರೆ. ಹಾಗಾಗಿ ಈ ಬಾರಿ ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದೆ.
ಡಿಸೆಂಬರ್ 31ರ ಮಧ್ಯರಾತ್ರಿಯಿಂದಲೇ ರೂಲ್ಸ್ ಅಪ್ಲೇ
ಗೈಡ್ ಲೈನ್ಸ್ ಏನೇನು?
- ರಾತ್ರಿ 1 ಗಂಟೆಯೊಳಗೆ ಹೊಸ ವರ್ಷದ ಸಂಭ್ರಮ ಮುಗಿಸಬೇಕು.
- ಎಂ.ಜಿ.ರಸ್ತೆ, ಬ್ರಿಗೇಡ್ ರಸ್ತೆ, ಇಂದಿರಾನಗರದಲ್ಲಿ ಆಚರಣೆಗಳಿಗೆ ಅನುಮತಿ.
- ರಾತ್ರಿ 10 ಗಂಟೆಯ ಬಳಿಕ ಪ್ರಮುಖ ಫ್ಲೈ ಓವರ್ಗಳು ಬಂದ್..
- ಎಂ.ಜಿ.ರಸ್ತೆ, ಬ್ರಿಗೇಡ್ ರಸ್ತೆಗಳಲ್ಲಿ 200ಕ್ಕೂ ಹೆಚ್ಚು ಸಿಸಿಟಿವಿ ಅಳವಡಿಕೆ ಮಾಡಲಾಗುತ್ತದೆ.
- ರಸ್ತೆಯಲ್ಲಿ ವಾಹನ ಸಂಚಾರ ಬಂದ್.
- ಸೆಲೆಬ್ರೇಷನ್ ಬರುವ ಜನರಿಗೆ ಪ್ರತ್ಯೇಕ ಪಾರ್ಕಿಂಗ್ ವ್ಯವಸ್ಥೆ.
- ಮಹಿಳೆಯರ ಸುರಕ್ಷತೆಗಳಿಗೆ ಮಹಿಳಾ ಪೊಲೀಸರ ನಿಯೋಜನೆ.
- ಬಾರ್, ಪಬ್ ಗಳಿಗೂ ರಾತ್ರಿ 1 ಗಂಟೆ ಬಳಿಕ ಬಂದ್ ಸೂಚನೆ.
- ನಗರದ ವಿವಿಧ ಭಾಗದಲ್ಲಿ ಆಚರಣೆಗೆ ಅನುಮತಿ ಕಡ್ಡಾಯ.
- ಲೌಡ್ ಸ್ಪೀಕರ್, ಪಟಾಕಿ ಸಿಡಿಸುವುದನ್ನು ನಿರ್ಬಂಧ ಮಾಡಲಾಗಿದೆ.
- ಬಿಎಂಟಿಸಿಯಿಂದ ಹೆಚ್ಚುವರಿ ಬಸ್ ಸಂಚಾರಕ್ಕೆ ಅನುಮತಿ.
- ರಾತ್ರಿ 1 ಗಂಟೆ ತನಕವರೆಗು ಮಾತ್ರ ಮೆಟ್ರೋ ಸಂಚಾರ.
ಬೆಂಗಳೂರಿನಲ್ಲಿ ಹೊಸ ವರ್ಷಕ್ಕೆ ಭರ್ಜರಿ ತಯಾರಿ ನಡೆದಿದೆ, ಮಾದಕ ಲೋಕ ಕೂಡ ಸಿದ್ಧಪಡಿಸಲಾಗಿದೆ. ಇದರಿಂದ ಬೆಂಗಳೂರಿನಲ್ಲಿ ಸಿಂಥೆಟಿಕ್ ಡ್ರಗ್ಸ್ಗೆ ಭಾರೀ ಬೇಡಿಕೆ ಬಂದಿದೆ ಇದರಿಂದ ನಗರಕ್ಕೆ 100 ಕೋಟಿಗೂ ಹೆಚ್ಚಿನ ಮೌಲ್ಯದ ಡ್ರಗ್ಸ್ ಸಾಗಿಸಲು 7-8 ಗುಂಪುಗಳಿಂದ plan ಮಾಡಲಾಗಿದೆ ಎಂಬ ಮಾಹಿತಿ ಪೊಲೀಸರಿಗೆ ಸಿಕ್ಕಿದೆ, ಹೀಗಾಗಿ ಪೊಲೀಸರು ಅಲರ್ಟ್ ಆಗಿದ್ದಾರೆ.
ಇತರೆ ವಿಷಯಗಳು
ಆರ್ಬಿಐ ನ್ಯೂ ರೂಲ್ಸ್.!! ರಾಜ್ಯಗಳ ಆರ್ಥಿಕ ಸ್ಥಿತಿಯ ಕುರಿತು ಆರ್ಬಿಐ ಅಧ್ಯಯನ; ಏನಿದು ಹೊಸ ನಿಯಮ??