rtgh

New Year 2024: ಹೊಸ ವರ್ಷಕ್ಕೆ ಸರ್ಕಾರದ ಹೊಸ ಗೈಡ್ ಲೈನ್ಸ್ ರಿಲೀಸ್.! ಡಿ.31 ರಿಂದಲೇ ಈ ಎಲ್ಲಾ ನಿಯಮಗಳು ಅನ್ವಯ

ಹಲೋ ಸ್ನೇಹಿತರೇ, ಪಾಲಿಕೆ ಮತ್ತು ಪೊಲೀಸ್‌ ಇಲಾಖೆ ಹೊಸ ವರ್ಷಕ್ಕೆ ಗೈಡ್‌ ಲೈಲ್ಸ್‌ ರೆಟಿ ಮಾಡಿದೆ. ಇದರಿಂದ ನಗರದಲ್ಲಿ ನ್ಯೂ ಇಯರ್‌ ಗುಂಗಿನಲ್ಲಿದ್ದವರಿಗೆ ಲಗಾಮು ಬೀಳಲಿದೆ. ಹೊಸ ವರ್ಷಕ್ಕೆ ಏನೆಲ್ಲ ಗೈಡ್‌ ಲೈಲ್ಸ್‌ಗಳು ಇದೆ ಎಂಬುದನ್ನು ಈ ಲೇಖನದಲ್ಲಿ ತಿಳಿಯಿರಿ.

guidelines for new year 2024

ಬೆಂಗಳೂರು,: ಕೆಲವೇ ದಿನದಲ್ಲಿ ಹೊಸ ವರ್ಷ(New Year) ಆರಂಭವಾಗುತ್ತದೆ. ಇದೇ ಬೆಂಗಳೂರು ನಗರ ಪೊಲೀಸರು ಮತ್ತು ಪಾಲಿಕೆ ಅಲರ್ಟ್ ಆಗಿದೆ. ಅಹಿತಕರ ಘಟನೆ ನಡೆಯದಂತೆ ಪ್ಲಾನ್​ ಮಾಡಲಾಗಿದೆ, ಇನ್ನು ನಗರದ Brigade Road​, ಎಂಜಿ ರಸ್ತೆಯಲ್ಲಿ ಹೊಸ ವರ್ಷಕ್ಕೆ ಸಾಕಷ್ಟು ಜನ ಸೇರುತ್ತಾರೆ. ಹಾಗಾಗಿ ಈ ಬಾರಿ ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದೆ.

ಡಿಸೆಂಬರ್ 31ರ ಮಧ್ಯರಾತ್ರಿಯಿಂದಲೇ ರೂಲ್ಸ್ ಅಪ್ಲೇ

ಗೈಡ್ ಲೈನ್ಸ್ ಏನೇನು?

  • ರಾತ್ರಿ 1 ಗಂಟೆಯೊಳಗೆ ಹೊಸ ವರ್ಷದ ಸಂಭ್ರಮ ಮುಗಿಸಬೇಕು.
  • ಎಂ.ಜಿ.ರಸ್ತೆ, ಬ್ರಿಗೇಡ್ ರಸ್ತೆ, ಇಂದಿರಾನಗರದಲ್ಲಿ ಆಚರಣೆಗಳಿಗೆ ಅನುಮತಿ.
  • ರಾತ್ರಿ 10 ಗಂಟೆಯ ಬಳಿಕ ಪ್ರಮುಖ ಫ್ಲೈ ಓವರ್ಗಳು ಬಂದ್..
  • ಎಂ.ಜಿ.ರಸ್ತೆ, ಬ್ರಿಗೇಡ್ ರಸ್ತೆಗಳಲ್ಲಿ 200ಕ್ಕೂ ಹೆಚ್ಚು ಸಿಸಿಟಿವಿ ಅಳವಡಿಕೆ ಮಾಡಲಾಗುತ್ತದೆ.
  • ರಸ್ತೆಯಲ್ಲಿ ವಾಹನ ಸಂಚಾರ ಬಂದ್.
  • ಸೆಲೆಬ್ರೇಷನ್ ಬರುವ ಜನರಿಗೆ ಪ್ರತ್ಯೇಕ ಪಾರ್ಕಿಂಗ್ ವ್ಯವಸ್ಥೆ.
  • ಮಹಿಳೆಯರ ಸುರಕ್ಷತೆಗಳಿಗೆ ಮಹಿಳಾ ಪೊಲೀಸರ ನಿಯೋಜನೆ.
  • ಬಾರ್, ಪಬ್ ಗಳಿಗೂ ರಾತ್ರಿ 1 ಗಂಟೆ ಬಳಿಕ ಬಂದ್ ಸೂಚನೆ.
  • ನಗರದ ವಿವಿಧ ಭಾಗದಲ್ಲಿ ಆಚರಣೆಗೆ ಅನುಮತಿ ಕಡ್ಡಾಯ.
  • ಲೌಡ್ ಸ್ಪೀಕರ್, ಪಟಾಕಿ ಸಿಡಿಸುವುದನ್ನು ನಿರ್ಬಂಧ ಮಾಡಲಾಗಿದೆ.
  • ಬಿಎಂಟಿಸಿಯಿಂದ ಹೆಚ್ಚುವರಿ ಬಸ್ ಸಂಚಾರಕ್ಕೆ ಅನುಮತಿ.
  • ರಾತ್ರಿ 1 ಗಂಟೆ ತನಕವರೆಗು ಮಾತ್ರ ಮೆಟ್ರೋ ಸಂಚಾರ.

ಬೆಂಗಳೂರಿನಲ್ಲಿ ಹೊಸ ವರ್ಷಕ್ಕೆ ಭರ್ಜರಿ ತಯಾರಿ ನಡೆದಿದೆ, ಮಾದಕ ಲೋಕ ಕೂಡ ಸಿದ್ಧಪಡಿಸಲಾಗಿದೆ. ಇದರಿಂದ ಬೆಂಗಳೂರಿನಲ್ಲಿ ಸಿಂಥೆಟಿಕ್ ಡ್ರಗ್ಸ್​ಗೆ ಭಾರೀ ಬೇಡಿಕೆ ಬಂದಿದೆ ಇದರಿಂದ ನಗರಕ್ಕೆ 100 ಕೋಟಿಗೂ ಹೆಚ್ಚಿನ ಮೌಲ್ಯದ ಡ್ರಗ್ಸ್ ಸಾಗಿಸಲು 7-8 ಗುಂಪುಗಳಿಂದ plan ಮಾಡಲಾಗಿದೆ ಎಂಬ ಮಾಹಿತಿ ಪೊಲೀಸರಿಗೆ ಸಿಕ್ಕಿದೆ, ಹೀಗಾಗಿ ಪೊಲೀಸರು ಅಲರ್ಟ್​ ಆಗಿದ್ದಾರೆ.

ಆರ್‌ಬಿಐ ನ್ಯೂ ರೂಲ್ಸ್.!! ರಾಜ್ಯಗಳ ಆರ್ಥಿಕ ಸ್ಥಿತಿಯ ಕುರಿತು ಆರ್‌ಬಿಐ ಅಧ್ಯಯನ; ‌ಏನಿದು ಹೊಸ ನಿಯಮ??

ಸರ್ಕಾರದಿಂದ ವಿದ್ಯಾರ್ಥಿವೇತನಕ್ಕೆ ಅರ್ಜಿ ಆಹ್ವಾನ.! ವಿದ್ಯಾರ್ಥಿಗಳಿಗೆ ಹಣದ ಜೊತೆ ವಸತಿ ಸೌಲಭ್ಯ.! ತಡ ಮಾಡದೇ ಅರ್ಜಿ ಸಲ್ಲಿಸಿ


Leave a Comment