rtgh

ಜನವರಿಯಿಂದ ಈ ರಾಶಿಯವರಿಗೆ ವಿಶೇಷ ರಾಜಯೋಗ.! ಇನ್ನು ನಿಮಗಿರುವುದಿಲ್ಲ ಹಣದ ಕೊರತೆ

ಹಲೋ ಸ್ನೇಹಿತರೇ, ವೈದಿಕ ಜ್ಯೋತಿಷ್ಯದ ಪ್ರಕಾರ ಗ್ರಹಗಳು ಕಾಲಕಾಲಕ್ಕೆ  ತಮ್ಮ ಸ್ಥಾನವನ್ನು ಬದಲಾಯಿಸುತ್ತವೆ. ಇದರಿಂದಾಗಿ ರಾಜಯೋಗ ಸೃಷ್ಟಿಯಾಗುತ್ತದೆ. ಈ ರಾಜಯೋಗದ ಪರಿಣಾಮವು ಕೆಲವು ರಾಶಿಯವರ ಜೀವನದಲ್ಲಿ ಕಾಣಿಸಿಕೊಳ್ಳುತ್ತದೆ. ಯಾವೆಲ್ಲ ರಾಶಿಯವರಿಗಿದೆ ಎಂಬುದನ್ನು ತಿಳಿಯಿರಿ.

horoscope astrology

ಗುರು ಮತ್ತು ಮಂಗಳ ರಾಶಿ ಬದಲಾಯಿಸುವ ಮೂಲಕ ಪರಿವರ್ತನ ರಾಜಯೋಗವನ್ನು ರಚಿಸಲ್ಪಡುತ್ತದೆ. ಈ ರಾಜಯೋಗವು ಡಿಸೆಂಬರ್ 27 ರಂದು  ರೂಪುಗೊಳ್ಳುತ್ತದೆ.

ಈ 3 ರಾಶಿಯವರ ವ್ಯಾಪಾರ ಮತ್ತು ಉದ್ಯೋಗದಲ್ಲಿ ಅದೃಷ್ಟ ಸದಾ ಜೊತೆಗಿದ್ದು ಕಾಪಾಡುತ್ತದೆ. ಇವರಿಗೆ ಇನ್ನು ಮುಂದೆ ಸೋಲೇ ಇರುವುದಿಲ್ಲ.   

ಕಟಕ:

ಪರಿವರ್ತನ ರಾಜಯೋಗವು ಕಟಕ ರಾಶಿಯವರಿಗೆ ಪ್ರಯೋಜನಕಾರಿಯಾಗಲಿದೆ.  ಅವರ ಆರ್ಥಿಕ ಸ್ಥಿತಿಯು ಸುಧಾರಣೆಯಾಗಲಿದೆ. ಯಾವುದೇ ಯೋಜನೆ ಹಾಕಿಕೊಂಡರೂ ಅದರಲ್ಲಿ ಯಶಸ್ಸು ಖಂಡಿತ ಸಿಕ್ಕೆ ಸಿಗುತ್ತದೆ. ಕಾರು ಅಥವಾ ಆಸ್ತಿಯನ್ನು ಖರೀದಿಸಲು ಇದು ಉತ್ತಮ ಸಮಯವಾಗಿದೆ.


ಕನ್ಯಾ:

ಈ ರಾಜಯೋಗವು ಉದ್ಯಮಿಗಳಿಗೆ ಲಾಭದಾಯಕವಾಗಿದೆ. ವ್ಯಾಪಾರದಲ್ಲಿ ಹೊಸ ಅವಕಾಶಗಳು ಸಿಗುತ್ತದೆ. ಇಲ್ಲಿಯವರೆಗೆ ಪ್ರಯತ್ನದಲ್ಲಿ ಸೋಲು ಕಾಂಡಿದ್ದರು ಈ ಬಾರಿ ಯಶಸ್ಸು ಸಿಗಲಿದೆ. ಹೊಸ ಅವಕಾಶಗಳು ನಿಮ್ಮನ್ನು ಹುಡುಕಿಕೊಂಡು ಬರಲಿದೆ. ಪ್ರಗತಿಯ ಹಾದಿ ತೆರೆದುಕೊಳ್ಳುಲಿದೆ. 

ಮಕರ:

ಮಕರ ರಾಶಿಯವರ ಗೌರವ ಸಮಾಜದಲ್ಲಿ ಹೆಚ್ಚಾಗುತ್ತದೆ. ಹೊರಗೆ ಉಳಿದಿರುವ ಹಣ ಮತ್ತೆ ಬಂದು ಕೈ ಸೇರುತ್ತದೆ. ನೀವು ಯಾವುದೇ ಪರೀಕ್ಷೆಗೆ ತಯಾರಿ ನಡೆಸಿದ್ದಲ್ಲಿ ಅದರಲ್ಲಿ ಯಶಸ್ಸನ್ನು ಪಡೆಯುತ್ತೀರಿ. 

ಆಭರಣ ಪ್ರಿಯರಿಗೆ ಬ್ಯಾಡ್‌ ನ್ಯೂಸ್.!!‌ ಇಂದಿನ ಬೆಲೆ ಕೇಳಿ ಬೆಚ್ಚಿಬಿದ್ದ ರಾಜ್ಯದ ಜನ

ಶಾಲಾ ಮಕ್ಕಳಿಗೆ ಖುಷಿಯೋ ಖುಷಿ!! ಈ ಜಿಲ್ಲೆಗಳಲ್ಲಿ ಜನವರಿ 14 ರವರೆಗೆ ಶಾಲಾ ರಜೆ ವಿಸ್ತರಣೆ

Leave a Comment