rtgh

ಹಾಲಿಗೆ ಹೆಚ್ಚಿನ ಪ್ರೋತ್ಸಾಹ ಧನ ಏರಿಕೆಗೆ ಎಸ್‌ ಎಂದ ಸರ್ಕಾರ.!! ಅರ್ಹ ಫಲಾನುಭವಿಗಳ ಪಟ್ಟಿ ಪ್ರಕಟ

ಹಲೋ ಸ್ನೇಹಿತರೇ, ರಾಜ್ಯ ಸರ್ಕಾರ, ಹಳ್ಳಿಗಳಲ್ಲಿ ವಾಸಿಸುವ ರೈತರಿಗೆ ಅದರಲ್ಲೂ ವಿಶೇಷವಾಗಿ ಹೈನುಗಾರಿಕೆಯಲ್ಲಿ ತೊಡಗಿಕೊಂಡಿರುವ ರೈತರಿಗೆ ಹಾಲಿನ ಸಬ್ಸಿಡಿಯನ್ನು ಪ್ರತಿ ತಿಂಗಳು ನೀಡುತ್ತಿದ್ದು, ಈ ಬಗ್ಗೆ ಮಾಹಿತಿಯನ್ನು ಈ ಲೇಖನದಲ್ಲಿ ನೀಡಲಾಗಿದೆ.

Increase on milk subsidy

ಪ್ರತಿ ತಿಂಗಳು ರೈತರು ಸಹಕಾರಿ ಸಂಘಗಳಲ್ಲಿ ಹಾಲು ಹಾಕುತ್ತಾರೆ ಹಾಗೂ ಕರ್ನಾಟಕ ಹಾಲು ಉತ್ಪಾದಕರ ಮಹಾ ಮಂಡಳಿಯ ಮೂಲಕ ಹಣ ಬಿಡುಗಡೆಯನ್ನು ಮಾಡಲಾಗುತ್ತದೆ. ಇದರ ಜೊತೆಗೆ ಸರ್ಕಾರದಿಂದ ಹಾಲಿನ ಮೇಲೆ ಸಬ್ಸಿಡಿ ಯನ್ನು ಕೂಡ ರೈತರಿಗೆ ನೀಡಲಾಗುವುದು. ರೈತರು ಪೂರೈಕೆ ಮಾಡಿದ ಹಾಲಿಗೆ ಪ್ರೋತ್ಸಾಹ ಧನವನ್ನು ಪಡೆದುಕೊಳ್ಳುತ್ತಿದ್ದು, ಜನವರಿ ತಿಂಗಳಿನ ಪ್ರೋತ್ಸಾಹ ಧನ ಬಿಡುಗಡೆ ಆಗಿದೆ.

ಹಳ್ಳಿಗಳಲ್ಲಿ ರೈತರು ಹಾಲನ್ನು ಸ್ಥಳೀಯ ಮಟ್ಟದಲ್ಲಿ ಸ್ಥಾಪಿಸಲಾಗಿರುವ ಸಹಕಾರಿ ಹಾಲು ಸಂಘಗಳಿಗೆ ಹಾಲು ವಿತರಣೆ ಮಾಡುತ್ತಾರೆ. ಮತ್ತು ಕೆಎಂಎಫ್ ಮೂಲಕ ರೈತರಿಗೆ ಹಣ ನೀಡಲಾಗುತ್ತದೆ.

ಇದರ ಜೊತೆಗೆ ಸರ್ಕಾರವು ಕೂಡ ಹಾಲಿಗೆ ಪ್ರೋತ್ಸಾಹಧನ ಒದಗಿಸುತ್ತದೆ. ಇದರಿಂದ ರೈತರಿಗೆ ಹೈನುಗಾರಿಕೆಯ ಹೆಚ್ಚುವರಿ ವೆಚ್ಚವನ್ನು ಭರಿಸಲು ಸಹಾಯಕವಾಗುತ್ತದೆ ಎನ್ನಬಹುದು.

  • ಇದಕ್ಕಾಗಿ ಮೊದಲು ನೀವು ಮಾಹಿತಿ ಕಣಜದ https://mahitikanaja.karnataka.gov.in/Klda/MilkIncentive?ServiceId=5399&Type=TABLE&DepartmentId=3119 ಲಿಂಕ್ ಮೇಲೆ ಕ್ಲಿಕ್ ಮಾಡಿ.
  • ಪ್ರೋತ್ಸಾಹ ಧನದ ಬಗೆಗಿನ ಮಾಹಿತಿ ತಿಳಿದುಕೊಳ್ಳಲು ನೀವು ನಿಮ್ಮ ಜಿಲ್ಲೆ, ತಾಲೂಕು ಹಾಗೂ ಹಾಲಿನ ಮಂಡಳಿ, ಕ್ಯಾಂಪ್ ಆಫೀಸ್ ಮತ್ತು ಸೊಸೈಟಿ ಇವುಗಳನ್ನು ಆಯ್ಕೆ ಮಾಡಿ ಸಬ್ಮಿಟ್ ಎಂದು ಕೊಡಿ.
  • ಈಗ ಹೊಸ ಪುಟ್ಟ ತೆರೆದುಕೊಳ್ಳುತ್ತದೆ ಹಾಗೂ ಫಲಾನುಭವಿ ರೈತರ ಹೆಸರು ಜಮಾ ಆಗಿರುವ ಹಣ ಹೀಗೆ ಮತ್ತಿತರ ವಿವರಗಳನ್ನು ತೋರಿಸಲಾಗುತ್ತದೆ.

30 ಲಕ್ಷ ರೈತರ ಖಾತೆಗೆ ಈ ವಾರದಲ್ಲಿ ಬರ ಪರಿಹಾರ! ಮೊದಲ ಕಂತಿನ ಬಿಡುಗಡೆಗೆ ಸರ್ಕಾರದ ಸಿದ್ದತೆ


ಮಹಿಳೆಯರಿಗೆ ಸೂಪರ್‌ ಡೂಪರ್‌ ಆಫರ್.!!‌ ಸರ್ಕಾರದಿಂದ ಬಂತು ಹೊಸ ಸ್ಕೀಮ್

Leave a Comment