ನಮಸ್ಕಾರ ಸ್ನೇಹಿತರೆ ಕೇಂದ್ರ ಸರ್ಕಾರವು ಸಾಕಷ್ಟು ಹೊಸ ಹೊಸ ಯೋಜನೆಗಳನ್ನು ಜಾರಿಗೆ ತರುತ್ತಿದ್ದು ಅದರಿಂದ ಹೆಚ್ಚಿನ ಸಂಖ್ಯೆಯ ಜನರು ಪ್ರಯೋಜನವನ್ನು ಪಡೆಯುತ್ತಿದ್ದಾರೆ. ಪ್ರಧಾನ ಮಂತ್ರಿ ಯೋಜನೆಯನ್ನು ಸರ್ಕಾರವು ಪ್ರಾರಂಭಿಸಿದ್ದು ಈ ಯೋಜನೆಯ ಮೂಲಕ ಖಾತೆಯನ್ನು ತೆರೆದು ಸಾಕಷ್ಟು ಜನರು ಪ್ರಯೋಜನವನ್ನು ಪಡೆಯುತ್ತಿದ್ದಾರೆ. ಹತ್ತು ಸಾವಿರ ರೂಪಾಯಿಗಳನ್ನು ಈ ಖಾತೆ ಹೊಂದಿರುವವರು ಪಡೆಯಬಹುದಾಗಿದ್ದು ಹೊಸ ಯೋಜನೆಯಿಂದ ಯಾವೆಲ್ಲ ಪ್ರಯೋಜನಗಳನ್ನು ಪಡೆಯಬಹುದು ಎಂಬುದರ ಮಾಹಿತಿಯನ್ನು ಇದೀಗ ನೀವು ನೋಡಬಹುದು.
40 ಕೋಟಿ ಖಾತೆಗಳು :
ಸುಮಾರು 47 ಕೋಟಿ ದೇಶದಾದ್ಯಂತ ಜನಧನ್ ಖಾತೆದಾರರ ಸಂಖ್ಯೆಯನ್ನು ನೋಡಬಹುದು ಈ ಯೋಜನೆಯ ಪ್ರಯೋಜನವನ್ನು ಪಡೆಯುತ್ತಿದ್ದಾರೆ. ಹೀಗೆ ಸರ್ಕಾರವು 10,000ಗಳನ್ನು ಜನಧನ್ ಖಾತೆದಾರರಿಗೆ ನೀಡುತ್ತಿದ್ದು ಇದಕ್ಕಾಗಿ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಬ್ಯಾಂಕಿಗೆ ಭೇಟಿ ನೀಡಿ ಅರ್ಜಿಯನ್ನು ಸಲ್ಲಿಸಿ ಮತ್ತು 10,000ಗಳ ಡ್ರಾಫ್ಟ್ ಅನ್ನು ಖಾತೆಯಲ್ಲಿ ತೆಗೆದುಕೊಳ್ಳಬಹುದಾಗಿದೆ. ಈ ಸೌಲಭ್ಯವು ಅಲ್ಪಾವಧಿ ಸಾಲದಂತಿದ್ದು ಸರ್ಕಾರವು 5000 ದಿಂದ 10,000 ಕ್ಕೆ ಈ ಮೊತ್ತವನ್ನು ಹೆಚ್ಚಿಸಿದೆ.
ಇದನ್ನು ಓದಿ : ಒನ್ ಸ್ಟೂಡೆಂಟ್ ಒನ್ ಲ್ಯಾಪ್ಟಾಪ್ ಯೋಜನೆ: ವಿದ್ಯಾರ್ಥಿಗಳೇ ಕೂಡಲೇ ಅಪ್ಲೇ ಮಾಡಿ
ಓವರ್ ಡ್ರಾಫ್ಟ್ ಸೌಲಭ್ಯ :
ಓವರ್ ಡ್ರಾಫ್ಟ್ ಸೌಲಭ್ಯವನ್ನು ಪಡೆಯಬೇಕಾದರೆ ಗರಿಷ್ಠ 65 ವರ್ಷಗಳ ಮಿತಿಯನ್ನು ಈ ಖಾತೆಯನ್ನು ತೆರೆಯಲು ಕೇಂದ್ರ ಸರ್ಕಾರ ನಿಗದಿಪಡಿಸಿದೆ. ಕನಿಷ್ಠ ಆರು ತಿಂಗಳ ಹಳೆಯ ಕಾತೆದಾರರಿಗೆ ಮಾತ್ರ ಈ ಓವರ್ ಡ್ರಾಫ್ ಸೌಲಭ್ಯವನ್ನು ಪಡೆಯಬಹುದಾಗಿದೆ. ಈ ಯೋಜನೆಯ ಲಾಭವನ್ನು ಪ್ರತಿಯೊಬ್ಬ ಖಾತೆದಾರರು ಪಡೆಯಬಹುದಾಗಿದೆ.
ಹೀಗೆ ಕೇಂದ್ರ ಸರ್ಕಾರವು ಪ್ರಧಾನಮಂತ್ರಿ ಖಾತೆಯ ಮೂಲಕ ಖಾತೆದಾರರಿಗೆ 10 ಸಾವಿರ ರೂಪಾಯಿಗಳ ಓವರ್ ಡ್ರಾಫ್ಟ್ ಸೌಲಭ್ಯವನ್ನು ನೀಡುತ್ತಿದ್ದು ಇದರ ಸಂಪೂರ್ಣ ಪ್ರಯೋಜನವನ್ನು ಖಾತೆಯನ್ನು ಹೊಂದಿರುವವರು ಪಡೆಯಬಹುದಾಗಿದೆ. ಹಾಗಾಗಿ ಈ ಮಾಹಿತಿಯನ್ನು ಪ್ರತಿಯೊಬ್ಬರಿಗೂ ಶೇರ್ ಮಾಡುವ ಮೂಲಕ ಕೇಂದ್ರ ಸರ್ಕಾರದ ಈ ಯೋಜನೆಯ ಪ್ರಯೋಜನವನ್ನು ಪಡೆಯುವಂತೆ ಮಾಡಿ ಧನ್ಯವಾದಗಳು.