ಹಲೋ ಸ್ನೇಹಿತರೇ, ರೈತ ಉದ್ಧಾರ ಆದ್ರೆ ಆ ದೇಶ ಸಹಜವಾಗಿ ಆರ್ಥಿಕವಾಗಿ, ಸಾಮಾಜಿಕವಾಗಿ ಅಭಿವೃದ್ದಿ ಹೊಂದಲು ಸಾಧ್ಯ. ಸರ್ಕಾರ ರೈತರ ಖಾತೆಗೆ 8 ಸಾವಿರ ರೂ. ಗಳನ್ನು ಖಾತೆಗೆ ಜಮೆ ಮಾಡಿಲು ನಿರ್ಧಾರವನ್ನು ಮಾಡಿದೆ ಯಾವ ರೈತರಿಗೆ 8 ಸಾವಿರ ರೂ ಸಿಗಲಿದೆ ಎಂಬುವುದನ್ನು ನಮ್ಮ ಲೇಖನದಲ್ಲಿ ತಿಳಿಯಿರಿ.
ನಮ್ಮ ದಿನನಿತ್ಯದ ಜೀವನಕ್ಕೆ ಬೇಕಾದ ಅಕ್ಕಿಯಿಂದ ಹಿಡಿದು ಬೇಳೆ ಕಾಳು ಹೀಗೆ ಪ್ರತಿಯೊಂದು ವಸ್ತುವನ್ನು ಕೂಡ ರೈತ ಬಹಳ ಮುತುವರ್ಜಿಯಿಂದ ಬೆಳೆದರೆ ಮಾತ್ರವೇ ನಾವು ನೆಮ್ಮದಿಯಿಂದ ಊಟ ಮಾಡಲು ಸಾಧ್ಯವಾಗುವುದು.
ಇದಕ್ಕಾಗಿ ಸರ್ಕಾರ ರೈತರಿಗೆ ಸಬ್ಸಿಡಿ ಸಾಲವನ್ನು ನೀಡುತ್ತದೆ. ಅತಿ ಕಡಿಮೆ ಬಡ್ಡಿ ದರದಲ್ಲಿ ಸಾಲ ಒದಗಿಸುವುದರಿಂದ ರೈತರು ಕೃಷಿ ಚಟುವಟಿಕೆಗೆ ತೆಗೆದುಕೊಂಡಿರುವ ಸಾಲವನ್ನು ತೀರಿಸಲು ಸುಲಭವಾಗುತ್ತದೆ.
ಪ್ರಧಾನ ಮಂತ್ರಿ ಕಿಸಾನ್ ಸನ್ಮಾನ ನಿಧಿ ಯೋಜನೆ!
ರೈತರಿಗೆ ಆರ್ಥಿಕ ಭದ್ರತೆಯನ್ನು ಒದಗಿಸಲು ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ 2015 ಆರಂಭಿಸಲಾಯಿತು.
ಯೋಜನೆಯ ಅಡಿಯಲ್ಲಿ ಫಲಾನುಭವಿ ರೈತರ ಖಾತೆಗೆ ಪ್ರತಿ ವರ್ಷ 6,000 ರೂ. ಜಮಾ ಮಾಡಲಾಗುವುದು. ಈ ಹಣವನ್ನು ಮೂರು ಕಂತುಗಳಲ್ಲಿ ಪ್ರತಿ ಕಂತಿಗೆ 2000 ಗಳಂತೆ ನೇರವಾಗಿ ರೈತರ ಖಾತೆಗೆ ಜಮಾ ಮಾಡಲಾಗುವುದು.
ವಾರ್ಷಿಕ ಮೊತ್ತ ಹೆಚ್ಚಿಸಲು ಸರ್ಕಾರದ ನಿರ್ಧಾರ!
ಇಲ್ಲಿಯವರೆಗೆ ಪ್ರತಿ ವರ್ಷ 6,000 ಗಳನ್ನು ಪಡೆದುಕೊಳ್ಳುತ್ತಿದ್ದ ರೈತರು ಇನ್ನು ಮುಂದೆ 8,000 ಪಡೆದುಕೊಳ್ಳುವ ಸಾಧ್ಯತೆ ಇದೆ. ಅಂದರೆ ಸರ್ಕಾರ ಕಿಸಾನ್ ಸಮಾನ್ ನಿಧಿ ಹಣವನ್ನು 2,000 ಗಳಷ್ಟು ಹೆಚ್ಚಿಸಲು ತೀರ್ಮಾನ ಮಾಡಿದೆ.
ಚುನಾವಣೆಗೂ ಮೊದಲೇ ಘೋಷಣೆಯಾಗುತ್ತಾ ಹೆಚ್ಚುವರಿ ಹಣ!
2024 ಲೋಕಸಭಾ ಚುನಾವಣೆ ನಡೆಯಲಿದೆ ಇದೆ ಸಂದರ್ಭದಲ್ಲಿ ಫೆಬ್ರುವರಿ 2024 ರಲ್ಲಿ ಮಾನ್ಯ ಹಣಕಾಸು ಸಚಿವೆ ನಿರ್ಮಲ ಸೀತಾರಾಮನ್ಅವರು ಕೇಂದ್ರ ಬಜೆಟ್ ಮಂಡನೆ ಮಾಡಲಿದ್ದಾರೆ. ಈ ಸಮಯದಲ್ಲಿ ಕಿಸಾನ್ ಯೋಜನೆಯ ಅಡಿಯಲ್ಲಿ ರೈತರಿಗೆ ಸಿಗುತ್ತಿರುವ 6,000 ರೂ ಬದಲು 8,000 ರೂ ನೀಡಲು ಬಜೆಟ್ ಮಂಡಿಸಲಾಗಿದೆ.
ಕಿಸಾನ್ ಯೋಜನೆಯ 15 ಕಂತುಗಳನ್ನು ಈಗಾಗಲೇ ಬಿಡುಗಡೆ ಮಾಡಲಾಗಿದೆ. 30 ಸಾವಿರ ರೂ.ಪ್ರತಿಯೊಬ್ಬ ರೈತನಿಗು ವರ್ಗಾವಣೆ ಮಾಡಲಾಗಿದೆ. ಇನ್ನು ಮುಂದೆ 2 ಸಾವಿರ ರೂ. ಹೆಚ್ಚುವರಿಯಾಗಿ ಪಡೆಯುವ ಸಾಧ್ಯತೆ ಇದೆ. ಇದರ ಬಗ್ಗೆ ಸ್ಪಷ್ಟನೆ ಸಿಗಬೇಕು ಅಂದ್ರೆ ಫೆಬ್ರವರಿ ತಿಂಗಳು ಕಾಯಬೇಕಿದೆ.
ಇತರೆ ವಿಷಯಗಳು
ಕ್ಷಣದಲ್ಲಿ ₹1,000 ದಿಂದ ₹15 ಲಕ್ಷ ಗಳಿಸಿ; ಈ ಕೆಲಸ ಮಾಡಿದರೆ ಖಾತೆಗೆ ತಕ್ಷಣ ಹಣ ಜಮಾ