rtgh

ರೈತರಿಗೆ ಜೀರೋ ಬಡ್ಡಿಯಲ್ಲಿ 5 ಲಕ್ಷ ಸಾಲ.! ಮಧ್ಯಮಾವಧಿ & ದೀರ್ಘಾವಧಿ ಸಾಲದ ಮಿತಿ ಹೆಚ್ಚಳಕ್ಕೆ ಸಿಎಂ ಸೂಚನೆ

ಹಲೋ ಸ್ನೇಹಿತರೇ, ಸಿಎಂ ರೈತರ ನೆರವಿಗಾಗಿ ಮತ್ತೆ ಹೊಸ ಘೋಷಣೆಯನ್ನು ಮಾಡಿದ್ದಾರೆ. ಶೂನ್ಯ ಬಡ್ಡಿದರದ ಸಾಲವನ್ನು 3 ರಿಂದ 5 ಲಕ್ಷಕ್ಕೆ ಏರಿಕೆ ಮಾಡಲಾಗಿದೆ. ಮಧ್ಯಮಾವಧಿ & ದೀರ್ಘಾವಧಿ ಸಾಲದ ಮಿತಿಯನ್ನು ಕೂಡ ಹೆಚ್ಚಳ ಮಾಡಲಾಗಿದೆ ಎಷ್ಟು ಹೆಚ್ಚಳ ಮಾಡಲಾಗಿದೆ ಎಂಬುದನ್ನು ಕೆಳಗೆ ನೀಡಿರುವ ಮಾಹಿತಿಯನ್ನು ಓದಿ ತಿಳಿಯಿರಿ.

loans for farmers

ಈ ವರ್ಷ ಮುಂಗಾರು ಮಳೆ ಕೊರತೆಯಿಂದಾಗಿ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ರೈತರು ಮಳೆ/ನೀರಿನ ಕೊರತೆ ಸಂಭವಿಸಿ ಉತ್ತಮ ಫಸಲನ್ನು ಪಡೆಯಲು ಸಾಧ್ಯವಾಗಿಲ್ಲ ಈ ಸಮಯದಲ್ಲಿ ಬ್ಯಾಂಕ್ ನಲ್ಲಿ ಪಡೆದಿರುವ ಬೆಳೆ ಸಾಲದ ಮರುಪಾವತಿ ಕುರಿತಂತೆ ರಾಜ್ಯ ಸರ್ಕಾರ ನೂತನ ಕ್ರಮ ಜಾರಿ ಮಾಡಿದೆ.

ನಿನ್ನೆ ಸರ್ಕಾರದಿಂದ ಹೊಸ ಘೋಷಣೆ ಬಂದಿದೆ. ಈ ಹಿಂದ ನೀಡುತ್ತಿದ್ದ ಶೂನ್ಯ ಬಡ್ಡಿದರದ ಸಾಲವನ್ನು 3 ರಿಂದ 5 ಲಕ್ಷಕ್ಕೆ ರೂ ಗೆ ಏರಿಕೆ ಮಾಡಲಾಗಿದೆ. ಮಧ್ಯಮಾವಧಿ ಸಾಲ ದೀರ್ಘಾವಧಿಗೆ ಸಾಲವನ್ನು 10 ಲಕ್ಷದಿಂದ 15 ಲಕ್ಷಕ್ಕೆ ಏರಿಕೆ.

ರೈತರು ತಮ್ಮ ವ್ಯಾಪ್ತಿಯ ಬ್ಯಾಂಕ್ಗಳಲ್ಲಿ ಪಡೆದಿರುವ ಸಾಲದ ಮರು ಪಾವತಿ ಅವಧಿ ವಿಸ್ತರಣೆ ಕುರಿತು ಕಂದಾಯ ಸಚಿವ ಕೃಷಿ ಬೈರೇಗೌಡರವರು ಸಾಲ ಮರು ಪಾವತಿಗೆ ನೂತನ ಕ್ರಮದ ಜಾರಿ ಕುರಿತು ಮಾಹಿತಿಯನ್ನು ಹಂಚಿಕೊಂಡಿದ್ದಾರೆ.

ಗ್ರಾಮೀಣ ಭಾಗದಲ್ಲಿರುವ ರೈತರು ಬೆಳೆ ಬೆಳೆಯಲು ಭೂಮಿ ಸಿದ್ದತೆ, ಬಿತ್ತನೆ ಬೀಜ ಮತ್ತು ಗೊಬ್ಬರ ಖರೀದಿ ಮಾಡುವ ಸಲುವಾಗಿ ತಮ್ಮ ಹತ್ತಿರದ ಬ್ಯಾಂಕ್ಗಳಲ್ಲಿ ಕೃಷಿ ಸಾಲ ಪಡೆಯುತ್ತಾರ‍ೆ ಆದರೆ ಈ ಬಾರಿ ಮುಂಗಾರು ಕೈಕೊಟ್ಟ ಕಾರಣ ಅನೇಕ ರೈತರಿಗೆ ಈ ಬಾರಿ ಸಾಲ ಮರುಪಾವತಿ ಮಾಡುವುದು ಕಷ್ಟದ ಸನ್ನಿವೇಶವಾಗಿದೆ.


Crop loan-ರೈತರ ಸಾಲ ಮರುಪಾವತಿ ಅವಧಿ ವಿಸ್ತರಣೆ:

ಸಾಲ ಮರುಪಾವತಿ ಹೊರೆಯನ್ನು ಸ್ವಲ್ಪ ಮಟ್ಟಿಗೆ ಕಡಿಮೆ ಮಾಡುವ ದೇಸೆಯಲ್ಲಿ ರಾಜ್ಯ ಸರಕಾರವು ಇದಕ್ಕೆ ಪೂರಕವಾಗಿ “ರೈತರ ಸಾಲ ಮರುಪಾವತಿ ಅವಧಿ ಪರಿವರ್ತಿಸಲು ಕ್ರಮ ವಹಿಸಲಾಗಿದ್ದು  ಅಲ್ಪಾವಧಿ ಸಾಲ ಮಧ್ಯಮಾವಧಿಗೆ, ಮಧ್ಯಮಾವಧಿ ಸಾಲ ದೀರ್ಘಾವಧಿಗೆ ಪರಿವರ್ತಿಸುವಂತೆ ಈಗಾಗಲೇ ಬ್ಯಾಂಕ್ ಅಧಿಕಾರಿ ವರ್ಗಕ್ಕೆ ಸೂಚನೆ ನೀಡಲಾಗಿದೆ ಎಂದು ಕಂದಾಯ ಸಚಿವ ಕೃಷಿ ಬೈರೇಗೌಡ ರವರು ಮಾಹಿತಿ ತಿಳಿಸಿದ್ದಾರೆ.

ಅವಧಿ ವಿತರಣೆಯಿಂದ ರೈತರಿ ಆನುಕೂಲ:

ಸಾಲ ಮರುಪಾವತಿ ಅವಧಿ ವಿಸ್ತರಣೆ ಕ್ರಮವನ್ನು ಜಾರಿ ಆಗುವುದರಿಂದ ರೈತರಿಗೆ ಸಾಲ ಮರುಪಾವತಿ ಮಾಡಲು ಇನ್ನು ಹೆಚ್ಚಿನ ಸಮಯ ಸಿಗಲಿದೆ ಇದರಿಂದ ಅನೇಕ ರೈತರಿಗೆ ನೆರವಾಗುತ್ತದೆ ಎಂದ ರೈತ ಮಿತ್ರರು.

ಈ ಹಿಂದೆ ಆದ ರೈತರ ಸಾಲ ಮನ್ನಾ ವಿವರವನ್ನು ಮೊಬೈಲ್ನಲ್ಲಿ ತಿಳಿಯುವ ವಿಧಾನ:

ರೈತರು ಈ ಹಿಂದೆ ಸರಕಾರದ ವತಿಯಿಂದ ರೈತರು ಬ್ಯಾಂಕ್ ಗಳಲ್ಲಿ ಮಾಡಿರುವ ಸಾಲವನ್ನು ಮನ್ನಾ ಮಾಡಿರುವ ಮಾಹಿತಿಯನ್ನು ತಮ್ಮ ಮೊಬೈಲ್ನಲ್ಲಿ ಹೇಗೆ ತಿಳಿದುಕೊಳ್ಳಬವುದು?.

Step-2:ನಿಮ್ಮ ಜಿಲ್ಲೆ, ತಾಲ್ಲೂಕು, ಹೋಬಳಿ, ಗ್ರಾಮ ಆಯ್ಕೆ ಮಾಡಿಕೊಳ್ಳಿ “ಸಲ್ಲಿಸಿ” ಬಟನ್ ಕ್ಲಿಕ್ ಮಾಡಬೇಕು.

Step-3: “ಸಲ್ಲಿಸಿ” ಆಯ್ಕೆಯ ಮೇಲೆ ಕ್ಲಿಕ್ ಮಾಡಿದ ನಂತರ ಇಲ್ಲಿ ನಿಮ್ಮ ಗ್ರಾಮದಲ್ಲಿ ಎಷ್ಟು ಜನರಿಗೆ ಈ ಹಿಂದೆ ಸಾಲ ಮನ್ನಾ ಮಾಡಿದಾಗ ಬ್ಯಾಂಕ್ನಲ್ಲಿ ಸಾಲ ಎಷ್ಟು ಮನ್ನಾ ಆಗಿದೆ ಎಂಬ ಸಂಪೂರ್ಣ ವಿವರ ದೊರೆಯುತ್ತದೆ.

ಆ ಪಟ್ಟಿಯಲ್ಲಿ ನಿಮ್ಮ ಹೆಸರನ್ನು ಹುಡುಕಿ ನಿಮಗೆ ಎಷ್ಟು ಸಾಲ ಮನ್ನಾ ಆಗಿದೆ ಎನ್ನುವ ಮಾಹಿತಿ ನೋಡಬವುದಾಗಿದೆ.

ಗಮನಿಸಿ: ಪಟ್ಟಿಯ ಕಾಲಂನಲ್ಲಿ ಹಸಿರು ಪಟ್ಟಿಯ ಕಾಲಂನಲ್ಲಿ “Yes” ಎಂದು ತೋರಿಸಿದರೆ ಆದರೆ ಮುಂದಿನ ಕಾಲಂ ಸಾಲ ಮನ್ನಾ ವಿತರಿಸಲಾಗಿದೆ ಆಯ್ಕೆಯಲ್ಲಿ “Yes” ಎಂದು ಇದ್ದರೆ ಅಂತಹವರಿಗೆ ಸಾಲ ಮನ್ನಾ ಆಗಿದೆ ಎಂದರ್ಥ.

ರೈತರಿಗೆ 16 ನೇ ಕಂತಿನ ಹಣ ಜಮಾ: ಈಗ 6000 ಅಲ್ಲ 12000 ರೂ. ಬೇಗ ಬೇಗ ಚೆಕ್‌ ಮಾಡಿ

ಮನೆಯಿಂದಲೇ LPG ಗ್ಯಾಸ್‌ ಇ-ಕೆವೈಸಿ ಮಾಡಿಸಿ; ಇಲ್ಲಿದೆ ಡೈರೆಕ್ಟ್‌ ಲಿಂಕ್

Leave a Comment