ಹಲೋ ಸ್ನೇಹಿತರೇ, ಯಾವುದೇ ವ್ಯಕ್ತಿ ತನ್ನ ಆಸ್ತಿ ಮಾರಾಟ ಮಾಡುವಾಗ ಅಥವಾ ಕೊಂಡುಕೊಳ್ಳುವ ಸಮಯದಲ್ಲಿ ಆಸ್ತಿಯು ತನ್ನ ಹೆಸರಿನಲ್ಲಿ ರಜಿಸ್ಟ್ರೇಶನ್ ಆಯಿತು ಎಂದರೆ ಆ ಆಸ್ತಿಯು ತನ್ನ ಹೆಸರಿಗೆ ಆದಂತೆ ಎಂದು ಭಾವಿಸುತ್ತಾನೆ.
ಆದರೆ ಇದು ಸಂಪೂರ್ಣ ಸರಿಯಲ್ಲ. ಈ ಆಸ್ತಿ ವರ್ಗಾವಣೆ ಮಾಡಿದರೆ ಸಾಲದು ಜೊತೆಗೆ ಜೆ ಫಾರಂ ಅನ್ನು ತುಂಬಿಕೊಡಬೇಕಾಗುತ್ತದೆ. ಈ ವೇಳೆ ಯಾವುದೇ ಆಕ್ಷೇಪಣೆಗಳು ಬಾರದೆ ಇದ್ದರೆ ಮಾತ್ರ ಆಸ್ತಿ ಹಕ್ಕು ವರ್ಗಾವಣೆ ಆಗುತ್ತದೆ.
ಯಾವುದೇ ವ್ಯಕ್ತಿ ತನ್ನ ಆಸ್ತಿ ಮಾರಾಟ ಮಾಡುವಾಗ ಅಥವಾ ಕೊಂಡುಕೊಳ್ಳುವ ಸಮಯದಲ್ಲಿ ಆಸ್ತಿಯು ತನ್ನ ಹೆಸರಿನಲ್ಲಿ ರಜಿಸ್ಟ್ರೇಶನ್ ಆಯಿತು ಎಂದರೆ ಆ ಆಸ್ತಿಯು ತನ್ನ ಹೆಸರಿಗೆ ಆದಂತೆ ಎಂದು ಭಾವಿಸುತ್ತಾನೆ.
ಆದರೆ ಇದು ಸಂಪೂರ್ಣ ಸರಿಯಲ್ಲ. ಈ ಆಸ್ತಿ ವರ್ಗಾವಣೆ ಮಾಡಿದರೆ ಸಾಲದು ಜೊತೆಗೆ ಜೆ ಫಾರಂ ಅನ್ನು ತುಂಬಿಕೊಡಬೇಕಾಗುತ್ತದೆ. ಈ ವೇಳೆ ಯಾವುದೇ ಆಕ್ಷೇಪಣೆಗಳು ಬಾರದೆ ಇದ್ದರೆ ಮಾತ್ರ ಆಸ್ತಿ ಹಕ್ಕು ವರ್ಗಾವಣೆ ಆಗುತ್ತದೆ.
ಏನಿದು ಫಾರಂ ನಂಬರ್ 12, 21
ಜೆ ಫಾರಂ 12 ಎಂದರೆ ಆಸ್ತಿಯ ಮಾರಾಟದ ವಿಚಾರವನ್ನು ಸಾರ್ವಜನಿಕರ ಗಮನಕ್ಕೆ ತರುವ ಸಲುವಾಗಿ ಪ್ರಚಾರ ಮಾಡುವುದಾಗಿದೆ. ಇದರ ಅವಧಿ 15 ದಿನಗಳಾಗಿರುತ್ತದೆ. ಇನ್ನು ಜೆ ಫಾರಂ ನಂಬರ್ 21 ಎಂದರೆ ಇದು ಜಮೀನಿಗೆ ಸಂಬಂಧಪಟ್ಟ ಆಸಕ್ತರಿಗೆ ನೋಟಿಸ್ ಕಳುಹಿಸುವುದಾಗಿದೆ. ಇದರ ಅವಧಿ 3೦ ದಿನಗಳಾಗಿವೆ.
ಹೊಸ ಲೇಬರ್ ಕಾರ್ಡ್ ಪಡೆಯಲು ಅರ್ಜಿ ಆಹ್ವಾನ.! ನೀವು ಪಡೆದುಕೊಳ್ಳಬೇಕಾ? ಹಾಗಿದ್ದರೆ ತಕ್ಷಣ ಈ ಕೆಲಸ ಮಾಡಿ
ಒಂದು ವೇಳೆ 3೦ ದಿನಗಳು ಅಂದರೆ ತಿಂಗಳ ಒಳಗಾಗಿ ಆ ಆಸ್ತಿಗೆ ಸಂಬಂಧಪಟ್ಟಂತೆ ಯಾರಾದರೂ ತಕರಾರು ಸಲ್ಲಿಸಿದರೆ ಅಥವಾ ಸರ್ಕಾರ ಜಮೀನು ಮಾರಾಟಕ್ಕೆ ಸಂಬಂಧಪಟ್ಟಂತೆ ರೂಪಿಸಿರುವ ನಿಯಮಗಳನ್ನು ಮೀರಿ ಮಾರಾಟ ಮಾಡಿದ್ದೆ ಆದಲ್ಲಿ ಇದನ್ನು ವಿವಾದಾತ್ಮಕ ಪ್ರಕರಣಗಳ ಪಟ್ಟಿಗೆ ಸೇರಿಸಲಾಗುತ್ತದೆ.
ಈ ರೀತಿಯಲ್ಲಿ ಫಾರಂ ನಂಬರ್ ಜೆ 21 ರ ಅಡಿಯಲ್ಲಿ ಸ್ವೀಕರಿಸಿದ ಎಲ್ಲ ಅರ್ಜಿಗಳನ್ನು 30 ದಿನಗಳ ಒಳಗಾಗಿ ಆ ವ್ಯಾಪ್ತಿಗೆ ಒಳಪಡುವ ತಹಶೀಲ್ದಾರ್ಗಳ ಸಮ್ಮುಖದಲ್ಲಿ ನ್ಯಾಯಾಲಯಗಳು ಇತ್ಯರ್ಥಪಡಿಸುತ್ತವೆ.
ರೈತರಿಗೆ ಗ್ರಾಮೀಣ ಭಾಗದ ಜನರು ಕೆಲವೊಂದು ಬಾರಿ ವಿಚಾರಗಳು ಗೊತ್ತಿಲ್ಲದೆ ಹಣದ ಆಸೆಗಾಗಿ ಜಮೀನನ್ನು ಮಾರಾಟ ಮಾಡಲು ಮುಂದಾಗುತ್ತಾರೆ. ಹಾಗಾಗಿ ಅವರಿಗೆ ಮೋಸ ಆಗಬಾರದು. ಅವರ ಜಮೀನಿಗೆ ನ್ಯಾಯಯುತವಾದ ಬೆಲೆ ಸಿಗಬೇಕು ಎನ್ನುವ ಕಾರಣಕ್ಕಾಗಿ ಸರ್ಕಾರವು ಈ ನಿಯಮವನ್ನು ರೂಪಿಸಿದೆ.
ಇತರೆ ವಿಷಯಗಳು:
ಅತಿಥಿ ಉಪನ್ಯಾಸಕರಿಗೆ ಎಳ್ಳು-ಬೆಲ್ಲ ನೀಡಿದ ಸರ್ಕಾರ: ತಿಂಗಳಿಗೆ 8000 ರೂ.ವರೆಗೆ ವೇತನ ಹೆಚ್ಚಳ
ರೈತರಿಗೆ ಗುಡ್‌ನ್ಯೂಸ್ ಕೊಟ್ಟ ಸರ್ಕಾರ! 1 ಲಕ್ಷ ಕೆಸಿಸಿ ಸಾಲ ಮನ್ನಾ, ಹೊಸ ಪಟ್ಟಿ ಬಿಡುಗಡೆ