rtgh

ಕೋಳಿ ಸಾಕಾಣಿಕೆಗೆ ಹೊಸ ರೂಲ್ಸ್.! ಈ ಪರವಾನಗಿ ಇಲ್ಲದೆ ಕೋಳಿ ಸಾಕಿದ್ರೆ ಕಠಿಣ ಕ್ರಮ

ಹಲೋ ಸ್ನೇಹಿತರೇ, ಗ್ರಾಮೀಣ ಭಾಗಗಳಲ್ಲಿ ಕೋಳಿ ಫಾರ್ಮ್‌ ಮಾಡಲು ಇಚ್ಚಿಸುವವರು ಪರವಾನಗಿಯನ್ನು ತೆಗೆದುಕೊಳ್ಳಬೇಕಾಗುತ್ತದೆ. ಕೋಳಿ ಫಾರ್ಮಾ ಮಾಡಲು ಸರ್ಕಾರದಿಂದ ಯಾವೆಲ್ಲಾ ಯೋಜನೆಗಳು ಇದೆ ಪ್ರಯೋಜನ ಪಡೆಯುವುದು ಹೇಗೆ ಎಂದು ತಿಳಿಯಿರಿ.

poultry farming

ಕೃಷಿ ಜೊತೆಗೆ ಹೈನುಗಾರಿಕೆ, ಮೀನುಗಾರಿಕೆ, ಕೋಳಿಸಾಕಾಣಿಕೆ ಇಂತಹ ಉಪ ಕಸುಬುಗಳಲ್ಲಿ ತೊಡಗಿಸಿಕೊಂಡರೆ ಮಾತ್ರ ರೈತರು ಆರ್ಥಿಕವಾಗಿ ಮುಂದುವರೆಯಲು ಸಾಧ್ಯವಾಗುತ್ತದೆ.

ದಿನೇ ದಿನೇ ಹವಾಮಾನ ಬದಲಾವಣೆ ಮಳೆಯ ಕೊರತೆ, ಬೆಳೆಗಳಿಗೆ ರೋಗ ಕೀಟಗಳ ಭಾದೆ ಇಂತಹ ಸಂದರ್ಭದಲ್ಲಿ ಏಕ ಮೂಲದ ಆದಾಯಗನ್ನು ನಂಬಿಕೊಳ್ಳುವ ಬದಲಿಗೆ ಪೂರಕ ಉಪಕಸುಬುಗಳನ್ನು ಮಾಡುವುದು ಉತ್ತಮ. ಕೋಳಿ ಫಾರಂನ್ನು ಕೃಷಿ ಚಟುವಟಿಕೆ ಎಂದು ಪರಿಗಣಿಸಲಾಗಿದೆ.

ಕೋಳಿ ಫಾರಂ ಕಟ್ಟಡಕ್ಕೆ ವಿದ್ಯುತ್ ಸಂಪರ್ಕ ಪಡೆದುಕೊಳ್ಳಲು ತಹಶೀಲ್ದಾರ್‌ಗೆ ಕೆಲವು ದಾಖಲೆಗಳನ್ನು ನೀಡಬೇಕಾಗುತ್ತದೆ.

Poutry farm schemes

ಯುವಕರು,ಕೃಷಿ ಪದವೀಧರರು, ಡಿಪ್ಲೋಮಾ ಕೃಷಿ ವಿದ್ಯಾರ್ಥಿಗಳು ಕೋಳಿ ಸಾಕಾಣಿಕೆ ಫ್ರಾರಂಭಿಸಲು AgriClinic or Agri Business ಯೋಜನೆಯಡಿ 2 ತಿಂಗಳ ತರಬೇತಿ ತೆಗೆದುಕೊಂಡು ಶೇ 36%-44% ವರೆಗೆ ಬ್ಯಾಂಕ್ ಸಾಲಕ್ಕೆ ಸಹಾಯಧನ ತೆಗೆದುಕೊಳ್ಳಬಹುದು. ದೊಡ್ಡ ಪ್ರಮಾಣದ ಕೋಳಿ ಸಾಕಾಣಿಕೆ ಮಾಡಲು ಯೋಜನೆಯಡಿ 50% ಬ್ಯಾಂಕ್ ಸಾಲಕ್ಕೆ ಸಹಾಯಧನ ಪಡೆಯಬಹುದು. ಸಣ್ಣ ಪ್ರಮಾಣದ ಕೋಳಿ ಸಾಕಾಣಿಕೆ ಪಶು ಸಂಗೋಪನೆ ಇಲಾಖೆಯಿಂದ ಕಿಸಾನ್ ಕ್ರೇಡಿಟ್ ಕಾರ್ಡ ಯೋಜನೆಯಲ್ಲಿ ಬ್ಯಾಂಕ್‌ ಸಾಲ ಪಡೆಯಬಹುದಾಗಿದೆ.


ನಮ್ಮ ರಾಜ್ಯದಲ್ಲಿ ಕೋಳಿ ಸಾಕಾಣಿಕೆ & ತರಬೇತಿ ನೀಡುವ ಕೇಂದ್ರಳು

  • ದಕ್ಷಿಣ ಕನ್ನಡ.
  • ಉತ್ತರ ಕನ್ನಡ.
  • ವಿಜಯಪುರ.
  • ರಾಯಚೂರು.
  • ಕೋಲಾರ.   

ಕ್ರಿಕೆಟ್ ಜೀವನಕ್ಕೆ ʼರೋಹಿತ್ʼ ಗುಡ್‌ಬೈ.! ಶರ್ಮಾ ನಿರ್ಧಾರಕ್ಕೆ ಅಭಿಮಾನಿಗಳು ಶಾಕ್‌‌

ಸದನದಲ್ಲಿ ಸಿದ್ದು ಮಹತ್ವದ ಘೋಷಣೆ.! ಸಹಕಾರಿ ಬ್ಯಾಂಕ್‌ನಲ್ಲಿ ಎಷ್ಟೇ ಸಾಲ ಮಾಡಿದ್ರು ಬಡ್ಡಿ ಮನ್ನಾ

Leave a Comment