rtgh

5, 8, 9ನೇ ತರಗತಿ ವಿದ್ಯಾರ್ಥಿಗಳ ಪಬ್ಲಿಕ್ ಪರೀಕ್ಷೆ ವೇಳಾಪಟ್ಟಿ ಪ್ರಕಟ! ರಾಜ್ಯ ಶಿಕ್ಷಣ ಮಂಡಳಿಯಿಂದ ಬಂದ ವರದಿ

ಹಲೋ ಸ್ನೇಹಿತರೇ, ರಾಜ್ಯದ ಎಲ್ಲಾ ಶಾಲಾ ಮಕ್ಕಳಿಗೆ ಸರ್ಕಾರದ ವರದಿ 5, 8 ಮತ್ತು 9ನೇ ತರಗತಿ ವಿದ್ಯಾರ್ಥಿಗಳು ಪಬ್ಲಿಕ್ ಪರೀಕ್ಷೆ ತಯಾರಿ ನಡೆಸಬೇಕಿದೆ. ಮಕ್ಕಳ ಪರೀಕ್ಷೆಗೆ ಬೇಕಾದ ವೇಳಪಟ್ಟಿಯನ್ನು ಶಿಕ್ಷಣ ಮಂಡಳಿ ಪ್ರಕಟಿಸಿದೆ ಎಂದಿನಿಂದ ಪರೀಕ್ಷೆ ಆರಂಭ ಎಂಬುದನ್ನು ನಮ್ಮ ಲೇಖನದಲ್ಲಿ ತಿಳಿಯಿರಿ.

public exam time table for 5th 8th 9th students

Public Exam For 5th, 8th, 9th Class State Board: ಪ್ರಸಕ್ತ ಶೈಕ್ಷಣಿಕ ವರ್ಷದಿಂದ 5, 8 ಮತ್ತು 9ನೇ ತರಗತಿಗಳಿಗೆ ಪಬ್ಲಿಕ್ ಪರೀಕ್ಷೆ ನಡೆಸಲು ನಿರ್ಧರಿಸಿರುವ ಕರ್ನಾಟಕ ಶಾಲಾ ಪರೀಕ್ಷಾ ಮಂಡಳಿ ವೇಳಾಪಟ್ಟಿಯನ್ನು ಪ್ರಕಟಿಸಿದೆ.

ಶೈಕ್ಷಣಿಕ ವರ್ಷದ 2023-24 ರಲ್ಲಿ 5ನೇ 8ನೇ ಮತ್ತು 9ನೇ ತರಗತಿಗಳಿಗೆ ಪಬ್ಲಿಕ್ ಪರೀಕ್ಷೆ ನಡೆಸಲು ಸಜ್ಜಾಗಿರುವ ಕರ್ನಾಟಕ ಶಾಲಾ ಪರೀಕ್ಷಾ ಮಂಡಳಿಯು 2024 ರ ಮಾರ್ಚ್ ನಲ್ಲಿ ಪಬ್ಲಿಕ್ ಪರೀಕ್ಷೆ ನಡೆಸುವ ಬಗ್ಗೆ ಯೋಜಿಸಿದೆ. ಹೊಸ ವೇಳಾಪಟ್ಟಿಯ ಪ್ರಕಾರ, ಮಾರ್ಚ್ 11 ರಿಂದ 18 ರವರೆಗೂ ಪಬ್ಲಿಕ್ ಪರೀಕ್ಷೆ ನಡೆಯಲಿದೆ. ಹೀಗಾಗಿ ಪರೀಕ್ಷೆಗೆ ಸಿದ್ದವಾಗುವಂತೆ ಕರ್ನಾಟಕ ಶಾಲಾ ಪರೀಕ್ಷಾ ಮಂಡಳಿಯಿಂದ ಸೂಚನೆ ನೀಡಲಾಗಿದೆ.

5, 8, 9 ನೇ ತರಗತಿಯ ಮಕ್ಕಳು ಪರೀಕ್ಷೆ ತಯಾರಿ ನೆಡೆಸಿಕೊಳ್ಳುವುದು ಒಳ್ಳೆಯದು. ಇದರಿಂದ ಉತ್ತಮ ಅಂಕವನ್ನು ಗಳಿಸಿಕೊಂಡು ಮುಂದಿನ ತರಗತಿಗೆ ಹೋಗಲು ಸಹಾಯವಾಗುತ್ತದೆ. ಕರ್ನಾಟಕ ಸರ್ಕಾರದ ಶಿಕ್ಷಣ ಮಂಡಳಿ ಈ ಬಗ್ಗೆ ಮಾಹಿತಿಯನ್ನು ಹೊರಹಾಕಿದೆ. ಈ ಎಲ್ಲಾ ಮಕ್ಕಳಿಗು ಬೋರ್ಡ್‌ ಪರೀಕ್ಷೆಯನ್ನು ನಡೆಸಲು ಸರ್ಕಾರ ಸಿದ್ದವಾಗಿರುವುದು ಮಕ್ಕಳು ಈ ಕುರಿತು ವಿಷಯಗಳು ರವಾನೆಯಾಗಬೇಕು ಎಂದು ಸರ್ಕಾರ ಈಗಲೇ ಪರೀಕ್ಷೆಯ ದಿನಾಂಕವನ್ನು ನಿಗಧಿ ಮಾಡಿದೆ.

ಪ್ರತಿದಿನ 10,000 ಸಾವಿರ ಸಂಪಾದಿಸಿ ಕೇವಲ 850 ರೂ ನಿಂದ ಆರಂಭಿಸಿ : ಕಡಿಮೆ ಬಂಡವಾಳ ಹೆಚ್ಚು ಲಾಭ


ಕೇಂದ್ರದಿಂದ ಧಮಾಕ ಆಫರ್.!! ನಿಮ್ಮ ಖಾತೆಗೆ ಬರುತ್ತೆ ₹10,000; ಕೂಡಲೇ ಸಂಪರ್ಕಿಸಿ

Leave a Comment