ನಮಸ್ಕಾರ ಸ್ನೇಹಿತರೆ ಇವತ್ತಿನ ಲೇಖನದಲ್ಲಿ ಕೇಂದ್ರ ಸರ್ಕಾರವು ಸರ್ಕಾರಿ ನೌಕರಿಗಾಗಿ ಗುಡ್ ನ್ಯೂಸ್ ನೀಡಿರುವುದರ ಬಗ್ಗೆ ತಿಳಿಸಲಾಗುತ್ತಿದೆ. ಸದ್ಯ ನಮ್ಮ ದೇಶದಲ್ಲಿ ಶೇಕಡ ನಾಲ್ಕರಷ್ಟು ಏಳನೇ ವೇತನದಲ್ಲಿ ತುಟ್ಟಿಭತ್ಯೆ ಹೆಚ್ಚಳವಾಗಿದೆ. ಕೇಂದ್ರ ಸರ್ಕಾರ ತುಟ್ಟಿಭತ್ಯೆ ಯ ಹೆಚ್ಚಳದ ಬಗ್ಗೆ ದೀಪಾವಳಿ ಸಮಯದಲ್ಲಿ ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ ನೀಡಿದ್ದು ತುಟ್ಟಿಭತ್ಯೆಯನ್ನು ಹೆಚ್ಚಿಸಲಾಗಿತ್ತು. ಅದರಂತೆ ಕೇಂದ್ರ ಸರ್ಕಾರವು ಇನ್ನೂ ವರ್ಷಕ್ಕೆ ಎರಡು ಬಾರಿ ಡಿಎ ಯಾನ್ನು ಪರಿಷ್ಕರಿಸುತ್ತದೆ. ಸದ್ಯ ಇದೀಗ ತುಟ್ಟಿಭತ್ಯೆ ಯ ಹೆಚ್ಚಳದ ಬಗ್ಗೆ ಕೇಂದ್ರದಿಂದ ಬಿಗ್ ಅಪ್ಡೇಟ್ ಹೊರ ಬಿದ್ದಿದ್ದು ಸರ್ಕಾರಿ ನೌಕರರಿಗೆ ಹೊಸ ವರ್ಷಕ್ಕೂ ಮೊದಲೇ ಕೇಂದ್ರದಿಂದ ಸಿಹಿ ಸುದ್ದಿ ಬಂದಿದೆ. ಹಾಗಾದರೆ ಹೊಸ ವರ್ಷಕ್ಕೆ ಎಷ್ಟು ಪರ್ಸೆಂಟ್ ಹೆಚ್ಚಳ ಆಗಲಿದೆ ಎಂಬುದರ ಬಗ್ಗೆ ಇವತ್ತಿನ ಲೇಖನದಲ್ಲಿ ನೋಡಬಹುದಾಗಿದೆ.

ಹೊಸ ವರ್ಷಕ್ಕೂ ಮೊದಲೇ ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ :
ಕೇಂದ್ರ ಸರ್ಕಾರವು 6 ಮತ್ತು 5 ನೇ ವೇತನ ಆಯೋಗದ ಪೂರ್ವ ಪರಿಷ್ಕೃತ ವೇತನ ಶ್ರೇಣಿಯಂತೆ ವೇತನ ಪಡೆಯುತ್ತಿರುವಂತಹ ಸರ್ಕಾರಿ ನೌಕರರಿಗೆ ಸಿಹಿ ಸುದ್ದಿಯನ್ನು ನೀಡಿದೆ. ಸಿಪಿಎಸ್ ಈ ಅಥವಾ ಕೇಂದ್ರ ಸಾರ್ವಜನಿಕ ವಲಯ ಉದ್ಯಮಗಳಲ್ಲಿ ಕೆಲಸ ಮಾಡುವಂತಹ ನೌಕರರ ಕನಿಷ್ಠ ಬೆನ್ನು ಸರ್ಕಾರವು ಹೆಚ್ಚಿಸಲಾಗಿದ್ದು ಜುಲೈ 2023 ರಿಂದ ಈ ನೌಕರರ ಡಿಎ ಹೆಚ್ಚಳವಾಗಲಿದೆ. ಸದ್ಯ ಸೆಂಟ್ರಲ್ ಪಬ್ಲಿಕ್ ಸೆಕ್ಟರ್ ಎಂಪ್ಲಾಯಿಸ್ ಡಿಎ ಹೆಚ್ಚಳ ಮಾಡಲು ಹಣಕಾಸು ಸಚಿವಾಲಯ ನಿರ್ಧರಿಸಿದ್ದು ಈ ಉದ್ಯೋಗಿಗಳ ವೇತನ ಇನ್ನು ಮುಂದೆ ಹೆಚ್ಚಳ ಆಗಲಿದೆ.
ಇದನ್ನು ಓದಿ : ಹೊಸ ದಾಖಲೆಗೆ ಸಜ್ಜಾದ ಚಿತ್ರರಂಗ.! ಕಾಂತಾರ ಅಧ್ಯಾಯ 1 ಟೀಸರ್ ಅನಾವರಣ.! ಫಸ್ಟ್ ಲುಕ್ನಲ್ಲೆ ಅಭಿಮಾನಿಗಳು ಫಿದಾ
ಎಷ್ಟು ವೇತನ ಹೆಚ್ಚಳ ಆಗಲಿದೆ :
ತುಟ್ಟಿ ಭತ್ಯೆಯನ್ನು ಹಣಕಾಸು ಸಚಿವಾಲಯದ ಸಾರ್ವಜನಿಕ ಉದ್ಯಮಗಳ ಇಲಾಖೆಯು ನವೆಂಬರ್ 16ರಂದು ಹೆಚ್ಚಿಸಲು ನಿರ್ಧರಿಸಿತು. ಪ್ರಕಾರ ಇದರ ಪ್ರಯೋಜನವನ್ನು ಆರನೇ ವೇತನ ಆಯೋಗದ ಗ್ರೇಡ್ ಪೇ ಪ್ರಕಾರ ಸಂಬಳ ಪಡೆಯುವ ಸರ್ಕಾರಿ ನೌಕರರು ಪಡೆಯುತ್ತಾರೆ. 221 ರಷ್ಟು ತುಟ್ಟಿ ಭತ್ಯೆಯನ್ನು ಇಲ್ಲಿಯವರೆಗೂ ಸರ್ಕಾರಿ ನೌಕರರು ಪಡೆಯುತ್ತಿದ್ದು ಇದೀಗ ಈ ಹೊಸ ಆದೇಶದ ಪ್ರಕಾರ 230 ಪ್ರತಿಶತ ಡಿ ಎ ಮೂಲವೇತನದಲ್ಲಿ ನೌಕರರು ಪಡೆಯಲಿದ್ದಾರೆ. ಈ ತುಟ್ಟಿ ಭತ್ಯೆಯು ಮೂಲವೇತನದ ಆಧಾರದ ಮೇಲೆ ನಿರ್ಧರಿಸಲಾಗಿದ್ದು, ಇದನ್ನು ಲೆಕ್ಕಾಚಾರ ಹಾಕಿದರೆ 40,000 ಮೂಲವೇತನ ಪಡೆಯುವ ಸರ್ಕಾರಿ ನೌಕರರ ವೇತನವು ಸುಮಾರು 7,000ಗಳಷ್ಟು ಹೆಚ್ಚಳ ಆಗಲಿದೆ.
ಹೀಗೆ ಕೇಂದ್ರ ಸರ್ಕಾರವು ಹೊಸ ವರ್ಷಕ್ಕೂ ಮೊದಲೇ ಸರ್ಕಾರಿ ನೌಕರರ ಡಿಎ ಹೆಚ್ಚಳ ಮಾಡಲು ನಿರ್ಧರಿಸಿದ್ದು, ಇದರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳಬಹುದಾಗಿದೆ. ಹಾಗಾಗಿ ಹೊಸ ವರ್ಷಕ್ಕೂ ಮೊದಲೇ ಡಿಎ ಹೆಚ್ಚಳ ಮಾಡುವುದರ ಬಗ್ಗೆ ನಿಮ್ಮ ಸ್ನೇಹಿತರು ಹಾಗೂ ಸಂಬಂಧಿಕರು ಯಾರಾದರೂ ಸರ್ಕಾರಿ ಉದ್ಯೋಗದಲ್ಲಿದ್ದರೆ ಅವರಿಗೆ ಈ ಮಾಹಿತಿಯನ್ನು ಶೇರ್ ಮಾಡಿ ಧನ್ಯವಾದಗಳು
ಇತರೆ ವಿಷಯಗಳು :
ಮಹಿಳೆಯರಿಗೆ ಬಂಪರ್ ಕೊಡುಗೆ.!! ಸ್ವಾವಲಂಬಿಯಾಗಲು ಸರ್ಕಾರದ ಹೊಸ ಸ್ಕೀಮ್; ನೀವು ಅಪ್ಲೇ ಮಾಡಿ
ಭಾರತಕ್ಕೆ ಎಂಟ್ರಿ ಕೊಟ್ಟ ವೈರಲ್ ಜ್ವರ.!! ತನ್ನೊಂದಿಗೆ ಹೊತ್ತು ತಂದಿದೆ ಇನ್ನೊಂದು ಸೋಂಕು