ಹಲೋ ಸ್ನೇಹಿತರೇ, ಸ್ವರಾಜ್ ಟ್ರ್ಯಾಕ್ಟರ್ಸ್ ಕಂಪನಿಯು 10ನೇ ತರಗತಿ, 12ನೇ ತರಗತಿ ವಿದ್ಯಾರ್ಥಿನಿಯರಿಗೆ ಸ್ಕಾಲರ್‌ಶಿಪ್ ಘೋಷಣೆ ಮಾಡಿ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿಗೆ ಅರ್ಹತೆ, ಬೇಕಾದ ದಾಖಲೆ, ಅರ್ಜಿ ವಿಧಾನ ಎಲ್ಲವನ್ನು ತಿಳಿಯಲು ನಮ್ಮ ಲೇಖನವನ್ನು ಸಂಪೂರ್ಣವಾಗಿ ಕೊನೆಯವರೆಗು ಓದಿ.
ಸ್ವರಾಜ್ ಟ್ರ್ಯಾಕ್ಟರ್ಸ್ ಕಂಪನಿಯು 10ನೇ ತರಗತಿ & 12ನೇ ತರಗತಿಗೆ ಪ್ರವೇಶ ಪಡೆದ ಬಡಕುಟುಂಬದ ವಿದ್ಯಾರ್ಥಿನಿಯರಿಗೆ ಅವರ ಶೈಕ್ಷಣಿಕ ವೆಚ್ಚ ಬರಿಸಿಕೊಳ್ಳಲು ಸಹಾಯ ಮಾಡುವ ಹಿತದೃಷ್ಟಿಯಿಂದ ‘ಸ್ವರಾಜ್ ಶಕ್ತಿ ಸ್ಕಾಲರ್‌ಶಿಪ್ ಪ್ರೋಗ್ರಾಮ್’ ಘೋಷಣೆ ಮಾಡಿದೆ. ಈ ಸ್ಕಾಲರ್‌ಶಿಪ್ ಗೆ ಅರ್ಜಿ ಹಾಕುವ ವಿದ್ಯಾರ್ಥಿನಿಯರು ವಾರ್ಷಿಕ ರೂ.7000 ಪಡೆದುಕೊಳ್ಳಬಹುದಾಗಿದೆ.
ವಿದ್ಯಾರ್ಥಿವೇತನ ಹೆಸರು- ಸ್ವರಾಜ್ ಶಕ್ತಿ ಸ್ಕಾಲರ್‌ಶಿಪ್ ಪ್ರೋಗ್ರಾಮ್
ವಾರ್ಷಿಕ ವಿದ್ಯಾರ್ಥಿ ವೇತನ : ₹7000.
ವಿದ್ಯಾರ್ಥಿವೇತನ ನೀಡುತ್ತಿರುವ ಸಂಸ್ಥೆ : ಸ್ವರಾಜ್ ಟ್ರ್ಯಾಕ್ಟರ್ಸ್ ಕಂಪನಿ
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 25-01-2024
ವಿದ್ಯಾರ್ಥಿವೇತನಕ್ಕೆ ಅರ್ಹತೆ;
- 10th 12th ಪ್ರವೇಶ ಪಡೆದಿರುವ ವಿದ್ಯಾರ್ಥಿನಿಯರು.
- ಈ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸೋ ವಿದ್ಯಾರ್ಥಿನಿಯರು ಹಿಂದಿನ ಶಿಕ್ಷಣದ ಪರೀಕ್ಷೆಯಲ್ಲಿ ಕನಿಷ್ಠ 55% ಅಂಕ ಗಳಿಸಿರಬೇಕು.
- ವಿದ್ಯಾರ್ಥಿಗಳ ಕುಟುಂಬದ ವಾರ್ಷಿಕ ಆದಾಯ ಗರಿಷ್ಠ 4 ಲಕ್ಷ ಮೀರಿರಬಾರದು.
- ರೈತರ ಮಕ್ಕಳಿಗೆ ಮೊದಲ ಆಧ್ಯತೆ ನೀಡಲಾಗುವುದು.
- ಸ್ವರಾಜ್ ಟ್ರ್ಯಾಕ್ಟರ್ಸ್ ಹಾಗೂ Buddy4Study ಸಿಬ್ಬಂದಿಗಳಿಗೆ ಈ ಸ್ಕಾಲರ್‌ಶಿಪ್ ನೀಡಲಾಗುವುದಿಲ್ಲ.
ಅರ್ಜಿ ಸಲ್ಲಿಸಲು ಬೇಕಾದ ದಾಖಲೆಗಳು
ಸರ್ಕಾರಿ ಅಧಿಕೃತ ಗುರುತಿನ ಚೀಟಿ. (aadhar card)
ಪ್ರಸ್ತುತ ಶಿಕ್ಷಣಕ್ಕೆ ಪ್ರವೇಶಾತಿ ಪಡೆದ ದಾಖಲೆ.
ಹಿಂದಿನ ವರ್ಷದ ಶಿಕ್ಷಣದ ಅಂಕಪಟ್ಟಿ.(marks card)
ವಿದ್ಯಾರ್ಥಿಯ ಜಾತಿ ಮತ್ತು ಆದಾಯ ಪ್ರಮಾಣ ಪತ್ರ.
ಬ್ಯಾಂಕ್ ಖಾತೆ ದಾಖಲೆ.(bank account)
ಪಾಸ್‌ಪೋರ್ಟ್ ಅಳತೆಯ ದಾಖಲೆ.(photo
Apply Online:
ಮೇಲಿನ ಲಿಂಕ್ ಕ್ಲಿಕ್ ಮಾಡುವುದರ ಮೂಲಕ ಅರ್ಜಿ ಸಲ್ಲಿಸಬಹುದು. ಸದರಿ ವೆಬ್‌ಪೇಜ್‌ನಲ್ಲಿ ಸ್ಕ್ರಾಲ್‌ಡೌನ್ ಮಾಡಿದಾಗ ‘Apply Now’ ಎನ್ನುವುದರ ಮೇಲೆ ಕ್ಲಿಕ್ ಮಾಡಿ. ಇ-ಮೇಲ್, Gmail, ಮೊಬೈಲ್ ನಂಬರ್ ಮೂಲಕ ರಿಜಿಸ್ಟ್ರೇಷನ್ ಪಡೆದುಕೊಂಡು ಅರ್ಜಿ ಸಲ್ಲಿಸಬಹುದು.
ವಿಶೇಷ ಸೂಚನೆ: ಈ ವಿದ್ಯಾರ್ಥಿವೇತನ ಪಂಜಾಬ್‌ನ ಸಾಸ್ ನಗರದ ವಿದ್ಯಾರ್ಥಿಗಳಿಗೆ ನೀಡಲಾಗುವುದು.
ಇತರೆ ವಿಷಯಗಳು
ಆನ್ಲೈನ್ ಕಳ್ಳರಿದ್ದಾರೆ ಹುಷಾರ್.!! ಈ ಮೆಸೇಜ್ ಬಂದ್ರೆ ಅಪ್ಪಿ ತಪ್ಪಿನು ಓಪನ್ ಮಾಡ್ಬೇಡಿ
ಸರ್ಕಾರದಿಂದ ನೀಡಲಾದ ಈ ಕಾರ್ಡ್ ಮಾಡಿಸಿ.! ಖಾತೆಗೆ ಬರುತ್ತೆ 15,000 ರೂ.