rtgh

ದಿನೇ ದಿನೇ ಹೆಚ್ಚುತ್ತಿದೆ ಆಧಾರ್‌ ಕಾ‌ರ್ಡ್‌ ದುರ್ಬಳಕೆ.! ನಿಮ್ಮ ಆಧಾರ್‌ ಸಂಖ್ಯೆ ಬಗ್ಗೆ ಅನುಮಾನ ಇದೆಯಾ? ಈ ರೀತಿ ಚೆಕ್ ಮಾಡಿ

aadhar card update

Whatsapp Channel Join Now Telegram Channel Join Now ಹಲೋ ಸ್ನೇಹಿತರೇ, ದೇಶದ ಪ್ರತಿಯೊಬ್ಬ ವ್ಯಕ್ತಿಗು ಆಧಾರ್‌ ಕಾರ್ಡ್‌ ಮುಖ್ಯ ದಾಖಲೆಯಾಗಿದೆ. ಸರ್ಕಾರದ ಯೋಜನೆಗಳ ಲಾಭ ಪಡೆಯಲು, ಸಬ್ಸಿಡಿ ಪಡೆಯಲು ಆಧಾರ್‌ ಕಾರ್ಡ್‌ ಕಡ್ಡಾಯವಾಗಿದೆ. ಎಲ್ಲದಕ್ಕು ಆಧಾರ್‌ ಸಂಖ್ಯೆ ಅತಿಮುಖ್ಯವಾಗಿದೆ. ಆದರ ಆದಾರ್‌ ಸಂಖ್ಯೆ ಸಾಕಷ್ಟು ದುರ್ಬಳಕೆಯಾಗುತ್ತಿದೆ, ಅದನ್ನು ತಿಳಿಯುವುದು ಹೇಗೆ ತಿಳಿಯುವುದು ಅಗತ್ಯವಾಗಿದೆ. ಕೆಲ ದಿನಗಳ ಹಿಂದೆ ಸೈಬರ್‌ ವಂಚಕರು ಆಧಾರ್‌ ಸಂಖ್ಯೆಯನ್ನು ಬಳಸಿ ಕೋಟಿ ಕೋಟಿ ಲೂಟಿ ಮಾಡುತ್ತಿದ್ದಾರೆ. ಹೊಸದಾಗಿ ಸಿಮ್‌ ಕಾರ್ಡ್‌ … Read more