ಇನ್ಮುಂದೆ ಜಮೀನು, ಆಸ್ತಿ ಮಾರಾಟಕ್ಕೆ ಟಫ್ ರೂಲ್ಸ್; ಯಾವುದು ಆ ನಿಯಮ ಗೊತ್ತಾ?
Whatsapp Channel Join Now Telegram Channel Join Now ಹಲೋ ಸ್ನೇಹಿತರೇ, ಇಂದಿನ ದಿನದಲ್ಲಿ ಪ್ರತಿಯೊಬ್ಬರು ದುಡಿಯುತ್ತಾರೆ. ಕೆಲವರು ಖಾಸಗಿ ಕಂಪನಿಗಳಲ್ಲಿ, ಕೆಲವರು ಸರ್ಕಾರಿ ನೌಕರಿಯಲ್ಲಿ ದುಡಿದರೆ ಇನ್ನು ಕೆಲವರು ವ್ಯಾಪಾರ ವ್ಯವಹಾರ ಮಾಡಿ ಹಣ ಸಂಪಾದಿಸುತ್ತಾರೆ. ಹೀಗೆ ದುಡಿದು ಉಳಿತಾಯ ಮಾಡಿದ ಹಣವನ್ನು ಜಮೀನು ಇಲ್ಲವೇ ಸೈಟ್ ಮೇಲೆ ಹೂಡಿಕೆ ಮಾಡಲು ಬಯಸುತ್ತಾರೆ. ಆದರೆ ಈ ಸೈಟ್ ಮತ್ತು ಜಮೀನನ್ನು ಫೋರ್ಜರಿ ಮಾಡಿಸಿ ಮಾರಾಟ ಮಾಡುವವರು ಇರುತ್ತಾರೆ. ಇದರಿಂದ ಕೊಂಡುಕೊಂಡವರು ಮೋಸ ಹೋಗುತ್ತಾರೆ. ಇದನ್ನು … Read more