rtgh

50 ಲಕ್ಷ ಮಕ್ಕಳಿಗೆ ಸರ್ಕಾರದಿಂದ ಹೊಸ ಯೋಜನೆ.! ಕ್ಷೀರಭಾಗ್ಯದ ಜೊತೆಗೆ ‘ಸಾರವರ್ಧಿತ ಮಿಲೆಟ್‌ ಮಿಕ್ಸ್‌ʼ

millet mix for school children

Whatsapp Channel Join Now Telegram Channel Join Now ಹಲೋ ಸ್ನೇಹಿತರೇ, ಕರ್ನಾಟಕದ ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಕ್ಷೀರಭಾಗ್ಯದ ಜೊತೆಗೆ ಇನ್ನು ಮುಂದೆ ‘ಸಾರವರ್ಧಿತ ಮಿಲೆಟ್‌ ಮಿಕ್ಸ್‌’ ಕೂಡ ಸಿಗಲಿದೆ. ಆ ಮೂಲಕವಾಗಿ ವಿದ್ಯಾರ್ಥಿಗಳ ಪೌಷ್ಟಿಕಾಂಶದ ಮಟ್ಟವನ್ನು ಹೆಚ್ಚಿಸುವ ಗುರಿಯನ್ನು ರಾಜ್ಯ ಶಿಕ್ಷಣ ಇಲಾಖೆ ಹಮ್ಮಿಕೊಂಡಿದೆ. ಎಂದಿನಿಂದ ಸಿಗಲಿದೆ ಎಂಬುದನ್ನು ನಮ್ಮ ಲೇಖನದಲ್ಲಿ ತಿಳಿಯಿರಿ. ಸದ್ಯ ಶಿಕ್ಷಣ ಇಲಾಖೆಯು ವಿದ್ಯಾರ್ಥಿಗಳಿಗೆ ಕ್ಷೀರಭಾಗ್ಯದ ಜೊತೆಗೆ ವಿವಿಧ ರುಚಿಯ ಪುಡಿಯನ್ನು ಸೇರಿಸಿ ಇದೀಗ ಇದರ ಜೊತೆಗೆ ವಿದ್ಯಾರ್ಥಿಗಳಿಗೆ ಸಾರವರ್ಧಿತ … Read more