ಮನೆ ಸೈಟು ಖರೀದಿಗೆ ಬಿಗ್ ಟ್ವಿಸ್ಟ್.!! ಇನ್ಮುಂದೆ ಈ ದಾಖಲೆ ಬೇಕೇ ಬೇಕು
Whatsapp Channel Join Now Telegram Channel Join Now ಹಲೋ ಸ್ನೇಹಿತರೇ, ಯಾವುದೇ ವ್ಯಕ್ತಿ ತನ್ನ ಆಸ್ತಿ ಮಾರಾಟ ಮಾಡುವಾಗ ಅಥವಾ ಕೊಂಡುಕೊಳ್ಳುವ ಸಮಯದಲ್ಲಿ ಆಸ್ತಿಯು ತನ್ನ ಹೆಸರಿನಲ್ಲಿ ರಜಿಸ್ಟ್ರೇಶನ್ ಆಯಿತು ಎಂದರೆ ಆ ಆಸ್ತಿಯು ತನ್ನ ಹೆಸರಿಗೆ ಆದಂತೆ ಎಂದು ಭಾವಿಸುತ್ತಾನೆ. ಆದರೆ ಇದು ಸಂಪೂರ್ಣ ಸರಿಯಲ್ಲ. ಈ ಆಸ್ತಿ ವರ್ಗಾವಣೆ ಮಾಡಿದರೆ ಸಾಲದು ಜೊತೆಗೆ ಜೆ ಫಾರಂ ಅನ್ನು ತುಂಬಿಕೊಡಬೇಕಾಗುತ್ತದೆ. ಈ ವೇಳೆ ಯಾವುದೇ ಆಕ್ಷೇಪಣೆಗಳು ಬಾರದೆ ಇದ್ದರೆ ಮಾತ್ರ ಆಸ್ತಿ ಹಕ್ಕು … Read more