rtgh

ಮೂರು ಲಕ್ಷ ಸಾಲ ಸೌಲಭ್ಯ : ಸರ್ಕಾರದಿಂದ ಹೈನುಗಾರಿಕೆ ಗೆ ಲೋನ್

ನಮಸ್ಕಾರ ಸ್ನೇಹಿತರೆ ಎಲ್ಲ ರೈತರಿಗೆ ಭಾಷೆ ಸಂಭಾಷಣೆಗಳ ಚಟುವಟಿಕೆಗೆ ಆರ್ಥಿಕ ನೆರವನ್ನು ನೀಡುವ ಸಲುವಾಗಿ ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆಯ ಅಡಿಯಲ್ಲಿ ಸಾಲ ಸೌಲಭ್ಯವನ್ನು ಕೈಗೊಳ್ಳಲಾಗಿದೆ. ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆಯ ಅಡಿಯಲ್ಲಿ ಕೇಂದ್ರ ಸರ್ಕಾರವು ಪಶುಸಂಗೋಪನಾ ಚಟುವಟಿಕೆಯಲ್ಲಿ ತೊಡಗಿಕೊಂಡಿರುವವರಿಗೆ ಅವುಗಳನ್ನು ನಿರ್ವಹಣೆ ಮಾಡಲು ಭಾರತ ಸರ್ಕಾರ ಹಾಗೂ ಹಣಕಾಸು ಸೇವೆಗಳ ಇಲಾಖೆಯು ಸಹಕಾರ ಸಂಸ್ಥೆಗಳು ಹಾಗೂ ಬ್ಯಾಂಕುಗಳ ಮೂಲಕ ಕಡಿಮೆ ಬಡ್ಡಿ ದರದಲ್ಲಿ ಸಾಲ ಸೌಲಭ್ಯ ನೀಡಲು ನಿರ್ಧರಿಸಿದೆ.

Three lakh loan facility for dairy farming
Three lakh loan facility for dairy farming

ಈ ಯೋಜನೆಗಳಿಗೆ ಸಾಲ ಸೌಲಭ್ಯ :

ಕೇಂದ್ರ ಸರ್ಕಾರವು ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆಯ ಮೂಲಕ ಕೆಲವೊಂದು ಕ್ರಮಗಳಿಗೆ ಸಾಲಿ ಸೌಲಭ್ಯವನ್ನು ನೀಡುತ್ತಿದ್ದ ಅವುಗಳೆಂದರೆ ಹೈನುಗಾರಿಕೆಗೆ ಮೇಕೆ ಸಾಕಾಣಿಕೆಗೆ ಕುರಿ ಸಾಕಾಣಿಕೆಗೆ ಹಂದಿ ನಿರ್ವಹಣೆಗೆ ಕೋಳಿ ಸಾಕಾಣಿಕೆಗೆ ಮೊಲ ಸಾಕಾಣಿಕೆಗೆ ಹೀಗೆ ಹೈನುಗಾರಿಕೆಗೆ ಸಂಬಂಧಿಸಿದಂತೆ ಸಾಲ ಸೌಲಭ್ಯವನ್ನು ನೀಡಲು ಮುಂದಾಗಿದೆ.

ಇದನ್ನು ಓದಿ : ಚಿನ್ನದ ಬೆಲೆ ಏರಿಕೆ : ಒಂದೇ ದಿನದಲ್ಲಿ ಎಲ್ಲ ಗ್ರಾಹಕರಿಗೂ ಕಾದಿತು ಬೆಳ್ಳಂಬೆಳಗ್ಗೆ ಶಾಕ್

ಅಗತ್ಯವಿರುವ ದಾಖಲೆಗಳು :

ಕೇಂದ್ರ ಸರ್ಕಾರವು ಹೈನುಗಾರಿಕೆಯಲ್ಲಿ ತೊಡಗಿರುವವರಿಗೆ ನಿರ್ವಹಣೆಗಾಗಿ ಸುಮಾರು ಮೂರು ಲಕ್ಷಗಳವರೆಗೆ ಸಾಲ ಸೌಲಭ್ಯವನ್ನು ನೀಡಲು ನಿರ್ಧರಿಸಿದ್ದು ಇದಕ್ಕೆ ಅಗತ್ಯವಿರುವ ದಾಖಲೆಗಳೆಂದರೆ ಭರ್ತಿ ಮಾಡಿದ ಅರ್ಜಿ ನಮೂನೆಗಳು ಬ್ಯಾಂಕ್ ವಿವರಗಳು ಆರ್ ಟಿ ಸಿ ವಿವರಣೆ ಆಧಾರ್ ಕಾರ್ಡ್ ಪಾಸ್ಪೋರ್ಟ್ ಸೈಜ್ ಫೋಟೋ ಹೀಗೆ ಕೆಲವೊಂದು ಅಗತ್ಯ ದಾಖಲೆಗಳನ್ನು ಹೊಂದುವುದರ ಮೂಲಕ ಅಭ್ಯರ್ಥಿಗಳು ಕಿಸಾನ್ ಕ್ರೆಡಿಟ್ ಕಾರ್ಡ್ ನ ಮೂಲಕ ಸಾಲ ಸೌಲಭ್ಯವನ್ನು ಪಡೆದುಕೊಳ್ಳಬಹುದಾಗಿದೆ.


ಹೀಗೆ ಕೇಂದ್ರ ಸರ್ಕಾರವು ಹೈನುಗಾರಿಕೆಗಾಗಿ ಸುಮಾರು ಮೂರು ಲಕ್ಷಗಳ ವರೆಗೆ ಸಾಲ ಸೌಲಭ್ಯವನ್ನು ನೀಡಲು ನಿರ್ಧರಿಸಿದ್ದು, ನಿಮ್ಮ ಸ್ನೇಹಿತರು ಯಾರಾದರೂ ಹೈನುಗಾರಿಕೆಯಲ್ಲಿ ತೊಡಗಿದ್ದರೆ ಅವರಿಗೆ ಕೇಂದ್ರ ಸರ್ಕಾರದಿಂದ ಸಾಲ ಸೌಲಭ್ಯ ಸಿಗುತಿದೆ ಎಂಬ ಮಾಹಿತಿಯನ್ನು ಶೇರ್ ಮಾಡಿ ಧನ್ಯವಾದಗಳು.

ಇತರೆ ವಿಷಯಗಳು :

ಅನ್ನದಾತರಿಗೆ ಸಂತಸದ ಸುದ್ದಿ.!! ದಿನ ನಿಮ್ಮ ಖಾತೆಯಲ್ಲಿ ಇರಲಿದೆ 2000 ರೂ.; ಇಲ್ಲಿಂದ ಚೆಕ್‌ ಮಾಡಿ

ಫೋನ್ ಪೇಯಲ್ಲಿ ಹಣ ಇಲ್ಲದಿದ್ದರೂ ಲೋನ್ ಪಡೆಯಬಹುದು ಕೇವಲ 2 ನಿಮಿಷದಲ್ಲಿ

Leave a Comment