ನಮಸ್ಕಾರ ಸ್ನೇಹಿತರೆ. ನಿಮಗೆಲ್ಲರಿಗೂ ಒಂದು ಅಗತ್ಯ ಮಾಹಿತಿಯನ್ನು ತಿಳಿಸಲಿದೆ ಅದೇನೆಂದರೆ ಬೆಳ್ಳಿ ಮತ್ತು ಚಿನ್ನದ ದರದಲ್ಲಿ ಕುಸಿತ ಕಂಡಿದ್ದು ಅದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ನೋಡೋಣ ಹಾಗಾಗಿ ಲೇಖನವನ್ನು ಸಂಪೂರ್ಣವಾಗಿ ಕೊನೆವರೆಗೂ ಓದಿ.
ನವೆಂಬರ್ ತಿಂಗಳಲ್ಲಿ ಚಿನ್ನ ಮತ್ತು ಬೆಳ್ಳಿಯ ದರದಲ್ಲಿ ಇಳಿಕೆ ಕಂಡಿದ್ದು ಯಾವ ಯಾವ ನಗರಗಳಲ್ಲಿ ಚಿನ್ನ ಮತ್ತು ಬೆಲೆ ಎಷ್ಟೆಷ್ಟಿದೆ ಎಂಬುದನ್ನು ಈ ವರದಿಯಲ್ಲಿ ತಿಳಿದುಕೊಳ್ಳೋಣ. ಇದೇ ರೀತಿಯ ಎಲ್ಲ ಮಾಹಿತಿಯನ್ನು ನಿಮಗೆ ತಿಳಿಸಲು ಈ ಕೆಳಕಂಡ ಪ್ರಕಾರ ನೀಡಲಾಗಿದೆ.
ಭಾರತದಲ್ಲಿ ನವೆಂಬರ್ ತಿಂಗಳಲ್ಲಿ 10 ಗ್ರಾಂ ಚಿನ್ನದ ಬೆಲೆ 22 ಕ್ಯಾರಟ್ ಚಿನ್ನದ ಬೆಲೆ 56,500 ಆಗಿದೆ 24 ಕ್ಯಾರಟ್ ಅಪರಿಂಜಿ ಚಿನ್ನದ ಬೆಲೆಯು 61,649 ಎನ್ನಲಾಗಿದೆ ಇದೆ ಎಂದು ತಿಳಿಸಲಾಗಿದೆ.
ಇದನ್ನು ಓದಿ : ಹೊಸ ಸುದ್ದಿ : ಕೆಲವರ ರೇಷನ್ ಕಾರ್ಡ್ ರದ್ದು ಮಾಡಲು ಸೂಚನೆ ಅರ್ಹತೆ ಇದ್ದಾರು ರದ್ದು ಆಗುತ್ತೆ ..?
ಕರ್ನಾಟಕದಲ್ಲಿ ಚಿನ್ನದ ಬೆಲೆ ಎಷ್ಟಿದೆ ಗೊತ್ತಾ.?
ಕರ್ನಾಟಕದಲ್ಲಿ ಚಿನ್ನದ ಬೆಲೆಯು ಬೆಂಗಳೂರು ನಗರದಲ್ಲಿ ಹಿಂದಿನ ದಿನಕ್ಕೆ ಹೋಲಿಸಿದರೆ ಇಂದು ಹತ್ತು ಗ್ರಾಂ ಚಿನ್ನದ ಬೆಲೆ 56,500 ಆಗಿದೆ ಬೆಳ್ಳಿಯ ಬೆಲೆಯು 100 ಗ್ರಾಮಕ್ಕೆ ರೂ.75,00ಆಗಿದೆ.
ಭಾರತದಲ್ಲಿರುವ ಚಿನ್ನ ಮತ್ತು ಬೆಳ್ಳಿಯ ದರ
22 ಕ್ಯಾರೆಟ್ ನ ಚಿನ್ನದ ದರ 56,500 ಯಾದರೆ 24 ಕ್ಯಾರಟ್ ಚಿನ್ನದ ಬೆಲೆ 10 ಗ್ರಾಂ ಗೆ ನಿಮಗೆ 61,640 ಆಗಿದೆ ಹಾಗೂ ಬೆಳ್ಳಿಯ ದರವನ್ನು ನೋಡಿದರೆ 10 ಗ್ರಾಂ ಗೆ 718 ಬೆಲೆಯನ್ನು ನಿಗದಿಸಲಾಗಿದೆ.
ಇತರೆ ವಿಷಯಗಳು :
ಕರ್ನಾಟಕದಲ್ಲಿ ಒಂದು ಕಾರ್ಡ್ ಹಲವು ಉಪಯೋಗಗಳು ಇಲ್ಲಿದೆ ಸಂಪೂರ್ಣ ಮಾಹಿತಿ
ವಾಟ್ಸಾಪ್ ನಲ್ಲಿ ಒಂದು ಉಪಯುಕ್ತವಾದ ಫೀಚರ್ಸ್ : ಈ ಫೀಚರ್ಸ್ ಅನ್ನು ಬಳಸುವ ವಿಧಾನ ಇಲ್ಲಿದೆ