rtgh

LPG ಗ್ಯಾಸ್ ಗೆ ಆಧಾರ್ ಲಿಂಕ್ ಮಾಡಬೇಕು : ಮೊಬೈಲ್ ನಲ್ಲಿ ಮಾಡಿ ಇಲ್ಲಿದೆ ಮಾಹಿತಿ

ನಮಸ್ಕಾರ ಸ್ನೇಹಿತರೆ ನಿಮಗೆಲ್ಲರಿಗೂ ಅಗತ್ಯ ಮಾಹಿತಿಯನ್ನು ಈ ಲೇಖನದಲ್ಲಿ ನೀಡಲಿದ್ದೇವೆ. ಅದೇನೆಂದರೆ ಎಲ್ಪಿಜಿ ಗ್ಯಾಸ್ ಸಿಲೆಂಡರ್ ಗೆ ಆಧಾರ ಕಾರ್ಡನ್ನು ಲಿಂಕ್ ಮಾಡಬೇಕು. ನಿಮ್ಮ ಮೊಬೈಲ್ ಮೂಲಕ ಅದು ಹೇಗೆ ಮಾಡಬಹುದು ಎಂಬುದನ್ನು ಲೇಖನದಲ್ಲಿ ಸಂಪೂರ್ಣವಾಗಿ ತಿಳಿಯೋಣ.

Aadhaar should be linked to LPG gas
Aadhaar should be linked to LPG gas

ಎಲ್ ಪಿ ಜಿ ಗ್ಯಾಸ್ ಗೆ ಆಧಾರ್ ಕಾರ್ಡ್ ಲಿಂಕ್ ಮಾಡಿಸಿ:

ಎಲ್ ಪಿ ಜಿ ಗ್ಯಾಸ್ ಗೆ ಆಧಾರ್ ಕಾರ್ಡ್ ಅನ್ನು ಲಿಂಕ್ ಮಾಡಿ ಮನೆಯಲ್ಲಿ ಕುಳಿತುಕೊಂಡು ಈ ಕೆಲಸವನ್ನು ಮಾಡಬಹುದು ತುಂಬಾ ಸರಳವಾಗಿದೆ. ಈಗ ಎಲ್ಪಿಜಿ ಗ್ಯಾಸ್ ಸಂಪರ್ಕವನ್ನು ಆಧಾರ್ ಕಾರ್ಡ್ ನೊಂದಿಗೆ ಲಿಂಕ್ ಮಾಡಲು ತಿಳಿಸಲಾಗಿದೆ .ಈ ಪ್ರಕ್ರಿಯೆ ಪೂರ್ಣಗೊಳ್ಳದಿದ್ದರೆ ನಿಮಗೆ ಎಲ್ಪಿಜಿ ಗ್ಯಾಸ್ ಸಿಲಿಂಡರ್ ಸಬ್ಸಿಡಿ ಸಿಗುವುದಿಲ್ಲ. ಪ್ರಯೋಜನ ಪಡೆಯಲು ಸಾಧ್ಯವಾಗುವುದಿಲ್ಲ ಾಗಾಗಿ ಆಧಾರ್ ಕಾರ್ಡ್ ನೊಂದಿಗೆ ಎಲ್‌ಪಿಜಿ ಗ್ಯಾಸ್ ಸಿಲಿಂಡರ್ ಅನ್ನು ಲಿಂಕ್ ಮಾಡಲು ಹೆಚ್ಚಿನ ಶ್ರಮ ಅಗತ್ಯವಿಲ್ಲ.

ಎಲ್ಪಿಜಿ ಗ್ಯಾಸ್ ಸಂಪರ್ಕ ಸಬ್ಸಿಡಿ ಪಡೆಯಲು ಆಧಾರ ಕಾರ್ಡನ್ನು ಲಿಂಕ್ ಮಾಡುವುದು ಅವಶ್ಯಕತೆವಾಗಿದೆ. ಆಗ ಮಾತ್ರ ಎಲ್ಪಿಜಿ ಸಬ್ಸಿಡಿ ನಿಮಗೆ ಸಿಗುತ್ತದೆ. ನಿಮ್ಮ ಎಲ್ ಪಿ ಜಿ ಗ್ಯಾಸ್ ಸಂಪರ್ಕವನ್ನು ನೀವು ಆಧಾರ್ ಕಾರ್ಡ್ ಮಾಡುವ ಲಿಂಕ್ ಮಾಡುವ ಮೂಲಕ ಪಡೆಯಬಹುದು. ನಿಮ್ಮ ಮನೆಯಲ್ಲಿ ಕುಳಿತುಕೊಂಡು ಆನ್ಲೈನ್ ನಲ್ಲಿ ಲಿಂಕ್ ಮಾಡುವುದು .ತುಂಬಾ ಸರಳ ವಿಧಾನವಾಗಿದೆ ಹೇಗೆ ಎಂಬುದು ನೋಡೋಣ ಸರಳ ವಿಧಾನದಲ್ಲಿ.

ಎಲ್‌ಪಿಜಿ ಸಂಪರ್ಕವನ್ನು ಆಧಾರ್ ಕಾರ್ಡ್ ಅವರಿಗೆ ಲಿಂಕ್ ಮಾಡಲು ನೀವು ಮೊದಲು ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಬೇಕಾಗುತ್ತದೆ. ನಂತರ ಸ್ವಯಂ ಬಿತ್ತನೆ ಪುಟಕ್ಕೆ ಹೋಗಬೇಕು ಇದರಲ್ಲಿ ಕೇಳಲಾಗುವ ಮಾಹಿತಿಯನ್ನು ನೀವು ನಮೂದಿಸಿ ಇಲ್ಲಿ ನೀವು ಎಲ್ಪಿಜಿಯನ್ನು ಆಯ್ಕೆ ಮಾಡಬೇಕು .ಆಗ ನಿಮ್ಮ ಗ್ಯಾಸ್ ಕಂಪನಿಯ ಹೆಸರುಗಳು ತಿಳಿಸುತ್ತದೆ. ಈಗ ವಿತರಕರ ಪಟ್ಟಿ ನಿಮ್ಮ ಮುಂದೆ ಕಾಣಿಸುತ್ತದೆ ಇದರಲ್ಲಿ ನಿಮ್ಮ ವಿತರಕರು ಯಾರು ಎಂದು ಆಯ್ಕೆ ಮಾಡಿ ಅಂತರದಲ್ಲಿ ನಿಮ್ಮ ಗ್ಯಾಸ್ ಸಂಪರ್ಕ ಸಂಖ್ಯೆ ಹಾಗೂ ನಿಮ್ಮ ಮೊಬೈಲ್ ನಂಬರ್ ಇದರೊಂದಿಗೆ ಆಧಾರ ಕಾರ್ಡ್ ಮತ್ತು ನಿಮ್ಮ ಜಿಮೇಲ್ ಐಡಿಯನ್ನು ಕೇಳುತ್ತದೆ ಇದನ್ನು ನೋಂದಾಯಿಸಿದ .ನಂತರ ನಿಮ್ಮ ನೋಂದಾಯಿತ ಮೊಬೈಲ್ ನಂಬರ್ ಗೆ ಒಂದು ಒಟಿಪಿ ವಿವರ ಬರುತ್ತದೆ ಲಿಂಕ್ ಆಗಿದೆ ಎಂದು ತಿಳಿಸುತ್ತದೆ.

ಇದನ್ನು ಓದಿ : BIG BOSS: ಕಾರ್ತಿಕ್ ಕೂದಲಿಗೆ ಬಿತ್ತು ಕತ್ತರಿ! ಸಂಗೀತಾನೇ ಕಾರಣ..?


ಆಧಾರ್ ಕಾರ್ಡ್ ಲಿಂಕ್ ಮಾಡುವಾಗ ಕೆಲವು ವಿಷಯಗಳನ್ನು ನೆನಪಿಟ್ಟುಕೊಳ್ಳುವುದು. ಅಗತ್ಯ
ಹೌದು ಆಧಾರ ಕಾರ್ಡ್ ಲಿಂಕ್ ಮಾಡುವ ಸಂದರ್ಭದಲ್ಲಿ ಗ್ಯಾಸ್ ಸಂಪರ್ಕವು ಯಾರ ಹೆಸರಿನಲ್ಲಿದೆಯೋ ಅವರ ಆಧಾರ್ ಕಾರ್ಡಿಗೆ ಲಿಂಕ್ ಮಾಡಬೇಕು .ನಂತರದಲ್ಲಿ ಬ್ಯಾಂಕ್ ಖಾತೆಯನ್ನು ಆಧಾರ್ ಕಾರ್ಡಿಗೆ ಲಿಂಕ್ ಮಾಡಬೇಕು ಆಗ ನಿಮ್ಮ ಮೊಬೈಲ್ ಸಂಖ್ಯೆ ಆಧಾರ ಕಾರ್ಡಿನಲ್ಲಿ ಇರಬೇಕು ಇದಾದ ಮೇಲೆ ಹೆಸರು ಹಾಗೂ ಆಧಾರ್ ಕಾರ್ಡ್ ಹೆಸರು ಒಂದೇ ಆಗಿರಬೇಕಾಗುತ್ತದೆ.

ಆಫ್ಲೈನ್ನಲ್ಲಿ ಲಿಂಕ್ ಮಾಡುವುದು ಹೇಗೆ:

ಎಲ್‌ಪಿಜಿ ಗ್ಯಾಸ್ ಸಂಪರ್ಕಕ್ಕೆ ಆಧಾರ್ ಕಾರ್ಡ್ ಲಿಂಕ್ ಅನ್ನು ಆಫ್ಲೈನ್ ಮೂಲಕ ತುಂಬಾ ಸರಳವಾಗಿ ಮಾಡಬಹುದು ಅದೇಗೆಂದರೆ ನೀವು ವಿತರಕರ ಬಳಿ ಹೋಗಿ ನೀವು ಎಲ್ಲಾ ಅಗತ್ಯ ದಾಖಲೆಗಳನ್ನು ನೀಡಿ ಅಪ್ಲಿಕೇಶನ್ ಅನ್ನು ಭರ್ತಿ ಮಾಡಿ ಅವರಿಗೆ ಕೊಟ್ಟರೆ ಅವರು ಆಧಾರ್ ಕಾರ್ಡ್ ಜೆರಾಕ್ಸ್ನೊಂದಿಗೆ ನಿಮ್ಮ ಎಲ್ಲಾ ದಾಖಲೆಗಳನ್ನು ಪಡೆದುಕೊಂಡು ಅವರು ಎಲ್ಪಿಜಿ ಗ್ಯಾಸ್ ಹಾಗೂ ಆಧಾರ್ ಕಾರ್ಡ್ ಗೆ ಲಿಂಕ್ ಮಾಡುತ್ತಾರೆ ಇದರಿಂದ ನಿಮಗೆ ಸಬ್ಸಿಡಿ ಹಣ ನೇರವಾಗಿ ನಿಮ್ಮ ಖಾತೆಗೆ ಬಂದು ಸೇರಲಿದೆ

ಈ ಮೇಲ್ಕಂಡ ಎಲ್ಪಿಜಿ ಮತ್ತು ಆಧಾರ ಕಾರ್ಡ್ ಲಿಂಕ್ ನ ಮಾಹಿತಿ ನಿಮಗೆ ಹೆಚ್ಚು ಉಪಯೋಗಕರವಾಗಲಿದ್ದು ಸಬ್ಸಿಡಿ ಹಣ ಪಡೆಯಲು ನೆರವಾಗಲಿದೆ ಹಾಗಾಗಿ ಈ ಮಾಹಿತಿಯನ್ನು ಪ್ರತಿಯೊಬ್ಬರಿಗೂ ತಲುಪಿಸಿ ಲೇಖನವನ್ನು ಸಂಪೂರ್ಣವಾಗಿ ಓದಿದ್ದಕ್ಕೆ ಧನ್ಯವಾದಗಳು ಕನ್ನಡಿಗರೇ.

ಇತರೆ ವಿಷಯಗಳು :

EMI ಪ್ರತಿ ತಿಂಗಳು ಕಟ್ಟುವವರಿಗೆ ಬೇಸರದ ಸುದ್ದಿ ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್

ಗಂಡ ಹೆಂಡತಿಗೆ ಪ್ರತಿ ತಿಂಗಳು 5000 ಪಡೆಯುವ ಈ ಯೋಜನೆ ನಿಮಗೆ ಗೊತ್ತಾ..?

Leave a Comment