rtgh

BIG BOSS: ಕಾರ್ತಿಕ್ ಕೂದಲಿಗೆ ಬಿತ್ತು ಕತ್ತರಿ! ಸಂಗೀತಾನೇ ಕಾರಣ..?

ನಮಸ್ಕಾರ ಸ್ನೇಹಿತರೇ. ಕನ್ನಡದ ಅತ್ಯಂತ ಹೆಸರಾಂತ ಶೋ ಆಗಿರುವ ಬಿಗ್ ಬಾಸ್ ಕಿಚ್ಚ ಸುದೀಪ್ ಅವರು ನಡೆಸಿಕೊಡುವ ಜನಪ್ರಿಯ ಶೋ ಹೊಸ ಹೊಸ ವಿಚಾರಗಳಲ್ಲಿ ಸಹಜ ಆದರೆ ಇದೀಗ ಕಾರ್ತಿಕ್ ತುಕಾಲಿ ಸಂತೋಷ ರವರ ಕೂದಲಿಗೆ ಕತ್ತರಿ ಬಿದ್ದಿದೆ. ಇದಕ್ಕೆ ಅಸಲಿ ಸತ್ಯ ಏನು ಎಂಬುದನ್ನು ಈ ಲೇಖನದಲ್ಲಿ ತಿಳಿಯೋಣ. ಹಾಗಾಗಿ ಲೇಖನವನ್ನು ಕೊನೆಯವರೆಗೂ ಓದಿ.

Kannada Big Boss Show News
Kannada Big Boss Show News

ಕಿಚ್ಚ ಸುದೀಪ್ ರವರು ನಡೆಸಿಕೊಡುವ ಜನಪ್ರಿಯ ಆಗಿರುವ ಬಿಗ್ ಬಾಸ್ ರಿಯಾಲಿಟಿ ಶೋ ದಿನಕ್ಕೊಂದು ಹೊಸ ಹೊಸ ಟ್ವಿಸ್ಟ್ ಕೊಡುತ್ತಾನೆ ಇರುತ್ತದೆ ಹಾಗೂ ಹೊಸ ಪ್ರೀತಿ ಹೊಸ ಮನಸ್ತಾಪ ಸಿಕ್ಕಾಪಟ್ಟೆ ಜಗಳ ಸಿಕ್ಕಾಪಟ್ಟೆ ಮನರಂಜನೆ ಇರುವ ಕಾರ್ಯಕ್ರಮ ಬಿಗ್ ಬಾಸ್ ಹತ್ತರ ಕಾರ್ಯಕ್ರಮ ಏಳನೇ ವಾರಕ್ಕೆ ಇದೀಗ ಶುರುವಾಗಿದೆ .ಮನೆ ಚಿಕ್ಕದಾದಂತೆ ಸ್ಪರ್ಧಿಗಳ ನಡುವೆ ಸ್ಪರ್ಧೆ ಹೆಚ್ಚು ತಲೆ ಇರುತ್ತದೆ ಸಂಚಿಕೆಯಲ್ಲಿ ನಾವು ನೋಡಬಹುದು ಈಗ ಕಾರಣವಾಗಿರುವ ಈ ವಿಷಯ ಏನು ನೋಡೋಣ.

ಬಿಗ್ ಬಾಸ್ ಜಿಯೋ ಸಿನಿಮಾ ಪ್ರೊಮೊ ಬಿಡುಗಡೆಯಾದಂತೆ ಕಾರ್ತಿಕ್ ಹಾಗು ತುಕಾಲಿ ಸಂತೋಷ ಅವರ ತಲೆ ಕೂದಲನ್ನು ಓಡಿಸುವ ದೃಶ್ಯ ಎಲ್ಲೆಡೆ ವೈರಲ್ ಆಗಿದೆ .ಬಿಗ್ ಬಾಸ್ ಮನೆಯ ಮಂದಿ ಗಜಕೇಸರಿ ನೋಡಬಹುದು ಗಜಕೇಸರಿ ತಂಡದಲ್ಲಿ ವಿನಯ್ ಗೌಡ .ಅಮೃತ ಗೌಡ .ಸಂಗೀತ ಹಾಗೂ ಡ್ರೋನ್ ಪ್ರತಾಪ್ .ಸ್ನೇಹಿತ. ಸಿರಿ. ಇವರು ಇದ್ದಾರೆ .ಸಂಪತ್ತಿಗೆ ಸವಾಲ್ ತಂಡದಲ್ಲಿ ಮೈಕಲ್ ಹಾಗೂ ತನಿಷ .ಕಾರ್ತಿಕ್. ತುಕಾಲಿ. ಸಂತೋಷ್ .ವರ್ತು ಸಂತೋಷ್. ಈ ಸ್ಪರ್ಧಿಗಳು ಇದ್ದಾರೆ.

ಇದನ್ನು ಓದಿ : ನಿಮ್ಮ ಜಮೀನಿಗೆ ಹೋಗಲು ದಾರಿ ಇದೆಯಾ ಇಲ್ವಾ ಮೊಬೈಲ್ ನಲ್ಲಿ ತಿಳಿದುಕೊಳ್ಳಬಹುದು

ಇದೀಗ ಒಂದು ತಂಡ ಎದುರಳಿ ತಂಡಕ್ಕೆ ಒಂದಾದ ಮೇಲೆ ಒಂದರಂತೆ ಸವಾಲನ್ನು ಹಾಕುವ ಟಸ್ಕನ್ನು ಬಿಗ್ ಬಾಸ್ ನೀಡಿದ್ದಾರೆ .ಅದರ ಭಾಗವಾಗಿ ಸಂಗೀತ ತಮ್ಮ ಆಪೋಸಿಟ್ ಟೀಮ್ ಗೆ ಕಾರ್ತಿಕ್ ಮತ್ತು ತುಕಾಲಿ ಸಂತೋಷ ಅವರ ತಲೆಗೂಳಿಸುವಬೇಕೆಂದು ಸವಾಲು ಹಾಕಿರುತ್ತಾರೆ.


ಇದಕ್ಕೆ ವರದಿ ವಿರೋಧ ವ್ಯಕ್ತವಾಗುತ್ತಿದೆ ನಂತರದ ದೃಶ್ಯದಲ್ಲಿ ಕಾರ್ತಿಕ್ ಅವರು ತನ್ನ ತಂಡಕ್ಕಾಗಿ ಏನು ಬೇಕಾದರೂ ಮಾಡುತ್ತೀನಿ ಅಂದು ತಲೆ ಬೋಳಿಸಿಕೊಂಡು ಇರಬಹುದು ಕೂದಲು ಮತ್ತೆ ಬರುತ್ತದೆ ಎಂದು ಹೇಳಿ ತಡೆ ಪಡಿಸೋಕೆ ತುಕಾಲಿ ಸಂತೋಷ ಅವರ ಜೊತೆ ಕುಳಿತುಕೊಂಡಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.

ಈ ಮೇಲ್ಕಂಡ ಮನರಂಜನಾ ಸುದ್ದಿಯನ್ನು ನಿಮ್ಮ ಸ್ನೇಹಿತರಿಗೂ ಹಾಗೂ ಇತರ ವರ್ಗದವರಿಗೂ ತಲುಪಿಸಿ . ಲೇಖನವನ್ನು ಕೊನೆವರೆಗೂ ಓದಿದ್ದಕ್ಕೆ ಧನ್ಯವಾದಗಳು ಕನ್ನಡಿಗರೇ.

ಇತರೆ ವಿಷಯಗಳು :

ಮಹಿಳೆಯರಿಗಾಗಿ ಇರುವ ಎಲ್ಲಾ ಸರ್ಕಾರಿ ಯೋಜನೆಗಳು ಇಲ್ಲಿವೆ

ಸರ್ಕಾರಿ ನೌಕರಿ ಎಲ್ಲೆಲ್ಲಿ ಖಾಲಿ ಇರುತ್ತದೆ, ಈ ಲಿಂಕ್ ಬಳಸಿ ತಿಳಿದುಕೊಳ್ಳಿ

Leave a Comment