rtgh

ಅಂಬಾನಿ ಪತ್ನಿಗೆ ನೀಡಿದ ಕಾರಿನ ಬೆಲೆ ಕೇಳಿದರೆ ಶಾಕ್ ಆಗ್ತೀರಾ..!

ನಮಸ್ಕಾರ ಸ್ನೇಹಿತರೆ, ನಮ್ಮ ಇಂದಿನ ಲೇಖನಕ್ಕೆ ನಿಮಗೆಲ್ಲರಿಗೂ ಆದರದ ಸ್ವಾಗತ .ನಿಮಗೆ ಅಂಬಾನಿಯವರು ತಮ್ಮ ಪತ್ನಿಗೆ ನೀಡಿರುವಂತಹ ದುಬಾರಿ ಕಾರಿನ ಬಗ್ಗೆ ಮಾಹಿತಿಯನ್ನು ಒದಗಿಸಲಿದ್ದೇವೆ. ದುಬಾರಿ ಕಾರಿನ ಬೆಲೆ ಎಷ್ಟು.? ಹಾಗೂ ಇದರ ವಿಶೇಷತೆ ಏನು ಎಂದು ಈ ಲೇಖನದಲ್ಲಿ ಸಂಪೂರ್ಣವಾಗಿ ತಿಳಿಯೋಣ .ಲೇಖನವನ್ನು ಕೊನೆವರೆಗೂ ಓದಿ.

Do you know the price of the car given to Ambani's wife

ದೇಶದಲ್ಲಿ ಅತ್ಯಂತ ಶ್ರೀಮಂತ ವ್ಯಕ್ತಿ ಎಂದು ಕರೆಸಲು ಪಡುವ ಮುಖೇಶ್ ಅಂಬಾನಿಯವರು ತಮ್ಮ ವ್ಯವಹಾರ ವ್ಯಾಪಾರದಲ್ಲಿ ಹೆಚ್ಚು ತೊಡಗಿಕೊಂಡಿದ್ದು ಐಷಾರಾಮಿ ಜೀವನ ನಡೆಸುವುದು ಸುದ್ದಿಯಾಗಿದೆ.ವಿ ದೇಶದಲ್ಲಿ ಅಂಬಾನಿ ಹಿಡಿ ಕುಟುಂಬದ ಅತ್ಯಂತ ಐಷಾರಾಮಿ ಜೀವನವನ್ನು ನಡೆಸುವ ಒಂದು ಕುಟುಂಬ ವರ್ಗವಾಗಿದೆ .ಇವರು ಜೀವನ ನಡೆಸಲು ರಿಲಯನ್ಸ್ ಜಿಯೋದ ಮುಖ್ಯಸ್ಥರು ಹೊಸ ಹೊಸ ವ್ಯವಹಾರಗಳನ್ನು ಪ್ರಾರಂಭಿಸುವ ಮೂಲಕ ತಮ್ಮ ಉದ್ಯಮದ ವ್ಯಾಪ್ತಿಯನ್ನು ಇನ್ನಷ್ಟು ಬೆಳೆಸಿಕೊಂಡು ಹೋಗುತ್ತಿದ್ದಾರೆ .ಹಾಗಾಗಿ ತಮ್ಮ ಪತ್ನಿಗೆ ವಿಶೇಷ ಉಡುಗೊರೆಯನ್ನು ಮುಕೇಶ್ ಅಂಬಾನಿ ನೀಡಿದ್ದಾರ.

ಪತ್ನಿಗೆ ಅತ್ಯಂತ ದುಬಾರಿ ಕಾರ್:

ಮುಕೇಶ್ ಅಂಬಾನಿ ತನ್ನ ಪತ್ನಿಗೆ ಹೆಚ್ಚಿನ ದುಬಾರಿಕಾರನು ಉಡುಗೊರೆಯಾಗಿ ನೀಡಿರುವುದು ದೇಶದಲ್ಲಿ ನಡೆ ಸುದ್ದಿಯಾಗುತ್ತಿದೆ. ಮುಕೇಶ್ ಅಂಬಾನಿ ತಮ್ಮ ಪತ್ನಿಗೆ ನೀಡಿದ ಕಾರಿನ ಬೆಲೆ ಬಗ್ಗೆ ಅಚ್ಚರಿಯ ವಿಷಯಗಳು ಖಂಡಿತವಾಗಿಯೂ ಇದೆ. ಅಷ್ಟಕ್ಕೂ ಮುಕೇಶ್ ಅಂಬಾನಿ ತಮ್ಮ ಪತ್ನಿಗೆ ದುಬಾರಿ ಕಾರಿನ ಬೆಲೆ ನೀಡಿರುವುದು ಏಕೆ? ಹಾಗೂ ಆ ಕಾರಿನ ಬೆಲೆ ಎಷ್ಟು ಎಂಬುದನ್ನು ತಿಳಿಯೋಣ.

ಇದನ್ನು ಓದಿ :ಬೆಳೆ ವಿಮೆ ಹಣ ಬೇಕಾದರೆ ಫ್ರೂಟ್ಸ್ ಐಡಿ ಕಡ್ಡಾಯ ಕೂಡಲೇ ಈ ಕೆಲಸ ಮಾಡಿ

ದುಬಾರಿ ಕಾರಿನ ಬೆಲೆ ಎಷ್ಟು :


ಮುಕೇಶ್ ಅಂಬಾನಿ ತಮ್ಮ ಪತ್ನಿಗೆ ನೀಡಿದ ಕಾರಿನ ಬೆಲೆ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ .ಮಾಹಿತಿಗಳ ಪ್ರಕಾರ ಸದ್ಯ ಗೀತಾ ಅಂಬಾನಿ ಅವರಿಗೆ ಮುಖೇಶ್ ಅಂಬಾನಿ ನೀಡಿರುವ ಕಾರಿನ ಹೆಸರು ರೋಲ್ಸ್ ರಾಯ್ಸ್ ಬ್ಲಾಕ್ಸ್ ಎಂದು ತಿಳಿದಿದೆ, ಈ ನೂತನ ಕಾರಿನ ಬೆಲೆ ಅಂದಾಜು ಮಾರುಕಟ್ಟೆಯಲ್ಲಿ ಬರೋಬ್ಬರಿ 10 ಕೋಟಿ ಗಿಂತ ಹೆಚ್ಚಾಗಿದೆ ಎಂದು ತಿಳಿಯಬಹುದು.

ನೀತಾ ಅಂಬಾನಿಗೆ ಮುಕೇಶ್ ಅಂಬಾನಿ ನೀಡಿರುವ ದುಬಾರಿ ಕಾರ್ ಕಲೆಕ್ಷನ್ ಗಳ ಪಟ್ಟಿ ಇರುತ್ತದೆ. ಹೊಸ ಹೊಸ ಕಾರುಗಳನ್ನು ಅವರು ತೆಗೆದುಕೊಳ್ಳುತ್ತಿದ್ದಾರೆ .ಹುಡುಗರೆಯಾಗಿ ಮುಕೇಶ್ ಅಂಬಾನಿ ತಮ್ಮ ಪತ್ನಿಗೆ ದುಬಾರಿ ನೀಡಿರುವುದು ಒಂದು ವಿಶೇಷವಾಗಿದೆ .ಇನ್ನೂ ಈ ಕಾರು ಬಾಲಿವುಡ್ ನ ಶಾರುಖ್ ಖಾನ್ ಈ ಕಾರನ್ನು ಹೊಂದಿರುವಂತಹ ಮೊದಲ ವ್ಯಕ್ತಿಯಾಗಿದ್ದಾರೆ ಆದರೆ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಅಂಬಾನಿ ಪತ್ನಿಯ ಸಹ ಈ ಕಾರನ್ನು ಪಡೆದಿರುವುದು ಉಡುಗೊರೆಯಾಗಿ ಹೆಚ್ಚಿನ ಸುದ್ದಿಯಾಗಿದೆ.

ಮುಕೇಶ್ ಅಂಬಾನಿ ಅನೇಕ ವಿಷಯಗಳಲ್ಲಿ ಸುದ್ದಿಯಾಗುತ್ತಾರೆ ದುಬಾರಿ ಮನೆ ಹಾಗೂ ದುಬಾರಿ ಕಾರ್ಯಕ್ರಮ ವ್ಯವಹಾರದಲ್ಲಿ ಹೆಚ್ಚಿನ ಸುದ್ದಿ ಆಗುವುದು ಸಾಮಾನ್ಯ. ತಮ್ಮ ಹೆಂಡತಿಗೆ ಈ ಕಾರನ್ನು ಉಡುಗೊರೆಯಾಗಿ ನೀಡಿದ್ದು ಒಂದು ಬಹಳ ಸುದ್ದಿಯಾದ ವಿಷಯವಾಗಿದೆ.

ಮೇಲ್ಕಂಡ ವಿಷಯ ಮುಕೇಶ್ ಅಂಬಾನಿ ತಮ್ಮ ಪತ್ನಿಯದ ನೀತಾ ಅಂಬಾನಿಗೆ ನೀಡಿದ ದುಬಾರಿಕಾರಣ ವಿಷಯವಾಗಿದೆ. ಈ ಲೇಖನವನ್ನು ಕೊನೆವರೆಗೂ ಓದಿದ್ದಕ್ಕೆ ಧನ್ಯವಾದಗಳು ಕನ್ನಡಿಗರೇ.

ಇತರೆ ವಿಷಯಗಳು :

ಪ್ರತಿದಿನ ನಾಲ್ಕು ಸಾವಿರ ಗಳಿಸಿ, ಪುರುಷ ಮತ್ತು ಮಹಿಳೆಯರು ಈ ವಿಧಾನ ಬಳಸಿ

ಹಣ ಉಳಿತಾಯ ಮಾಡಲು 3 ಸಲಹೆಗಳು : ಜೀವನವೇ ಬದಲಾಗುತ್ತದೆ ನೋಡಿ

Leave a Comment