rtgh

ಹಣ ಉಳಿತಾಯ ಮಾಡಲು 3 ಸಲಹೆಗಳು : ಜೀವನವೇ ಬದಲಾಗುತ್ತದೆ ನೋಡಿ

ನಮಸ್ಕಾರ ಸ್ನೇಹಿತರೇ, ನಿಮಗೆಲ್ಲರಿಗೂ ಮುಂಚಿತವಾಗಿ ಹೊಸ ವರ್ಷದ ಶುಭಾಶಯಗಳು ಏಕೆಂದರೆ ಇನ್ನು ಒಂದು ತಿಂಗಳು ಹೊಸ ವರ್ಷ ಆರಂಭವಾಗಲು ಅವಧಿ ಮಾತ್ರ ಬಾಕಿ ಉಳಿದಿದ್ದು ಇದಕ್ಕೂ ಮುನ್ನವೇ ನೀವೇನಾದರೂ ಹಣಕಾಸಿನ ಬಗ್ಗೆ ತಿಳಿದುಕೊಳ್ಳಬೇಕಾದರೆ ಮಾಹಿತಿಯನ್ನು ಓದಿ. ಹಣಕಾಸಿನ ಯೋಜನೆಗೆ ಆದಾಯ ತೆರಿಗೆ ಯೋಜನೆಯ ಅಗತ್ಯವಾಗಿದೆ ಏಕೆಂದರೆ ಸಂಬಳ ಪಡೆಯುವಂತಹ ವ್ಯಕ್ತಿಯು ತೆರಿಗೆಯನ್ನು ಪಾವತಿಸಬೇಕಾಗುತ್ತದೆ ಅಲ್ಲದೆ ತೆರಿಗೆ ಪದ್ಧತಿಗಳನ್ನು ನಾವು ಎರಡು ರೀತಿಯಲ್ಲಿ ಅರ್ಥಮಾಡಿಕೊಳ್ಳಬೇಕು ಒಂದು ಕಡಿತಗಳನ್ನು ಗರಿಷ್ಠ ಗೊಳಿಸುವುದು ಮತ್ತು ಹೂಡಿಕೆಯ ಆಯ್ಕೆಗಳನ್ನು ಅನ್ವಯಿಸುವುದು. ಹೀಗೆ ಎರಡು ರೀತಿಯಲ್ಲಿ ನಾವು ತೆರಿಗೆ ಪದ್ಧತಿಗಳನ್ನು ಅರ್ಥ ಮಾಡಿಕೊಳ್ಳಬೇಕು. ಇದರಿಂದ ನಿಮ್ಮ ತೆರಿಗೆ ಕಡಿತವನ್ನು ಕಡಿಮೆ ಮಾಡಲು ಇದು ನಿಮಗೆ ಸಹಾಯ ಮಾಡುತ್ತದೆ ನೀವು 2023ರ ಅಂತ್ಯದತ್ತ ಸಾಗುತ್ತಿರುವಾಗ ತೆರಿಗೆಗಳನ್ನು ಹೇಗೆ ಯೋಚಿಸಬೇಕು ಮತ್ತು ಅದು ಏಕೆ ಮುಖ್ಯವಾಗಿದೆ ಎಂಬುದರ ಬಗ್ಗೆ ಇವತ್ತಿನ ಲೇಖನದಲ್ಲಿ ನಿಮಗೆ ತಿಳಿಸಲಾಗುತ್ತಿದೆ.

See 3 tips to save money that will change your life
See 3 tips to save money that will change your life

ತೆರಿಗೆಯ ಎರಡು ಪದ್ಧತಿಗಳು :

ನಾವು ತಿರುಗಿ ಪದ್ಧತಿಯಲ್ಲಿ ಎರಡು ರೀತಿಯನ್ನು ನೋಡಬಹುದಾಗಿತ್ತು ಅದರಲ್ಲಿ ಹೊಸ ಮತ್ತು ಹಳೆಯ ಆದಾಯ ತೆರಿಗೆ ಪದ್ಧತಿಗಳನ್ನು ನೋಡಬಹುದಾಗಿದೆ. ನಿಮಗೆ ಯಾವುದು ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ತಿಳಿದುಕೊಳ್ಳುವುದು ಅತಿ ಅವಶ್ಯಕವಾಗಿದ್ದು ನೀವೇನಾದರೂ ಆದಾಯವನ್ನು 7 ಲಕ್ಷ ರೂಪಾಯಿಗಳವರೆಗೆ ಹೊಂದಿದ್ದರೆ ನಿಮಗೆ ಈ ಹೊಸ ತೆರಿಗೆ ಪದ್ಧತಿಯು ಉತ್ತಮವಾಗಿದೆ ಏಕೆಂದರೆ 7 ಲಕ್ಷಗಳವರೆಗೆ ಯಾವುದೇ ರೀತಿಯ ತೆರಿಗೆಯನ್ನು ಈ ಹೊಸ ತೆರಿಗೆ ಪದ್ಧತಿಯ ಅಡಿಯಲ್ಲಿ ಇರುವುದಿಲ್ಲ. ಸಾವಿರ ರೂಪಾಯಿ ಕಡಿತವು ಹೆಚ್ಚುವರಿಯಾಗಿ ಈ ಹೊಸ ತೆರಿಗೆ ಪದ್ಧತಿಯಲ್ಲಿ ಲಭ್ಯವಾಗುತ್ತದೆ. 2023 ರಲ್ಲಿ ಕೇಂದ್ರ ಬಜೆಟ್ ಪ್ರಸ್ತಾಪಿಸಲಾದ ಬದಲಾವಣೆಗಳ ಪ್ರಕಾರ 7 ಲಕ್ಷಗಳವರೆಗಿನ ವಾರ್ಷಿಕ ಆದಾಯ ಹೊಂದಿರುವ ಜನರಿಗೆ ಹೊಸ ತೆರಿಗೆ ಪದ್ಧತಿಯ ಅಡಿಯಲ್ಲಿ ಯಾವುದೇ ರೀತಿಯ ತೆರಿಗೆ ವಿಧಿಸಲಾಗುವುದಿಲ್ಲ ಆದರೆ ಅವರಿಗೆ ತೆರಿಗೆ ವಿನಾಯಿತಿಗಳನ್ನು ಒದಗಿಸುವ ಹಳೆಯ ತೆರಿಗೆ ಪದ್ಧತಿಯಲ್ಲಿ ಮುಂದುವರೆಯುವವರಿಗೆ ಯಾವುದೇ ಬದಲಾವಣೆಯನ್ನು ಕೇಂದ್ರ ಬಜೆಟ್ ನಲ್ಲಿ ಮಾಡಲಾಗಿಲ್ಲ ಎಂದು ಹೇಳಬಹುದು.

ಹೆಚ್ಚು ಅನುಕೂಲಕರವಾದ ಆಯ್ಕೆ :

ತೆರಿಗೆ ಪದ್ಧತಿಯು ಹೆಚ್ಚು ಅನುಕೂಲಕರವಾದ ಆಯ್ಕೆಯಾಗಿದ್ದು ಐಟಿಆರ್ ಅನ್ನು ನೀವು ಸಲ್ಲಿಸುವ ಸಮಯದಲ್ಲಿ ಹೆಚ್ಚು ಅನುಕೂಲಕರವಾದ ಪದ್ಧತಿಗೆ ಬದಲಾಯಿಸುವ ಆಯ್ಕೆಯನ್ನು ಸಹ ನೀವು ಹೊಂದಿದ್ದರು ತೆರಿಗೆಗಳನ್ನು ಸುಲಭವಾಗಿ ನಿರ್ವಹಿಸಲು ಕಲಿಯುವುದು ನಿಮಗೆ ಮುಖ್ಯವಾಗಿರುತ್ತದೆ. ಎಲ್ಲಿ ಅತಿ ಕಡಿಮೆ ತೆರಿಗೆ ಹೋಗುತ್ತದೆ ಎಂದು ತಿಳಿದುಕೊಳ್ಳಿ ಎಂದು ್ಲಿಯರ್‌ ನ ಸಂಸ್ಥಾಪಕ ಮತ್ತು ಸಿಇಓ ಅದ ಅರ್ಜಿತ್ ಗುಪ್ತ ಅವರು ಹೇಳಿದ್ದಾರೆ. ಹಳೆಯ ತೆರೆಗೆ ಪದ್ಧತಿಯು ಕೆಲವು ಹೂಡಿಕೆಗಳು ಮತ್ತು ವೆಚ್ಚಗಳ ಮೇಲಿನ ವಿನಾಯಿತಿಗಳನ್ನು ಹೊಂದಿದ್ದು ಇಲ್ಲಿ ಮನೆ ಸಾಲವನ್ನು ಅಥವಾ ಮನೆ ಬಾಡಿಗೆಯನ್ನು ಪಾವತಿಸುವ ತೆರಿಗೆದಾರರಿಗೆ ಇದು ಉತ್ತಮವಾಗಿದೆ. ಸೆಕ್ಷನ್ ೮೦ ಸಿಕಡಿತವನ್ನು ಹಳೆಯ ತೆರೆಗೆ ಪದ್ಧತಿಯನ್ನು ಆಯ್ಕೆ ಮಾಡುವವರು ಗರಿಷ್ಠ ಗೊಳಿಸಲು ಯೋಚನೆ ಮಾಡಬೇಕು ಇದರಿಂದಾಗಿ 1.5 ಲಕ್ಷ ವರೆಗೆ ಒಟ್ಟು ತೆರಿಗೆಯ ಆದಾಯವನ್ನು ಕಡಿಮೆ ಮಾಡಬಹುದು ಎಂದು ಅರ್ಜಿತ್ ಗುಪ್ತ ಹೇಳಿದ್ದಾರೆ.

ಇದನ್ನು ಓದಿ : ಚಿನ್ನದ ದರದಲ್ಲಿ ಭಾರಿ ಇಳಿಕೆ ಹಾಗಾದ್ರೆ 10 ಗ್ರಾಂ ಗೆ ಹಣ ಎಷ್ಟು ..?

ತೆರಿಗೆ ಮತ್ತು ಸ್ಟಾರ್ಟ್ ಮಾರುಕಟ್ಟೆ :

ಇತ್ತೀಚಿಗೆ ಸ್ಟಾರ್ಟ್ ಮಾರುಕಟ್ಟೆಗಳು ಹೇಳಿದ ಕಾಣುತ್ತಿದ್ದು ಇದು ಒಂದು ದೊಡ್ಡ ಅವಕಾಶವಾಗಿ ಆದಾಯ ತೆರಿಗೆ ಪಾವತಿಸುವ ಹೂಡಿಕೆದಾರರಿಗೆ ಬದಲಾಗಬಹುದು. ತಮ್ಮ ಆದಾಯ ತೆರಿಗೆ ಕಡಿನ ಮೊತ್ತವನ್ನು ನಷ್ಟವನ್ನು ಸರಿ ಹೊಂದಿಸುವ ಮೂಲಕ ಕಡಿಮೆ ಮಾಡಬಹುದು. ನಿಮ್ಮ ತೆರಿಗೆ ಭಾಗ್ಯಗಳನ್ನು ಬಂಡವಾಳ ಲಾಭದ ತೆರಿಗೆಗೆ ಸಂಬಂಧಿಸಿದಂತೆ ಪರಿಶೀಲಿಸಲು ಇದು ಸಹಾಯ ಮಾಡುತ್ತದೆ ಹಾಗೂ ತೆರಿಗೆಯೊಂದಿಗೆ ನಿಮ್ಮ ಲಾಭವನ್ನು ಲೆಕ್ಕ ಹಾಕುವ ಮೂಲಕ ತೆರಿಗೆ ಕಡಿತ ಮಾಡುವ ಸಾಧ್ಯತೆ ಇದೆ ಎಂಬುದನ್ನು ಮೊದಲು ನೋಡಿಕೊಳ್ಳಿ ಎಂದು ಅರ್ಜಿ ಹಾಕುತ್ತಾ ಅವರು ಹೇಳಿದರು.


ಹೀಗೆ ಅಜಿತ್ ಗುಪ್ತ ಅವರು ಹೊಸ ವರ್ಷದಲ್ಲಿ ತಮ್ಮ ಹಣವನ್ನು ಹೇಗೆ ಉಳಿತಾಯ ಮಾಡಬೇಕು ಎಂಬುದರ ಬಗ್ಗೆ ತಿಳಿಸಿದ್ದು ಒಬ್ಬ ವ್ಯಕ್ತಿಯ ತೆರಿಗೆ ಉದ್ಯೋಗ ಬದಲಾವಣೆ ಮತ್ತು ಎಲ್ಲಾ ಮೂಲಗಳಿಂದ ಒಟ್ಟುಗೂಡಿಸಿ ವರ್ಷದಲ್ಲಿ ಗಳಿಸಿದಂತಹ ಒಟ್ಟು ಆದಾಯದ ಆಧಾರದ ಮೇಲೆ ನಿರ್ಧಾರಿತವಾಗುತ್ತದೆ ಎಂದು ಹೇಳುವ ಮೂಲಕ ಉದ್ಯೋಗವನ್ನು ನೀವು ವರ್ಷದಲ್ಲಿ ಬದಲಾಯಿಸಿದರೆ ಅದನ್ನು ಪರಿಶೀಲಿಸುವುದು ಮುಖ್ಯ ಎಂದು ಹೇಳಬಹುದಾಗಿದೆ. ಸರಿಯಾದ ತೆರಿಗೆ ಲೆಕ್ಕಾಚಾರಕ್ಕಾಗಿ ಮತ್ತು ಫೈಲ್ ಮಾಡುವಾಗ ನೀವು ಹೆಚ್ಚಿನ ತೆರಿಗೆಯನ್ನು ಪಾವತಿಸುವುದನ್ನು ತಪ್ಪಿಸಲು ಇದು ಸಹಾಯಕವಾಗುತ್ತದೆ ಎಂದು ಹೇಳುವ ಮೂಲಕ ಈ ರೀತಿಯ ಸಲಹೆಗಳನ್ನು ಪಡೆದುಕೊಂಡು ಹಣವನ್ನು ಉಳಿಸಬಹುದಾಗಿದೆ ಹಾಗಾಗಿ ಮಾಹಿತಿಯನ್ನು ನಿಮ್ಮ ಸ್ನೇಹಿತರು ಹಾಗೂ ಬಂಧು ಮಿತ್ರರಿಗೆ ಶೇರ್ ಮಾಡಿ ಧನ್ಯವಾದಗಳು.

ಇತರೆ ವಿಷಯಗಳು :

ಪ್ರತಿದಿನ ನಾಲ್ಕು ಸಾವಿರ ಗಳಿಸಿ, ಪುರುಷ ಮತ್ತು ಮಹಿಳೆಯರು ಈ ವಿಧಾನ ಬಳಸಿ

ಬೆಳೆ ವಿಮೆ ಹಣ ಬೇಕಾದರೆ ಫ್ರೂಟ್ಸ್ ಐಡಿ ಕಡ್ಡಾಯ ಕೂಡಲೇ ಈ ಕೆಲಸ ಮಾಡಿ

Leave a Comment