ನಮಸ್ಕಾರ ಸೇಹಿತರೇ. ಮಹಿಳಾ ಸಬಲೀಕರಣಕ್ಕಾಗಿ ಅನೇಕ ಯೋಜನೆಗಳನ್ನು ಸರ್ಕಾರ ಜಾರಿ ಮಾಡುತ್ತಿದೆ ಹಾಗೂ ಬ್ಯಾಂಕ್ ಮತ್ತು ಅಂಚೆ ಕಚೇರಿಯಲ್ಲಿ ಮಹಿಳಾ ಉಳಿತಾಯ ಖಾತೆಯನ್ನು ಆರಂಭಿಸುವ ಒಂದು ಅವಕಾಶವನ್ನು ಸಹ ನಿಮಗೆ ನೀಡಿದೆ. ಹಾಗಾಗಿ ಲೇಖನದಲ್ಲಿ ಯಾವ ಯಾವ ಯೋಜನೆಗಳ ಮೂಲಕ ಮಹಿಳೆಯರು ಪಡೆದುಕೊಳ್ಳಬಹುದಾದ ಲಾಭದ ಬಗ್ಗೆ ತಿಳಿಯೋಣ ಹಾಗಾಗಿ ಲೇಖನವನ್ನು ಕೊನೆವರೆಗೂ ಓದಿ.

ಸರ್ಕಾರದ ಜವಾಬ್ದಾರಿ:
ಕೇಂದ್ರ ಸರ್ಕಾರವಾಗಲಿ ಅಥವಾ ರಾಜ್ಯ ಸರ್ಕಾರವಾಗಲಿ, ದೇಶದ ಮಹಿಳೆಯರಿಗೆ ಸಬಲೀಕರಣಕ್ಕಾಗಿ ಮತ್ತು ಅವರ ಆರ್ಥಿಕ ಭದ್ರತೆಗಾಗಿ ಒದಗಿಸುವ ಸಾಕಷ್ಟು ಉಪಯುಕ್ತ ಯೋಜನೆಗಳನ್ನು ಜಾರಿ ಮಾಡುತ್ತಲೇ ಇರುತ್ತದೆ. ಅವುಗಳ ಯೋಜನೆಯ ಲಾಭವನ್ನು ಮಹಿಳೆಯರು ಪಡೆದುಕೊಳ್ಳಬೇಕಾಗುತ್ತದೆ. ಹಾಗಾಗಿ ಕೆಲವು ಯೋಜನೆಗಳನ್ನು ಜಾರಿ ಮಾಡಿದ್ದು ಈ ಯೋಜನೆಗಳಲ್ಲಿ ಮಹಿಳೆಯರು ಉತ್ತಮ ಹೂಡಿಕೆಯನ್ನು ಮಾಡಬಹುದು ಹಾಗೂ ಮಹಿಳೆಯರು ಸಾಸಿವೆ ಡಬ್ಬದಲ್ಲಿ ಅಥವಾ ಅಕ್ಕಿ ಡಬ್ಬ ಇನ್ನಿತರದಲ್ಲಿ ಹಣವನ್ನು ಇಡುವ ಬದಲು ಇಲ್ಲಿ ನಿಮಗೆ ಹೆಚ್ಚಿನ ಲಾಭ ಹಾಗೂ ಹಣವು ಸಿಗಲಿದೆ ಹಾಗಾಗಿ ಬಹಳ ಬುದ್ಧಿವಂತಿಕೆಯಿಂದ ಈ ಸರ್ಕಾರದ ಕೆಲವು ಯೋಜನೆಗಳನ್ನು ಹೂಡಿಕೆ ಮಾಡುವ ಮೂಲಕ ಹೆಚ್ಚಿನ ಲಾಭವನ್ನು ಗಳಿಸಿ.
ಮಹಿಳಾ ಉಳಿತಾಯ ಯೋಜನೆ ಬಗ್ಗೆ ಮಾಹಿತಿ:
ಸರ್ಕಾರವು ಮಹಿಳೆಯರ ಹಣ ಉಳಿತಾಯ ಮಾಡಲು ಯೋಜನೆಯನ್ನು ಜಾರಿ ಮಾಡಿದೆ .ಹಣಕಾಸು ಸಚಿವೆಯಾದ ನಿರ್ಮಲ ಸೀತಾರಾಮನ್ ಅವರು 2023ನೇ ಬಜೆಟ್ಟಿನಲ್ಲಿ ಮಹಿಳಾ ಉಳಿತಾಯ ಖಾತೆ ಯೋಜನೆಯನ್ನು ಪ್ರಸ್ತಾವನೆ ಮಾಡಿದ್ದು ಯೋಜನೆ ಬಗ್ಗೆ ಮಂಡನೆ ಮಾಡಿದ್ದಾರೆ. ಬ್ಯಾಂಕುಗಳಲ್ಲಿ ಅಥವಾ ಅಂಚೆಯ ಕಚೇರಿಗಳಲ್ಲಿ ಮಹಿಳೆಯರು ಉಳಿತಾಯ ಯೋಜನೆಯಲ್ಲಿ ಹೂಡಿಕೆ ಆರಂಭಿಸಿದರೆ .ಇಲ್ಲಿ ಸಾವಿರ ರೂಪಾಯಿಗಳಿಂದ ಕೂಡಿ ಇದರಿಂದ ಅತಿಹೆಚ್ಚಿನ ಲಾಭ ಮಹಿಳೆಯರಿಗೆ ದೊರೆಯಲಿದೆ.
ರಾಷ್ಟ್ರೀಯ ಉಳಿತಾಯ ಪ್ರಮಾಣ ಪತ್ರ ಯೋಜನೆ :
ಯೋಜನೆಯ ಮೂಲಕ ಸಣ್ಣ ಉಳಿತಾಯಕ್ಕೆ ಅತ್ಯುತ್ತಮ ಆಯ್ಕೆಯಾಗಿದ್ದು ಇದನ್ನು ಅಂಚೆ ಕಚೇರಿಯಲ್ಲಿ ರಾಷ್ಟ್ರೀಯ ಉಳಿತಾಯ ಪ್ರಮಾಣ ಪತ್ರ ಯೋಜನೆಯ ಮೂಲಕ ಖಾತೆಯನ್ನು ತೆರೆಯಿರಿ .ಇಲ್ಲಿ ಮಹಿಳೆಯರು 250ಗಳಿಂದ ಒಂದುವರೆ ಲಕ್ಷ ಹೂಡಿಕೆ ಮಾಡಬಹುದಾಗಿದೆ. ಈ ಯೋಜನೆಯಲ್ಲಿ ನಿಮಗೆ 7.7 ರಷ್ಟು ವರ್ಷಕ್ಕೆ ಪಟ್ಟಿ ಸಿಗಲಿದೆ ಹಾಗಾಗಿ ಈ ಯೋಜನೆ ಅವಧಿಯು 5 ವರ್ಷಗಳಿಗೆ ಸೀಮಿತವಾಗಿರುತ್ತದೆ .ಆಧಾರದ ಮೇಲೆ ಯೋಜನೆ ಮುಗಿಯುವ ಹೊತ್ತಿಗೆ ಉತ್ತಮ ಆದಾಯ ನಿಮಗೆ ಸಿಗಲಿದೆ ಸರ್ಕಾರದಿಂದ ಈ ಯೋಜನೆಯ ಬಗ್ಗೆ ನಿಮಗೆ ರಿಯಾಯಿತಿ ತೆರಿಗೆ ವಿಧಿಸುವುದಿಲ್ಲ ಹಾಗಾಗಿ ಕೂಡಲೇ ಈ ಯೋಜನೆಗೆ ಹಣವನ್ನು ಹಾಕೀ.
ಟೈಮ್ ಠೇವಣಿ:
ಭಾರತೀಯ ಪೋಸ್ಟ್ ಆಫೀಸ್ ಅತ್ಯುತ್ತಮ ಉಳಿತಾಯ ಯೋಜನೆ .ಇದಾಗಿದೆ ಈ ಯೋಜನೆಯಲ್ಲಿ ಹೂಡಿಕೆ ಮಾಡಿದರೆ ವರ್ಷಕ್ಕೆ 7.5 ರಷ್ಟು ಬಡ್ಡಿ ನೀಡಲಾಗುವುದು. ಅಂಚೆ ಕಚೇರಿಯಲ್ಲಿ ನೀವು ಖಾತೆಯನ್ನು ತೆರೆಯುವ ಮೂಲಕ ಈ ಯೋಜನೆಗೆ ಹಣವನ್ನು ಹೂಡಿಕೆ ಮಾಡಬಹುದು.
ಇದನ್ನು ಓದಿ : ಸಿಬಿಲ್ ಸ್ಕೋರನ್ನು ಜಾಸ್ತಿ ಮಾಡುವ ಟ್ರಿಕ್ಸ್ ಇಲ್ಲಿದೆ : ಸಾಲಕ್ಕೆ ಅರ್ಜಿ ಹಾಕುವಾಗ ಇದನ್ನು ಬಳಸಿ
ಸಾರ್ವಜನಿಕ ಭವಿಷ್ಯ ನಿಧಿ ಯೋಜನೆ:
ಈ ಯೋಜನೆಯಲ್ಲಿ ಅನೇಕರು ಹೂಡಿಕೆ ಮಾಡಿದ್ದು ಈ ಯೋಜನೆಯಲ್ಲೂ ಸಹ ನಿಮಗೆ 7.1 ರಷ್ಟು ಬಡ್ಡಿ ಸಿಗುತ್ತದೆ. ಕನಿಷ್ಠ ಉಡಿಕೆ ಮೊತ್ತ 500 ರೂಪಾಯಿಗಳು ಹಾಗೂ ಕನಿಷ್ಠ ಹುಡುಗಿಯರು. 5 ಲಕ್ಷ ಪಬ್ಲಿಕ್ ಪ್ರೈವೇಟ್ ಯೋಜನೆಯಲ್ಲಿ ಹೂಡಿಕೆ ಮಾಡಿದರೆ ಉತ್ತಮ ಲಾಭ ನಿಮಗೆ ದೊರೆಯಲಿದೆ.
ಈ ಮೇಲಿನ ತಿಳಿಸಿದ ಎಲ್ಲಾ ಯೋಜನೆಗಳು ಮಹಿಳೆಯರಿಗಾಗಿಯೇ ಇರುವ ಯೋಜನೆಗಳಾಗಿವೆ. ಹಾಗಾಗಿ ಈ ಯೋಜನೆ ಲಾಭ ಎಲ್ಲಾ ಮಹಿಳೆಯರು ಪಡೆಯುವಂತಹ ಆಗಲಿ ಈ ಮಾಹಿತಿಯನ್ನು ಪ್ರತಿಯೊಬ್ಬರಿಗೂ ತಲುಪಿಸುವ ಮೂಲಕ ಅವರ ಆರ್ಥಿಕ ಸ್ವಾತಂತ್ರ್ಯವನ್ನು ಪಡೆದುಕೊಳ್ಳಲು ನೆರವಾಗಿ ಈ ಮಾಹಿತಿ ಸಂಪೂರ್ಣವಾಗಿ ಓದಿದ್ದಕ್ಕೆ ಧನ್ಯವಾದಗಳು ಕನ್ನಡಿಗರೇ.
ಇತರೆ ವಿಷಯಗಳು :
ಗೃಹಲಕ್ಷ್ಮಿ ಹಣ ಇನ್ನು ಸಿಕ್ಕಿಲ್ಲ ಅಂದ್ರೆ ತಕ್ಷಣ ಈ ಕೆಲಸ ಮಾಡಿ
ನಿಮ್ಮ ಜಮೀನಿಗೆ ಹೋಗಲು ದಾರಿ ಇದೆಯಾ ಇಲ್ವಾ ಮೊಬೈಲ್ ನಲ್ಲಿ ತಿಳಿದುಕೊಳ್ಳಬಹುದು