ನಮಸ್ಕಾರ ಸ್ನೇಹಿತರೆ. ಕರ್ನಾಟಕ ರಾಜ್ಯ ಸರ್ಕಾರವು ಜಾರಿಗೆ ತಂದಿರುವ ಗೃಹಲಕ್ಷ್ಮಿ ಯೋಜನೆ, ಅನೇಕ ಜನರಿಗೆ ಅನುಕೂಲವಾಗುತ್ತಿದ್ದು. ಇದರಿಂದ ಅನೇಕರು ಹಣವನ್ನು ಪಡೆದಿದ್ದಾರೆ. ಇನ್ನು ಕೆಲವೊಬ್ಬರು ತಾಂತ್ರಿಕ ತೊಂದರೆಯಿಂದ ಹಣ ಪಡೆಯಲು ಸಾಧ್ಯವಾಗಿಲ್ಲ .ಅಂತಹ ಜನರು ಈ ಕೂಡಲೇ ಈ ಕೆಲಸ ಮಾಡಿ ಸಂಪೂರ್ಣವಾಗಿ ಓದಿ ನಂತರ ಮಾಹಿತಿ ನೀಡಿದೆ.
ಗೃಹಲಕ್ಷ್ಮಿ ಯೋಜನೆ ರಾಜ್ಯ ಸರ್ಕಾರ ಯಶಸ್ವಿಯಾಗಿ ಕಾರ್ಯಗೊಳಿಸಿದೆ ಈಗಾಗಲೇ ಕೋಟ್ಯಾಂತರ ಜನರಿಗೆ ಹಣ ಸಂದಾಯವಾಗಿರುವುದು ನಾವು ನೋಡಬಹುದು .ಸರ್ಕಾರ ಮಾತಿನಂತೆ ಗೃಹಲಕ್ಷ್ಮಿ ಯೋಜನೆಯಲ್ಲಿ ಮೊದಲನೇ ಕತ್ತಿನ ಹಣ ಪಡೆದವರು 80ರಷ್ಟು ಇದ್ದರೆ ಎರಡನೇ ಕಂತಿನಾ ನನಗೂ ಸಹ ಜಮಾ ಆಗಿದೆ.ಮೂರನೇ ಕಂತಿಗಾಗಿ ಕಾಯುತ್ತಿದ್ದಾರೆ. ಇದು ನವೆಂಬರ್ ತಿಂಗಳಲ್ಲಿ ಅವರ ಖಾತೆಗೆ ಹಣ ಸಂದಾಯ ಸೂಚನೆ ನೀಡಿದೆ.
ಹಣ ಬರದೆ ಇದ್ದವರು ಏನು ಮಾಡಬೇಕು:
ಅನೇಕ ಗೃಹಲಕ್ಷ್ಮಿಯರಿಗೆ ಯೋಜನೆ ಹಣ ದೊರೆಯುತ್ತಿಲ್ಲ. ಹಾಗಾಗಿ ಸೇವಾ ಕೇಂದ್ರಗಳಲ್ಲಿ ನೀವು ಹೋಗಿ ನಿಮ್ಮ ಆಧಾರ್ ಕಾರ್ಡ್ ಸೀಡಿಂಗ್ ಮಾಡಿಕೊಳ್ಳಿ ಆಗಿಲ್ಲದಿದ್ದರೆ. ಒಮ್ಮೆ ಚೆಕ್ ಮಾಡಿ ನಂತರ ಮಾಡಿಸಿಕೊಳ್ಳಿ.
ಒಂದಕ್ಕಿಂತ ಹೆಚ್ಚಿನ ಬ್ಯಾಂಕ್ ಗಳು ನೀವು ಹೊಂದಿದ್ದರೆ ಈ ಕೆಲಸ ಮಾಡಿ:
ಅನೇಕರು ಒಂದಕ್ಕಿಂತ ಹೆಚ್ಚಿನ ಬ್ಯಾಂಕ್ ಖಾತೆಯನ್ನು ಹೊಂದಿರುತ್ತಾರೆ, ಯಾವ ಬ್ಯಾಂಕ್ ಖಾತೆ ಆಕ್ಟಿವ್ ಆಗಿದೆ ಹಾಗೂ ಯಾವ ಖಾತೆಗೆ ಹಣ ಬರುತ್ತದೆ ಎಂಬುದು ತಿಳಿಯುವುದಿಲ್ಲ. ಇದನ್ನು ನೀವು ಸೇವಾ ಸಿಂಧು ಕೇಂದ್ರಗಳಿಗೆ ಭೇಟಿ ನೀಡಿ ಮಾಹಿತಿಯನ್ನು ಪಡೆದುಕೊಳ್ಳಬಹುದು.ನಿಮ್ಮ ಬಳಿ ಇರುವ ಎಲ್ಲ ಖಾತೆ ವಿವರಣೆ ಅವರಿಗೆ ನೀಡಿ ಮತ್ತು ನಿಮ್ಮ ಬ್ಯಾಂಕ್ ಖಾತೆ ಆಕ್ಟಿವ್ ಇದೆಯೋ ಇಲ್ಲವೋ ಎಂಬುದನ್ನು ಒಮ್ಮೆ ಪರಿಶೀಲಿಸಿ, ನಂತರ ಯಾವ ಖಾತೆಗೆ ಹಣ ಸಂದಾಯವಾಗಿದೆ ಎಂಬ ಸಮಸ್ಯೆಗೆ ಪರಿಹಾರವನ್ನು ಕಂಡುಕೊಳ್ಳಳಿ .
ಅನೇಕ ಯೋಜನೆಗಳಿಗಿಂತ ಹೆಚ್ಚು ಅನುದಾನ:
ಹೌದು ಗೃಹಲಕ್ಷ್ಮಿ ಯೋಜನೆ ಅನೇಕ ಯೋಜನೆಗಳಿಗಿಂತ ಹೆಚ್ಚು ಹಣ ಸಂದಾಯವಾಗುತ್ತಿದೆ. 1.8 ಕೋಟಿ ಮಹಿಳೆಯರ ಖಾತೆಗೆ ಹಣ ಹಾಕುತ್ತಿದೆ. ಸರ್ಕಾರ ಸುಮಾರು 10 ಲಕ್ಷ ಮಹಿಳೆಯರು ಇದರ ಉಪಯೋಗವನ್ನು ಪಡೆಯುತ್ತಿದ್ದಾರೆ ಪ್ರತಿ ತಿಂಗಳು ಸಹ ಅವರ ಖಾತೆಗೆ ಹಣ ಜಮಾ ಆಗುತ್ತದೆ.
ರಾಜ್ಯ ಸರ್ಕಾರದ ಬಜೆಟ್:
ರಾಜ್ಯ ಸರ್ಕಾರವು 5 ಗ್ಯಾರಂಟಿ ಯೋಜನೆಗಳಿಗೆ ಕೋಟ್ಯಂತರ ಹಣ ರೂಪಾಯಿಗಳನ್ನು ಮೀಸಲಿಟ್ಟಿದೆ. ಅನುದಾನಗಳಿಗೆ ಹೆಚ್ಚಿನ ಹಣವು ಗೃಹಲಕ್ಷ್ಮಿ ಯೋಜನೆಯಂತೆ ಆಗಿದೆ ಎನ್ನಬಹುದು.ಗೃಹಲಕ್ಷ್ಮಿ ಯೋಜನೆ ಅಕ್ಟೋಬರ್ ತಿಂಗಳಿನಲ್ಲಿ ಅನುದಾನ ಗೊಂಡಿರುವ ಹಣ ರೂ.5,700 ಕೋಟಿ ಆದರೆ ರಾಜ್ಯ ಸರ್ಕಾರ ಒಟ್ಟು ಅನುದಾನ ಕೊಟ್ಟಿರುವುದರಲ್ಲಿ 65 ರಷ್ಟು ಗೃಹಲಕ್ಷ್ಮಿ ಯೋಜನೆಗೆ ಮೀಸಲಾಗಿದ್ದು .ಇನ್ನು ಕೆಲವು ಫಲಾನುಭವಿಗೆ ಖಾತೆಗೆ ವರ್ಗಾವಣೆ ಆಗದೆ ಇರುವುದು ಕೆಲವರಿಗೆ ಬೇಜಾರಾಗಿದೆ ಯಶಸ್ವಿಯಾಗಿ ಬರಲಿದೆ.
ಈ ಮೇಲ್ಕಂಡ ಅಗತ್ಯ ಮಾಹಿತಿ ನಿಮಗೆ ಉಪಯೋಗವಾಗಿದ್ದರೆ ಈ ಮಾಹಿತಿಯನ್ನು ತಪ್ಪದೆ ಎಲ್ಲರಿಗೂ ಕಳುಹಿಸಿ ಲೇಖನವನ್ನು ಸಂಪೂರ್ಣವಾಗಿ ಓದಿದ್ದಕ್ಕೆ ಧನ್ಯವಾದಗಳು
ಇತರೆ ವಿಷಯಗಳು:
ಸಿಬಿಲ್ ಸ್ಕೋರನ್ನು ಜಾಸ್ತಿ ಮಾಡುವ ಟ್ರಿಕ್ಸ್ ಇಲ್ಲಿದೆ : ಸಾಲಕ್ಕೆ ಅರ್ಜಿ ಹಾಕುವಾಗ ಇದನ್ನು ಬಳಸಿ
ಹೊಸ ಸುದ್ದಿ : ಕೆಲವರ ರೇಷನ್ ಕಾರ್ಡ್ ರದ್ದು ಮಾಡಲು ಸೂಚನೆ ಅರ್ಹತೆ ಇದ್ದಾರು ರದ್ದು ಆಗುತ್ತೆ ..?