rtgh

ಉಚಿತ ಹೊಲಿಗೆ ಯಂತ್ರ ವಿತರಣೆ : ಆನ್ಲೈನ್ ನಲ್ಲಿ ಅಪ್ಲೈ ಮಾಡಿ

ನಮಸ್ಕಾರ ಸ್ನೇಹಿತರೆ, ಈ ಲೇಖನದಲ್ಲಿ ನಿಮಗೆ ಉಚಿತ ವಲಗೆ ಯಂತ್ರ ನೀಡುವ ಕುರಿತು ಮಾಹಿತಿ ದೊರೆಯಲಿದೆ . ಹಾಗಾಗಿ ಈ ಲೇಖನವನ್ನು ಸಂಪೂರ್ಣವಾಗಿ ಓದಿ .ಉಚಿತ ಹೊಲಿಗೆ ಯಂತ್ರವನ್ನು ಹೇಗೆ ಪಡೆಯುವುದು ಎಂಬುದನ್ನು ತಿಳಿದುಕೊಳ್ಳಿ.

ಸರ್ಕಾರ ಗ್ರಾಮೀಣ ಕುಶಲಕರ್ಮಿ ಗುಡಿ ಕೈಗಾರಿಕೆಯನ್ನು ಪ್ರೋತ್ಸಾಹಿಸಲು ಈ ಯೋಜನೆಯನ್ನು ಸಿದ್ಧಪಡಿಸಿದೆ ಅರ್ಹರು ಇದರ ಲಾಭವನ್ನು ಪಡೆಯಿರಿ ಯಾರಿಗೆ ಇದರ ಲಾಭ ದೊರೆಯಲಿದೆ ಎಂಬುದನ್ನು ಈ ಲೇಖನದಲ್ಲಿ ಸಂಪೂರ್ಣವಾಗಿ ತಿಳಿಯೋಣ.

Apply for free sewing machine delivery online

ಉಚಿತ ಹೊಲಿಗೆ ಯಂತ್ರ ಯೋಜನೆ:

2020 ನೇ ಸಾಲಿನಲ್ಲಿ ವಿವಿಧ ವೃತ್ತಿಪರ ಗ್ರಾಮೀಣ ಕುಶಲಕರ್ಣಿ ಹಾಗೂ ಗುಡಿ ಕೈಗಾರಿಕೆಯಲ್ಲಿ ತೊಡಗಿಕೊಂಡಿರುವಂತಹ ಮಹಿಳಾ ಅಭ್ಯರ್ಥಿಗಳಿಗೆ ತಮ್ಮ ಕಸುಬನ್ನು ಮುಂದುವರೆಸಲು ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆ ಪಡೆಯಲು ಇಚ್ಛಿಸುವ ಮಹಿಳೆಯರು ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಿ. ಉಚಿತ ಯಂತ್ರವನ್ನು ಪಡೆಯಿರಿ. ಈ ಯೋಜನೆಗೆ ಅರ್ಹತೆ ಹೊಂದಿರುವ ವೃತ್ತಿಪರ ಕುಶಲಕರ್ಣಿಗಳು ಅಗತ್ಯ ದಾಖಲೆಗಳನ್ನು ನಿಗದಿಪಡಿಸುವ ಕೊನೆಯ ದಿನಾಂಕದೊಳಗೆ ಸಲ್ಲಿಸಬೇಕಾಗಿರುತ್ತದೆ.

ಹೊಲಿಗೆ ಯಂತ್ರ ಪಡೆಯಲು ಬೇಕಾಗುವ ಅಗತ್ಯ ದಾಖಲೆಗಳು:

ಈ ಕೆಳಕಂಡ ವೃತ್ತಿಪರ ಕುಶಲಕರ್ಣಿಗಳಿಗೆ ನೀಡಲಾಗುವುದು ಉದಾಹರಣೆ, ಮರಗೆಲಸ ದೋಬಿ .ಗಾರೆ ಕೆಲಸ. ಕಮ್ಮಾರಿಕೆ. ಕ್ಷೌರಿಕ .ಇಂತಹ ಜನರಿಗೆ ವಿದ್ಯುಚ್ಛಾರಿತ ಹೊಲಿಗೆ ಯಂತ್ರವನ್ನು ನೀಡಲು ಸರ್ಕಾರ ಮುಂದಾಗಿದೆ. ಬೇಕಾಗುವ ಅಗತ್ಯ ದಾಖಲೆಗಳು ಈ ಕೆಳಕಂಡಂತಿವೆ.

  1. ನಿಮ್ಮ ಭಾವಚಿತ್ರ ಇತ್ತೀಚಿನದು.
  2. ಜಾತಿ ಪ್ರಮಾಣ ಪತ್ರ.
  3. ಹೊಲಿಗೆ ತರಬೇತಿ ಪಡೆದ ಪ್ರಮಾಣ ಪತ್ರ.
  4. ರೇಷನ್ ಕಾರ್ಡ್ ವೋಟರ್ ಐಡಿ.

ಯೋಜನೆ 2: ಜಿಲ್ಲಾ ಉದ್ಯಮ ಬಂಡವಾಳ ಹೂಡಿಕೆ
ಗ್ರಾಮೀಣ ಪ್ರದೇಶದ ಕುಶಲ ಕಾರ್ಮಿಕರಿಗೆ ಬಂಡವಾಳ ಹೂಡಿಕೆಗೆ ಸಹಾಯವಾಗಲು ಈ ಯೋಜನೆ ಅಡಿ ಸಹಾಯಧನ ಪಡೆಯಲು ಅಗತ್ಯ ದಾಖಲೆಗಳನ್ನು ನೀಡಿ.


  • ನಿಮ್ಮ ಭಾವಚಿತ್ರ.
  • ಜಾತಿ ಪ್ರಮಾಣ.
  • ಆದಾಯ ಪ್ರಮಾಣ.
  • ಬ್ಯಾಂಕ್ ಪುಸ್ತಕ.

ಈ ಮೇಲಿನ ದಾಖಲೆಗಳನ್ನು ನೀಡಿ ಜಿಲ್ಲಾ ಉದ್ಯಮ ಬಂಡವಾಳ ಹೂಡಿಕೆಯಲ್ಲಿ ಸಹಾಯಧನವನ್ನು ಪಡೆದುಕೊಳ್ಳಿ.

ಯೋಜನೆ ಮೂರು : ಕುಶಲಕರ್ಮಿಗಳಿಗೆ ಬಡ್ಡಿ ಸಹಾಯಧನ ಯೋಜನೆ:

ಕುಶಲಮ್ ಕರ್ಮಿಗಳಿಗೆ ಬಡ್ಡಿ ಸಹಾಯಧನ ಯೋಜನೆಯಲ್ಲಿ ನೀವು ಸಾಲ ಪಡೆಯಬೇಕಾದರೆ ಈ ಕೆಳಗಿನ ದಾಖಲೆ ಪ್ರಮಾಣ ಪತ್ರಗಳನ್ನು ನೀಡಬೇಕಾಗುತ್ತದೆ ಅವುಗಳು ಯಾವೆಂದು ಈ ಕೆಳಕಂಡಂತೆ ನೋಡೋಣ

  1. ಪಾಸ್ಪೋರ್ಟ್ ಗಾತ್ರದ ಇತ್ತೀಚಿಗಿನ ಭಾವಚಿತ್ರ.
  2. ನಿಮ್ಮ ಬ್ಯಾಂಕ್ ಪುಸ್ತಕ.
  3. ಉದ್ಯಮ ನಂದಣಿ ಪತ್ರ.
  4. ಬ್ಯಾಂಕಿನಿಂದ ಬಡ್ಡಿ ಸಹಾಯದಿಂದ ನಮೂನೆ ಪತ್ರ.

ಈ ಮೇಲಿನ ದಾಖಲೆಗಳನ್ನು ನೀಡುವ ಮೂಲಕ ಬಡ್ಡಿ ಸಹಾಯಧನವನ್ನು ಕುಶಲಕರ್ಮಿಗಳಿಗೆ ನೀಡಲು ಕೋರಲಾಗಿದೆ. ಹಾಗಾಗಿ ಇವುಗಳನ್ನು ಒದಗಿಸುವ ಮೂಲಕ ನೀವು ಬಡ್ಡಿ ಸಹಾಯಧನವನ್ನು ಪಡೆಯಬಹುದಾಗಿದೆ.

ಈ ಮೇಲ್ಕಂಡ ಮಾಹಿತಿ ಅನೇಕರಿಗೆ ಉಪಯೋಗಕರವಾಗಲಿದ್ದು. ಇದಕ್ಕೆ ಸಂಬಂಧಪಟ್ಟ ಹೆಚ್ಚಿನ ಮಾಹಿತಿಯನ್ನು ನೀವು ತಾಲೂಕು ಕೈಗಾರಿಕಾ ವಿಸ್ತರಣಾಧಿಕಾರಿಗಳು ಗ್ರಾಮೀಣ ಕೈಗಾರಿಕೆ ಅಧಿಕಾರಿಗಳು ಇಂತಹ ಅಧಿಕಾರಿಗಳನ್ನು ಭೇಟಿ ಮಾಡಿ ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಂಡು ಅರ್ಜಿ ಸಲ್ಲಿಸಿ.

ಈ ಮೇಲ್ಕಂಡ ಎಲ್ಲ ಮಾಹಿತಿಯು ನಿಮಗೆ ಉಪಯೋಗಕರವಾಗಲಿದ್ದು. ಈ ಮಾಹಿತಿಯನ್ನು ಇತರರೊಂದಿಗೆ ಹಂಚಿಕೊಳ್ಳಿ ಲೇಖನವನ್ನು ಸಂಪೂರ್ಣವಾಗಿ ಓದಿದ್ದಕ್ಕೆ ಧನ್ಯವಾದಗಳು.

ಇತರೆಬ್ ವಿಷಯಗಳು :

ಸಿಬಿಲ್ ಸ್ಕೋರನ್ನು ಜಾಸ್ತಿ ಮಾಡುವ ಟ್ರಿಕ್ಸ್ ಇಲ್ಲಿದೆ : ಸಾಲಕ್ಕೆ ಅರ್ಜಿ ಹಾಕುವಾಗ ಇದನ್ನು ಬಳಸಿ

ಹೊಸ ಸುದ್ದಿ : ಕೆಲವರ ರೇಷನ್ ಕಾರ್ಡ್ ರದ್ದು ಮಾಡಲು ಸೂಚನೆ ಅರ್ಹತೆ ಇದ್ದಾರು ರದ್ದು ಆಗುತ್ತೆ ..?

Leave a Comment