rtgh

ಗೃಹಲಕ್ಷ್ಮಿಯರಿಗೆ ಮತ್ತೊಂದು ಉಡುಗೊರೆ.!! ಈ ಸ್ಕೀಮ್‌ ನಿಂದ ನಿಮ್ಮದಾಗಲಿದೆ ಉಚಿತ 3 ಲಕ್ಷ ರೂ; ಇಂದೇ ಅಪ್ಲೇ ಮಾಡಿ

ಹಲೋ ಸ್ನೇಹಿತರೇ, ಒಂದು ಸರ್ಕಾರ ಎಂದ ಮೇಲೆ ಆ ರಾಜ್ಯದ ಕಟ್ಟ ಕಡೆಯ ಪ್ರಜೆ ಅಭಿವೃದ್ಧಿಯೂ ಅದರ ಜವಾಬ್ದಾರಿಯಾಗಿರುತ್ತದೆ. ಹೀಗಾಗಿ ಸರ್ಕಾರಗಳು, ರೈತರಿಗೆ, ಕಾರ್ಮಿಕರಿಗೆ, ಹಿಂದುಳಿದ ಸಮಾಜದವರಿಗೆ ಹೀಗೆ ಹಲವು ಯೋಜನೆಗಳನ್ನು ಅನುಷ್ಠಾನ ಮಾಡುತ್ತವೆ. ಹೀಗೆ ಸರ್ಕಾರಗಳು ಮಹಿಳೆಯರ ಸಬಲೀಕರಣಕ್ಕೂ ಆದ್ಯತೆ ನೀಡುತ್ತವೆ.

A new scheme for women

ಬದಲಾದ ಕಾಲಮಾನದಲ್ಲಿ ಮಹಿಳೆಯರು ಸಹ ಆರ್ಥಿಕವಾಗಿ ಸಬಲರಾಗಬೇಕು. ಅವರ ಸ್ವಂತ ಕಾಲ ಮೇಲೆ ಅವರು ನಿಂತು ಸಾಮಾಜಿಕವಾಗಿ ಗೌರವ ಪಡೆದುಕೊಳ್ಳಬೇಕು ಎನ್ನುವುದು ಸರ್ಕಾರದ ಉದ್ದೇಶವಾಗಿದೆ.

ಪ್ರಸ್ತುತ ರಾಜ್ಯ ಸರ್ಕಾರವು ಮಹಿಳಾ ಸಬಲೀಕರಣಕ್ಕಾಗಿ ಶಕ್ತಿ ಹಾಗೂ ಗೃಹಲಕ್ಷ್ಮಿ ಯೋಜನೆ ಜಾರಿಗೆ ತಂದಿದೆ. ಇದೀಗ ಮಹಿಳೆರಿಗಾಗಿ ಮತ್ತೊಂದು ಯೋಜನೆ ಘೋಷಣೆ ಮಾಡಿದೆ. ಹಾಗಾದರೆ ಆ ಯೋಜನೆ ಏನು? ಯಾರ್ಯಾರು ಪ್ರಯೋಜನ ಪಡೆದುಕೊಳ್ಳಬಹುದು? ಅರ್ಜಿ ಹಾಕುವ ವಿಧಾನವು ಏನು ಎನ್ನುವ ಕುರಿತು ಇಲ್ಲಿದೆ ಮಾಹಿತಿ.

ಮಹಿಳೆಯರಿಗಾಗಿ ಉದ್ಯೋಗಿನಿ ಯೋಜನೆ ಜಾರಿ:

ಮಹಿಳೆಯರು ಇಂದು ಸಮಾಜದಲ್ಲಿ ಪುರುಷರಿಗೆ ಸರಿಸಮಾನವಾಗಿ ದುಡಿಯುತ್ತಿದ್ದಾರೆ. ಹಾಗಾಗಿ ಅವರು ಸಹ ಸ್ವಾವಲಂಬಿಗಳಾಗಬೇಕು. ಸ್ವಂತ ಉದ್ಯಮ ಶುರುಮಾಡಬೇಕು ಎನ್ನುವ ಉದ್ದೇಶದಿಂದ ಉದ್ಯೋಗಿನಿ ಯೋಜನೆ ಜಾರಿಗೆ ತರಲಾಗಿದೆ. ಈ ಯೋಜನೆ ಅಡಿಯಲ್ಲಿ ಮಹಿಳೆಯರಿಗೆ ಮೂರು ಲಕ್ಷ ರೂ. ವರೆಗೆ ಸಹಾಯಧನ ನೀಡಲಾಗುತ್ತದೆ.

ಈ ಸಹಾಯಧನವನ್ನು ಬ್ಯಾಂಕುಗಳು ಹಾಗೂ ವಿವಿಧ ನಿಗಮ ಮಂಡಳಿಗಳ ಮೂಲಕ ನೀಡಲಾಗುತ್ತದೆ. ಉದ್ಯೋಗಿನಿ ಯೋಜನೆಯಡಿ ಫಲಾನುಭವಿಗಳಾದವರು ಸ್ವ-ಉದ್ಯೋಗ ಶುರು ಮಾಡಬಹುದಾಗಿದೆ.


ಸಾಲಕ್ಕಾಗಿ ಯಾವುದೇ ಬ್ಯಾಂಕ್ಗಳಿಗೆ ಅಲೆದಾಡುವ ಸ್ಥಿತಿ ಇರುವುದಿಲ್ಲ. ಅಲ್ಲದೆ ಬಡ್ಡಿ ರಹಿತವಾಗಿ ನೀಡುವುದರಿಂದ ಸಾಲ ಮರುಪಾವತಿ ಸಹ ಸುಲಭವಾಗಿ ಮಾಡಬಹುದಾಗಿದೆ.

ಯುವನಿಧಿಗೆ ಈವರೆಗೆ 32,000 ಅರ್ಜಿ ಸಲ್ಲಿಕೆ.! ಇಂದು ಈ ಜಿಲ್ಲೆಯಲ್ಲಿ ಚಾಲನೆ.! ಅರ್ಹ ನಿರುದ್ಯೋಗಿ ಖಾತೆಗೆ ಬೀಳುತ್ತೆ1500, 3000 ರೂ

ಅರ್ಜಿ ಸಲ್ಲಿಸಲು ಬೇಕಾದ ಅರ್ಹತೆಗಳು

ಅರ್ಜಿ ಸಲ್ಲಿಸುವ ಮಹಿಳೆಯ ಕುಟುಂಬದ ಆದಾಯವು ವಾರ್ಷಿಕವಾಗಿ 1.5 ಲಕ್ಷ ರೂ. ಮೀರಿರಬಾರದು. 18-55 ವರ್ಷದ ಒಳಗಿನ ಮಹಿಳೆಯರು ಉದ್ಯೋಗಿನಿ ಯೋಜನೆ ಅಡಿಯಲ್ಲಿ ಸಾಲ ಸೌಲಭ್ಯಕ್ಕೆ ಅರ್ಜಿ ಸಲ್ಲಿಸಬಹುದು.

ಮೂರು ಲಕ್ಷ ರೂ. ವರೆಗೆ ಬಡ್ಡಿರ ರಹಿತ ಸಾಲ ಸಿಗಲಿದೆ. ಮಹಿಳೆಯರು ಯಾವ ಉದ್ಯಮ ಆರಂಭಿಸಲು ಇಚ್ಚಿಸುತ್ತಾರೆ ಎನ್ನುವ ಮಾಹಿತಿ ನೀಡಿ ಸಾಲ ಪಡೆದುಕೊಳ್ಳಬಹುದಾಗಿದೆ.

ಸಾಲ ಮಂಜೂರಿಗೆ ಮುನ್ನ ಮಹಿಳೆಯರಿಗೆ 3 – 6 ದಿನಗಳ ಇಡಿಪಿ ತರಬೇತಿ ನೀಡಲಾಗುತ್ತದೆ. ಮಹಿಳೆಯರು ಉದ್ಯಮವ ಶುರು ಮಾಡುವ ಸಲುವಾಗಿ ಹೆಚ್ಚಿನ ಬಡ್ಡಿದರದ ಸಾಲ ಪಡೆಯುವುದು ಹಾಗೂ ಸ್ಥಳೀಯ ಲೇವಾದೇವಿದಾರರಿಂದ ಸಾಲ ಪಡೆದು ನಂತರ ಸಂಕಷ್ಟಕ್ಕೆ ಸಿಲುಕುವುದನ್ನು ತಪ್ಪಿಸಲು ಈ ಯೋಜನೆ ಜಾರಿಗೆ ತರಲಾಗಿದೆ.

ಈ ಯೋಜನೆ ಅಡಿಯಲ್ಲಿ ಸಾಲ ಪಡೆದ ಮಹಿಳೆಯರು ಟೈಲರಿಂಗ್ ಮತ್ತು ಸಣ್ಣ ಟಿ ಅಂಗಡಿ, ಹೂವಿನ ವ್ಯಾಪಾರ, ತರಕಾರಿ, ಹಣ್ಣಿನ ವ್ಯಾಪಾರ ಹೀಗೆ ಸಣ್ಣ ವ್ಯಾಪಾರ ಇಲ್ಲವೇ ಕೌಶಲ್ಯ ಪೂರ್ಣವಾದ ಸಣ್ಣ ಪುಟ್ಟ ಉದ್ಯಮವನ್ನು ಆರಂಭಿಸಿ ಜೀವನದಲ್ಲಿ ಆರ್ಥಿಕವಾಗಿ ಅಭಿವೃದ್ದಿ ಹೊಂದಬಹುದು. ಈ ಮೂಲಕ ಸಮಾಜದಲ್ಲಿ ಗೌರವ ಸಂಪಾದಿಸಿ, ಉತ್ತಮ ಬದುಕು ಕಟ್ಟಿಕೊಳ್ಳಬಹುದಾಗಿದೆ.

ಮೋದಿ ಸರ್ಕಾರದ ದೊಡ್ಡ ಉಡುಗೊರೆ.!! ಪ್ರತಿ ರೈತರ ಖಾತೆಗೆ ಕನಿಷ್ಠ 30 ಸಾವಿರ ಜಮಾ; ಅಪ್ಲೇ ಮಾಡಿದವರಿಗೆ ಮಾತ್ರ

ಈ ಪಟ್ಟಿಯಲ್ಲಿ ಹೆಸರಿದ್ದವರಿಗೆ ಮಾತ್ರ ಬರ ಪರಿಹಾರ! ನಿಮ್ಮ ಹೆಸರಿದಿಯಾ ಕೂಡಲೇ ಚೆಕ್ ಮಾಡಿ

Leave a Comment